ಡಾ.ಎಂ.ಎಂ.ಕಲ್ಬುರ್ಗಿಯವರ ಸಮಗ್ರ ಸಂಪುಟ ಪ್ರಕಟ

3 years ago

#MMKalburgi #complete #volume #published

ಸಂಶೋಧನೆ ಅಲ್ಪ ವಿರಾಮದಿಂದ ಪೂರ್ಣ ವಿರಾಮದೆಡೆ ಚಲಿಸುವ ಪ್ರಕ್ರಿಯೆ ಎನ್ನುತ್ತಲೆ ತಮ್ಮ ಸಂಶೋಧನೆ ಕಾರ್ಯಗಳಿಂದ ಕನ್ನಡ ನಾಡಿಗೆ ಅದ್ಭುತ ಕೊಡುಗೆ ಕೊಟ್ಟ ಡಾ.ಎಂ.ಎಂ.ಕಲ್ಬುರ್ಗಿಯವರು ಒಬ್ಬ ಪ್ರಖರ ವಿಚಾರವಾದಿಯಾಗಿದ್ದರು.

ಅವರ ನೈಜ ಸಂಶೋಧನೆಯ ಸತ್ಯಗಳು, ನೇರ ಮತ್ತು ನಿಷ್ಟುರ ಮಾತುಗಳನ್ನು ಸನಾತನವಾದಿಗಳು ಹತ್ಯೆ ಮಾಡಿದ್ದನ್ನು ಸ್ವಾಭಿಮಾನಿ ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ.

ನಾಡಿನ ನೆಲಜಲ, ನುಡಿ, ಜನರಿಗಾಗಿ ಹುತಾತ್ಮರಾದ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿಯವರ ಎಲ್ಲ ರೀತಿಯ ಬರಹಗಳು ಓದಿಗೆ ಲಭ್ಯ ಇವೆ. ನಾಲವತ್ತಕ್ಕಿಂತ ಹೆಚ್ಚು ಸಂಪುಟಗಳಲ್ಲಿ ಅವು ಪ್ರಕಟವಾಗಿವೆ. ಅವುಗಳ ಒಟ್ಟು ಬೆಲೆ 15000/- ರೂ

