4 years ago
ಗುಜರಾತ್: ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಜಕೋಟ ನಗರದ ರಸ್ತೆಗಳು ನದಿಗಳಂತಾಗಿವೆ. ಕೆಳಹಂತದಲ್ಲಿ ವಾಸಿಸುತ್ತಿರುವ ಜನರು ಪರದಾಡುವಂತಾಗಿದೆ. ಈ ವಿಡಿಯೋದಲ್ಲಿ ರಸ್ತೆಗಳು ನದಿಗಳಂತಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ.