ಅರ್ಥ ಮಾಡ್ಕೊಳಿ….. ಇದು ಹಾಸನದವರ ಧರ್ಮಸಂಕಟ!
ಹೀಗೊಂದು ಅನುಭವ ಮೊನ್ನೆ ಬೇಸಿಗೆ ರಜೆ ಪ್ರಯುಕ್ತ ಮಕ್ಕಳು ಮೊಮ್ಮಕ್ಕಳೊಟ್ಟಿಗೆ ಒಂದು ಸಣ್ಣ ಟ್ರಿಪ್ ಗೆ ಹೋಗಿದ್ದೆ. ಅಲ್ಲಿ, ಇಲ್ಲಿ ಸುತ್ತಾಡಿ ಕೊನೆಗೆ ಮುರುಡೇಶ್ವರದ ಬೀಚು ತಲುಪಿದೆವು.
ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಶೇಷ ಲೇಖನಗಳನ್ನು ಈ ಭಾಗದಲ್ಲಿ ಪ್ರಕಟಿಸಲಾಗುವುದು.
ಹೀಗೊಂದು ಅನುಭವ ಮೊನ್ನೆ ಬೇಸಿಗೆ ರಜೆ ಪ್ರಯುಕ್ತ ಮಕ್ಕಳು ಮೊಮ್ಮಕ್ಕಳೊಟ್ಟಿಗೆ ಒಂದು ಸಣ್ಣ ಟ್ರಿಪ್ ಗೆ ಹೋಗಿದ್ದೆ. ಅಲ್ಲಿ, ಇಲ್ಲಿ ಸುತ್ತಾಡಿ ಕೊನೆಗೆ ಮುರುಡೇಶ್ವರದ ಬೀಚು ತಲುಪಿದೆವು.
ನೆಹರೂರವರ ಕುಟುಂಬ ದೇಶಕ್ಕೆ ಏನು ಮಾಡಿದೆ ಎಂದು ಕೇಳುವವರಿಗೆ ಶ್ರೀಮತಿ ಇಂದಿರಾಗಾಂಧಿರವರ ಮತ್ತು ರಾಜೀವ್ ಗಾಂಧಿ ರವರ ಬದುಕು ಉತ್ತರವಾಗಿದೆ. ಭಾರತದ ಸಮಗ್ರತೆ ಮತ್ತು ಐಕ್ಯತೆಗಾಗಿ ಶ್ರೀಮತಿ
BREAKING NEWS ಎಲ್ಲರೂ ಪ್ರಜ್ವಲ್ ರೇವಣ್ಣ ಎಲ್ಲಿದ್ದಾನೆ? ಎಂದು ತಲೆಕೆಡಿಸಿಕೊಂಡಿದ್ದಾರೆ. ಇಂಟರ್ ಪೋಲ್ ಸಹಾಯ ಕೇಳಿದರೂ ಎಸ್ ಐ ಟಿಯಿಂದ ಆತನ ಜಾಡು ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಕನ್ನಡ ನಾಡು ಕಂಡಂತಹ ಅತ್ಯಂತ ಪ್ರಾಮಾಣಿಕವಾದ ಮತ್ತು ಶುದ್ಧವಾದ ಸಾರ್ವಜನಿಕ ಜೀವನವನ್ನು ನಡೆಸಿ ಯಾವುದೇ ರೀತಿಯ ಕಳಂಕವನ್ನ ಹೊರದೆ, ಹೊರಗೆ ಸಹಸ್ರಾರು ಜನರ ಪ್ರೀತಿಯ ಮತ್ತು ಅಭಿಮಾನದೊಂದಿಗೆ
ನಾನೀಗ ಕರ್ನಾಟಕ ರಾಜ್ಯ ರೈತ ಸಂಘದ ಕರಪತ್ರ ಬಿಡುಗಡೆ ಮಾಡಬೇಕಾಗಿ ಬಂದಿದೆ. ಕರಪತ್ರ ನನ್ನ ಬೊಗಸೆಯಲ್ಲಿದೆ. ಬೆಂಕಿ ಕೆಂಡಗಳನ್ನು ಬೊಗಸೆಯಲ್ಲಿ ಇಟ್ಟುಕೊಂಡಂತಾಗುತ್ತಿದೆ. ರೈತಾಪಿ ಸಮುದಾಯಗಳು ದಿನನಿತ್ಯ ಬೇಯುತ್ತಿರುವ
ಸಾವಿರಾರು ವರ್ಷಗಳಿಂದ ಈ ಮನುಷ್ಯ ಸಮಾಜದಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಅಥವಾ ಒಂದು ಸಮೂಹ ಮತ್ತೊಂದು ಸಮೂಹವನ್ನು ತನ್ನ ಸಾಮಾನ್ಯ ಮಾನುಷ ಮಟ್ಟಕ್ಕಿಂತ ಮೇಲೇರಿಸುವ ಅಥವಾ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಕಡ್ಡಾಯ ಆಯ್ಕೆ ಕಾಯಕ್ರಮಗಳಲ್ಲ. ವೈಯಕ್ತಿಕವಾಗಿ ಬೇಡವೆನ್ನುವವರು ಅವುಗಳ ಪ್ರಯೋಜನ ಪಡೆಯದೆ ಸುಮ್ಮನೆ ಇದ್ದರಾಯಿತು. ಸುಖಾಸುಮ್ಮನೆ ಬೈಯುವುದೇಕೆ?

ನಮ್ಮ ಪ್ರಧಾನಮಂತ್ರಿಗಳು ಚುನಾವಣೆಯ ಸಂದರ್ಭದಲ್ಲಿ ಪ್ರತಿಯೊಂದು ವೇದಿಕೆಯ ಮೇಲೆ ನಿಂತು ನಾರಿ ಶಕ್ತಿಯ ಬಗ್ಗೆ ಅದ್ಭುತವಾದ ವಿವರಣೆಯನ್ನು ಕೊಡುತ್ತಾ ಚಪ್ಪಾಳೆಯ ಹೊಡೆಸಿಕೊಳ್ಳುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಅವರಿಗೆ
ಹಿಂದುತ್ವವಾದಿಗಳಿಗೆ ಅಥಾವ ಮೋದಿ ಭಕ್ತರಿಗೆ ಒಂದು ಆತಂಕ ಏನು ಎಂದರೆ, ಮುಸ್ಲಿಂ ಬಹುಸಂಖ್ಯಾತರು ಆದ ಪಕ್ಷದಲ್ಲಿ ನಮ್ಮ ಹಿಂದೂಗಳ ಮೇಲೆ ದೌಜನ್ಯ ನಡೆಯುತ್ತದೆ. ಆ ರೀತಿ ಆಗಬಾರದು

1985ರಲ್ಲಿ ಮತ್ತು ನಂತರದ ದಿನಗಳಲ್ಲಿ ಶ್ರೀ ರಾಮಕೃಷ್ಣ ಹೆಗಡೆಯವರು ಮನಸ್ಸು ಮಾಡಿದ್ದರೆ ತಮ್ಮ ಕುಟುಂಬದ ಸದಸ್ಯರನ್ನು ಅಥವಾ ತಮ್ಮ ಮಕ್ಕಳನ್ನು ಶಾಸಕರನ್ನಾಗಿ ಇಲ್ಲವೇ ಲೋಕಸಭಾ ಸದಸ್ಯರನ್ನಾಗಿ ಅಧಿಕಾರಕ್ಕೆ