ವಿವರ
ಡಾ.ಎಂ.ಎಂ.ಕಲಬುರ್ಗಿ ಸಮರ್ಗ ಸಾಹಿತ್ಯ ಸಂಪುಟಗಳು

ಶಾಸನ ಸಾಹಿತ್ಯ ಸಂ-೧ -, ಶಾಸ್ತ್ರ ಸಾಹಿತ್ಯ ಸಂ-೨, ಸಂಶೋಧನ ಸಾಹಿತ್ಯ, ಜನಪದ ಸಾಹಿತ್ಯ ಸಂ-೪,
ಸೃಜನ ಸಾಹಿತ್ಯ ಸಂ-೫ -, ಶಾಸನ ಸಾಹಿತ್ಯ ಸಂ-೬,
ಶಾಸನ ಸಾಹಿತ್ಯ ಸಂ-೬,ದಾಖಲು ಸಾಹಿತ್ಯ ಸಂ-೮, ಭಾಗ-೧ ದಾಖಲು ಸಾಹಿತ್ಯ ಸಂ-೮,
ಭಾಗ-೨.ವಚನ ಸಾಹಿತ್ಯ ಸಂ-೯,
ಭಾಗ-೧ -,ವಚನ ಸಾಹಿತ್ಯ ಸಂ-೧೦,ಭಾಗ-೨,
ವಚನ ಸಾಹಿತ್ಯ ಸಂ-೧೧,
ಭಾಗ-೩,ವಚನ ಸಾಹಿತ್ಯ ಸಂ-೧೨,
ಭಾಗ-೪,ವಚನ ಸಾಹಿತ್ಯ ಸಂ-೧೩,
ಭಾಗ-೫,ವಚನ ಸಾಹಿತ್ಯ ಸಂ-೧೪,
ಭಾಗ-೬,ವಚನ ಸಾಹಿತ್ಯ ಸಂ-೧೫,
ಭಾಗ-೭,ವಚನ ಸಾಹಿತ್ಯ ಸಂ-೧೬,
ಭಾಗ-೮,ವಚನ ಸಾಹಿತ್ಯ ಸಂ-೧೭,
ಭಾಗ-೯,ವಚನ ಸಾಹಿತ್ಯ ಸಂ-೧೮,
ಭಾಗ-೧೦,ಕಾವ್ಯ ಸಾಹಿತ್ಯ ಸಂ-೧೯,
ಭಾಗ-೧,ಕಾವ್ಯ ಸಾಹಿತ್ಯ ಸಂ-೨೦,
ಭಾಗ-೨,ಕಾವ್ಯ ಸಾಹಿತ್ಯ ಸಂ-೨೧,
ಭಾಗ-೩, ಕಾವ್ಯ ಸಾಹಿತ್ಯ ಸಂ-೨೨,
ಭಾಗ-೪,ಕಾವ್ಯ ಸಾಹಿತ್ಯ ಸಂ-೨೩,
ಭಾಗ-೫,ಕಾವ್ಯ ಸಾಹಿತ್ಯ ಸಂ-೨೪,
ಭಾಗ-೬,ಕಾವ್ಯ ಸಾಹಿತ್ಯ ಸಂ-೨೫,
ಭಾಗ-೭,ಕಾವ್ಯ ಸಾಹಿತ್ಯ ಸಂ-೨೬,
ಭಾಗ-೮,ಕಾವ್ಯ ಸಾಹಿತ್ಯ ಸಂ-೨೭,
ಭಾಗ-೯,ಕಾವ್ಯ ಸಾಹಿತ್ಯ ಸಂ-೨೮,
ಭಾಗ-೧೦,ಜೀವನ ಚರಿತ್ರೆ ಸಾಹಿತ್ಯ ಸಂ-೨೯, ಭಾಗ-೧,ಜೀವನ ಚರಿತ್ರೆ ಸಾಹಿತ್ಯ ಸಂ-೩೦, ಭಾಗ-೨,
ಜೀವನ ಚರಿತ್ರೆ ಸಾಹಿತ್ಯ ಸಂ-೩೧, ಭಾಗ-೩,ಜೀವನ ಚರಿತ್ರೆ ಸಾಹಿತ್ಯ ಸಂ-೩೨, ಭಾಗ-೪,ಲೇಖನ ಸಾಹಿತ್ಯ ಸಂ-೩೩,ಭಾಗ-೧,ಲೇಖನ ಸಾಹಿತ್ಯ ಸಂ-೩೪,
ಭಾಗ-೨,ಲೇಖನ ಸಾಹಿತ್ಯ ಸಂ-೩೫,
ಭಾಗ-3,ಲೇಖನ ಸಾಹಿತ್ಯ ಸಂ-೩೬,
ಭಾಗ-೪,ಲೇಖನ ಸಾಹಿತ್ಯ ಸಂ-೩೭,
ಭಾಗ-೫,ಪ್ರಾತ್ಯಕ್ಷಿಕೆ ಸಾಹಿತ್ಯ ಸಂ-೩೮,
ಭಾಗ-೧,ಪ್ರಾತ್ಯಕ್ಷಿಕೆ ಸಾಹಿತ್ಯ ಸಂ-೩೯,
ಭಾಗ-೨,ದೃಶ್ಯ ಮತ್ತು ದ್ವನಿ ಸಂ-೪೦

ಸಮಗ್ರ ಸಂಪುಟಗಳ ಬೆಲೆ : ರೂ15000/-
20% ರಿಯಾಯಿತಿ
15000-3000=12000+400(ಕೋರಿಯರ್) =12400

ಪುಸ್ತಕಕ್ಕಾಗಿ

ಲಡಾಯಿ ಪ್ರಕಾಶನ
9480286844

ಉತ್ತಮ ಪುಸ್ತಕಗಳು ನಿಮ್ಮ ಓದುವ ಕೋಣೆ ಸೇರಲಿ

Punjab national bank Gadag
A/c No 0177005500000278
Ladai prakashana
IFSC : PUNB0017700

Google pay and phone pay number : 9480286844

ಇಷ್ಟವಾದರೆ ನಿಮ್ಮ ಬಳಗ/ವ್ಯಾಟ್ಸಫ್/ಟೆಲಿಗ್ರಾಮ/ ಫೇಸ್ಬುಕ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಿ

ವೈಚಾರಿಕ ಸಮಾಜ ಕಟ್ಟುವ ಕಾರ್ಯಗಳಲ್ಲಿ ಕೈಜೋಡಿಸಿ.. ನಿಮ್ಮ ಪುಸ್ತಕ ಪ್ರೀತಿ ಪುಸ್ತಕ ನಿಮ್ಮ ಮನೆ ಬಾಗಿಲಿಗೆ ತರುತ್ತದೆ

Leave a Reply