ಮೈಸೂರು: ದಿನಾಂಕ 04.08.2024 ಭಾನುವಾರದಂದು ಸಂಜೆ 4 ಕ್ಕೆ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ “ಸಂವಿಧಾನ ಸಭೆ v/s ಅಂಬೇಡ್ಕರ್” ಎಂಬ ನಾಲ್ಕು ಸಂಪುಟಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಎಸ್. ಸ್ವಾಮಿ ಮಾಜಿ ಕಾರ್ಪೊರೇಟರ್ ಹಾಗೂ ಪತ್ರಕರ್ತರು, ಪ್ರೊ. ನಂಜರಾಜೇ ಅರಸ್, ಖ್ಯಾತ ಇತಿಹಾಸ ತಜ್ಞರು, “ಸಂವಿಧಾನ ಸಭೆ v/s ಅಂಬೇಡ್ಕರ್ ” ನಾಲ್ಕು ಸಂಪುಟಗಳ ಲೇಖಕ ಎಸ್. ಚಿಕ್ಕಸಾವಕ, ದೇವನೂರು ಪುಟ್ಟನಂಜಯ್ಯ, ಸಾಮಾಜಿಕ ಕಾರ್ಯಕರ್ತರು, ಬಿ.ಎಂ.ಮಹದೇವಮೂರ್ತಿ, ಚಲನಚಿತ್ರಗಳು ಧಾರಾವಾಹಿ ನಟ, ಲೇಖಕರು, ಪ್ರದೀಪ್ ಕುಮಾರ್, ಭಾರತೀಯ ಬೌದ್ಧಧಮ್ಮ ಸಮಿತಿ ಜಿಲ್ಲಾ ಕಾರ್ಯದರ್ಶಿ ಹಾಜರಿದ್ದರು.




