ನಿನ್ನೆ ಸಂಜೆ ದೇವನೂರ ಮಹಾದೇವ ಅವರು ಫೋನ್ ಮಾಡಿ ಮಾತಾಡುತ್ತ ಹೇಳಿದರು ; ಆರ್ ಎಸ್ ಎಸ್ ಆಳ ಮತ್ತು ಅಗಲ ಪುಸ್ತಕ ಬಂದ ಮೇಲೆ ಓದಿದ ಒಬ್ಬ ಹುಡುಗ ಸೂಲಿಬೆಲೆ ಕೊಟ್ಟ ಎಲ್ಲ ಪುಸ್ತಕಗಳಿಗೆ ಬೆಂಕಿ ಇಟ್ಟನಂತೆ. ಇನ್ನೊಬ್ಬ ಹುಡುಗನ ತಂದೆ ಜೆಡಿಎಸ್ ನಿಂದ ಬೇಸತ್ತು ಬಿಜೆಪಿ ಸೇರಿದ್ದನಂತೆ. ಮಗ ಹೇಳಿದರೂ ಕೇಳಿರಲಿಲ್ಲವಂತೆ. ಆದರೆ ಈ ಪುಸ್ತಕ ಓದಿ ಬಿಜೆಪಿಗೆ ರಾಜೀನಾಮೆ ಕೊಟ್ಟನಂತೆ. ಹಾಗಂತ ಇಬ್ಹರೂ ಬರೆದುಕೊಂಡಿದ್ದಾರಂತೆ. ಪುಸ್ತಕವೊಂದು ಇಷ್ಟು ಪರಿಣಾಮ ಬೀರಿದೆಯಲ್ಲ ಸಾರ್ಥಕ ಭಾವ ಬಂತಪ್ಪ ಎಂದು ಬಲೇ ಖುಷಿಯಿಂದ ಹಂಚಿಕೊಂಡರು.
ಸಂಜೆಹೊತ್ತು ತುಂಬ ಸಮಯ ಮಾತಾಡಿದರು.
ಅವರ ಮಾತು ಕೇಳುತ್ತಿದ್ದರೆ ನಮಗೆ ಅರಿವು ಇಲ್ಲದೆ ಒಳಗೆ ಚೈತನ್ಯವೊಂದು ಪುಟಿಯುತ್ತದೆ.
2025ನೇ ಇಸವಿ ಆರ್ ಎಸ್ ಎಸ್ ಶತಮಾನೋತ್ಸವ ಆಚರಿಸುತ್ತಿದೆ. ಅದಕ್ಕಾಗಿ 23 ಮತ್ತು 24 ರಲ್ಲಿ ತುಂಬ ಪ್ರಚಾರ ಮಾಡತೊಡುತ್ತಾರೆ. ಈ ಅವಧಿಯಲ್ಲಿಯೇ ಅದರ ನಿಜಮುಖ ತೋರುವ ಕೆಲಸವನ್ನು ನಾವೂ ಕೂಡ ವ್ಯವಸ್ಥಿತವಾಗಿ ಮಾಡಬೇಕು. ಕರ್ನಾಟಕದಲ್ಲಿ ಅದು ಆರಂಭವಾಗಿದೆ. ಈ ವಿಷಯದಲ್ಲಿ ಲಡಾಯಿ ಪ್ರಕಾಶನ ತುಂಬ ಕೆಲಸ ಮಾಡಿದೆ. ಅದನ್ನೇ ಈಗ ಎಲ್ಲರು ಸೇರಿಕೊಂಡು ನಾವು ಮುಂದುವರೆಸಬೇಕಿದೆ ಎಂದರು. ಅವರ ಮಾತುಗಳು ನಮ್ಮ ಕೆಲಸವನ್ನು ಚುರುಕುಗೊಳಿಸಿದವು.
