
ಅವರು 2010 ರಲ್ಲಿ ದಬಾಂಗ್ ಎಂಬ ಸಾಹಸ ಚಿತ್ರದೊಂದಿಗೆ ತಮ್ಮ ನಟನೆಯನ್ನು ಆರಂಭಿಸಿದರು

ತಮ್ಮ ಮೊದಲ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು

ರೌಡಿ ರಾಥೋರ್ (2012), ಸನ್ ಆಫ್ ಸರ್ದಾರ್ (2012), ದಬಾಂಗ್ 2 (2012), ಮತ್ತು ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ (2014) ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ

ನಟನೆಗಿಂತ ಮೊದಲು ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು




