
ಕರ್ನಾಟಕ ಸರ್ಕಾರಕ್ಕೆ ಮಾದರಿಯಾಗಬೇಕಿದೆ ತಮಿಳುನಾಡಿನ ಕಾಮರಾಜ್ ನಾಡಾರ್ ಶಿಕ್ಷಣ ಕ್ರಾಂತಿ
ರಾಜಾಜಿ ಎಂದು ಕರೆಸಿಕೊಳ್ಳುತ್ತಿದ್ದ ಸಿ.ವಿ.ರಾಜಗೋಪಾಲಚಾರಿಯವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 1953 ರಲ್ಲಿ ತಮಿಳುನಾಡಿನ ಸರ್ಕಾರಿ ಶಾಲೆಗಳ ಬೋಧನಾ ಸಮಯವನ್ನು ಆರುಗಂಟೆಯಿಂದ ಮೂರು ಗಂಟೆಗೆ ಕಡಿತಗೊಳಿಸಿ, ಸರ್ಕಾರಿ ಶಾಲೆಯಲ್ಲಿ