ಲಡಾಯಿ ಪ್ರಕಾಶನ ‘ಆರ್ ಎಸ್ ಎಸ್ ಆಳ ಮತ್ತು ಅಗಲ’ ಪುಸ್ತಕದ 5000 ಪ್ರತಿ ಮುದ್ರಿಸಲು ಹೊರಟಿದೆ. ಮುದ್ರಣಾಲಯಗಳ ಬಿಜಿಯಿಂದಾಗಿ
ಮುದ್ರಿತ ಪ್ರತಿಗಳು ಸಿಗಲು ಇನ್ನೂ 2-3 ದಿನಗಳು ಬೇಕಿದೆ.
ಆದರೇನು ಈಗಾಗಲೇ 1400 ಪ್ರತಿಗಳಿಗೆ ಮಿಕ್ಕಿ ಮುಂಗಡ ಬುಕಿಂಗ್ ಆಗಿದೆ.
ಪುಸ್ತಕ ಬಂದ ಮೇಲೆ ಈ ಭಾಗದಲ್ಲಿ ಒಂದು ವಿಚಾರ ಸಂಕಿರಣ ಮಾಡುವ ಯೋಚನೆಯಿದೆ.
ನಿಮ್ಮ ಸಹಕಾರ ಇರಲಿ.
- – ಬಸೂ
ಪುಸ್ತಕ ಸೋಮವಾರ ಲಭ್ಯವಾಗುವುದು
ಬಿಡಿ ಪ್ರತಿ ರೂ 40+20(ಅಂಚೆವೆಚ್ಚ)
5 ಪ್ರತಿಗಳಿಗೆ
5×40=200(ಅಂಚೆವೆಚ್ಚ ಉಚಿತ)
10 ಪ್ರತಿಗಳಿಗೆ
10×40=400-100=300(ಅಂಚೆವೆಚ್ಚ ಉಚಿತ)
25 ಪ್ರತಿಗಳಿಗೆ 25×40=1000-375=625+70(ಅಂಚೆವೆಚ್ಚ)=695
ನೂರ ಮತ್ತು ನೂರರ ಮೇಲೆ ಕೊಂಡವರಿಗೆ ಒಂದು ಪ್ರತಿಗೆ 22 ರೂ (ಸರಬರಾಜ ವೆಚ್ಚ ಪ್ರತ್ಯೇಕ)
ಪುಸ್ತಕಕ್ಕಾಗಿ : ಲಡಾಯಿ ಪ್ರಕಾಶನ: 9480286844
ಉತ್ತಮ ಪುಸ್ತಕಗಳು ನಿಮ್ಮ ಓದುವ ಕೋಣೆ ಸೇರಲಿ
Punjab national bank Gadag
A/c No 0177005500000278
Ladai prakashana
IFSC : PUNB0017700
Google pay and phone pay number : 9480286844
ಇಷ್ಟವಾದಲ್ಲಿ ನಿಮ್ಮ ಬಳಗ/ವ್ಯಾಟ್ಸಪ್/ಟೆಲಿಗ್ರಾಮ್/ ಫೇಸ್ಬುಕ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಿ
ವೈಚಾರಿಕ ಸಮಾಜ ಕಟ್ಟುವ ಕಾರ್ಯಗಳಲ್ಲಿ ಕೈಜೋಡಿಸಿ.. ನಿಮ್ಮ ಪುಸ್ತಕ ಪ್ರೀತಿ ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೆ ತರುತ್ತದೆ
ಬುಕ್ ಮಾಡಿದವರು:
* ಶ್ರೀನಿವಾಸ ಶಾಸ್ತ್ರಿ ಹುಬ್ಬಳ್ಳಿ 25 ಪ್ರತಿ
* ಗದಗ ಫುಲೆ ಬೀದರ 10 ಪ್ರತಿ
* ಕೆ. ಬಿ. ವೀರಲಿಂಗನಗೌಡ್ರ ಸಿದ್ದಾಪುರ 5 ಪ್ರತಿ
* ಪಂಪಾರೆಡ್ಡಿ ಅರಳಹಳ್ಳಿ ಕಾರಟಗಿ 25 ಪ್ರತಿ
* ತಿರುಪತಿ ರಾಠೋಡ ಗದಗ 50 ಪ್ರತಿ
* ಡಿ. ಬಸಂತ ಹೊಸಪೇಟೆ 10 ಪ್ರತಿ
* ಅನಿತಾ ಎನ್ ಸ್ವಾಮಿ ಮಾಲೂರ 1 ಪ್ರತಿ
* ಏ. ಕೆ. ಚನ್ನೇಶ್ವರ ಹೊನ್ನಾಳಿ 25 ಪ್ರತಿ
* ಪಿ ಆರ್ ಕಮಲಾಕ್ಷಿ ಹಾಸನ 10 ಪ್ರತಿ
* ಗೋವಿಂದರಾಜು ಗುಂಡ್ಲುಪೇಟೆ 10 ಪ್ರತಿ
* ಓದೇಶ ಸಕಲೇಶಪುರ ಹುಬ್ಬಳ್ಳಿ 1ಪ್ರತಿ
* ವಿ ಹರಿನಾಥ ಬಾಬು ಗದಗ 100 ಪ್ರತಿ
* ಶಾರದಾ ಪಾಟೀಲ ಧಾರವಾಡ 10 ಪ್ರತಿ
* ಡಾ. ಇಂದ್ರಾನಾಯ್ಕ್ ಶಿವಮೊಗ್ಗ 10 ಪ್ರತಿ
* ವಿಶ್ವನಾಥ, ಉಪ್ಪುಂದ 5 ಪ್ರತಿ
* ಡಾ. ಎಂ. ಬಿ. ರಾಮಮೂರ್ತಿ ಬೆಂಗಳೂರ 25 ಪ್ರತಿ
* ಎಂ. ಧರ್ಮರಾಜ ಕಲ್ಯಾಣ ಬೆಂಗಳೂರ 25 ಪ್ರತಿ
* ಸುರೇಶ ಅಂಗಡಿ ಹೂವಿನ ಹಡಗಲಿ 25 ಪ್ರತಿ
* ಪ್ರಕಾಶ ಬಿ ಶಿರಶಿ 5 ಪ್ರತಿ
* ಅಂದಾನಯ್ಯ ಅಳಗುಂಡಗಿ 5 ಪ್ರತಿ
* ಸಂದುಸಾಹೇಬ ಚವಡಾಪುರ ಅಥಣಿ 1 ಪ್ರತಿ
* ಡಾ. ರಾಮಾನುಜ ಕೆ ಹೊಸೂರ ತಮಿಳನಾಡು 100 ಪ್ರತಿ
* ತಿಮ್ಮಪ್ಪ ಗುಲ್ವಾಡಿ ಕುಂದಾಪುರ 100 ಪ್ರತಿ
* ವಿಜಯಕುಮಾರ ಕೆ. ಎಸ್ 5 ಪ್ರತಿ
* ಸಾತ್ವಿಕ ಯರನಾಳ ಅಥಣಿ 1 ಪ್ರತಿ
* ಶ್ರೀಕಾಂತ ದಾಸರ ಬಾಗಲಕೋಟ 1 ಪ್ರತಿ
* ಪ್ರಕಾಶ ಟಿ ಆರ್ 1 ಪ್ರತಿ
* ಉಮೇಶ ಗೌರಿ 2 ಪ್ರತಿ
* ಶಿವಶರಣ ಡಿಗ್ಗಾವ್ ಕಲ್ಬುರ್ಗಿ 25 ಪ್ರತಿ
* ಕಿರಣಕುಮಾರ ವಿ ಕೋಲಾರ 1 ಪ್ರತಿ
* ಬಸಪ್ಪ ನಾಗೋಲಿ ಗಂಗಾವತಿ 5 ಪ್ರತಿ
* ರಜನಿ ಗರುಡ ಧಾರವಾಡ 1 ಪ್ರತಿ
* ಸುಕನ್ಯಾ ಬಿ ಬೆಂಗಳೂರ 1 ಪ್ರತಿ
* ಎಚ್ ಹುಚ್ಚೇಗೌಡ ಉಪ್ಪಿನಂಗಡಿ 10 ಪ್ರತಿ
* ಯಮನೂರ ಸಾಬ ಸಿಂಧನೂರ 10 ಪ್ರತಿ
* ಡಾ. ಕೆ. ಗೋವಿಂದು ಹುಲಿಕಲ್ ಬೆಂಗಳೂರ 5 ಪ್ರತಿ
* ಬಿ. ಸಿ ಗಂಗಾಧರ ಚಿಕ್ಕಮಗಳೂರ 1 ಪ್ರತಿ
* ಮಂಜುನಾಥ ಕುಕ್ಕುವಾಡ ದಾವಣಗೆರ 10 ಪ್ರತಿ
* ದೀಪಕ ನಾಯ್ಕ್ ಬೆಂಗಳೂರ 1 ಪ್ರತಿ
* ಪಾಂಡುರಂಗ ರಾಯಚೂರ 10 ಪ್ರತಿ
* ಆರ್ ಕೆ ಭಾಗವಾನ ಗಜೇಂದ್ರಗಡ 5 ಪ್ರತಿ
* ವಾಣಿ ಪೆರಿಯೋಡಿ ಬಂಟ್ವಾಲ 5 ಪ್ರತಿ
* ಮುನಿರಾಜು ಜಿ ಬೆಂಗಳೂರ ಗ್ರಾ 1 ಪ್ರತಿ
* ಈರಪ್ಪ ಕಂಬಳಿ ಬೆಂಗಳೂರ 25 ಪ್ರತಿ
* ಮೈನುದ್ದೀನ ರೇವಡಿಗಾರ ಬಾಗಲಕೋಟ 5 ಪ್ರತಿ
* ವೆಂಕಟರಮಣ ಟಿ ನಾಯಕ ಕೋಲಾರ 1 ಪ್ರತಿ
* ಅರವಿಂದ ಪೂಜಾರ ಇಂಡಿ 1 ಪ್ರತಿ
* ಅನಿಲಕುಮಾರ ಬಿ. ಜೋಗ 2 ಪ್ರತಿ
* ಸಿ. ಎಂ. ಚನ್ನಬಸಪ್ಪ ಹುಬ್ಬಳ್ಳಿ 25 ಪ್ರತಿ
* ಎಫ್ ಎಚ್ ಜಕ್ಕಪ್ಫನವರ ಹುಬ್ಬಳ್ಳಿ 450 ಪ್ರತಿ
* ರಮೇಶ ಕಡೇಮನಿ ಗದಗ 100 ಪ್ರತಿ
* ಪ್ರಹ್ಲಾದಗೌಡ ಗೊಲ್ಲರಗೌಡರ ಹುಬ್ಬಳ್ಳಿ 1 ಪ್ರತಿ
* ಡಾ. ರವಿಕುಮಾರ ಎಂ. ಪಿ. ಮಂಗಳೂರ 1 ಪ್ರತಿ
* ದಿನೇಶ ಪಟವರ್ಧನ ಚಿಕ್ಕಮಗಳೂರ 25 ಪ್ರತಿ
* ಮನಾಲಿ ಮೌರ್ಯ ಧಾರವಾಡ 25 ಪ್ರತಿ
* ವೀರೇಶ ಚಿನಿವಾಲರ ಹನುಮಸಾಗರ 25 ಪ್ರತಿ
* ಸಂಜೀವ ಕುಮಾರ ಎಲೆಬಳ್ಳಿ ಹೊಳೆ ನರಸೀಪುರ 25 ಪ್ರತಿ
* ಶಿವಶಂಕರ ಸಿಗೇಹಟ್ಟಿ 5 ಪ್ರತಿ
* ಎ. ನರೇಂದ್ರ ಕಾರಟಗಿ 10 ಪ್ರತಿ
* ರಾಘವೇಂದ್ರ ಸಿಂಪಿ 10 ಪ್ರತಿ




