ಮಾಲ್ಗುಡಿ ಸ್ಪೆಷಲ್

ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಶೇಷ ಲೇಖನಗಳನ್ನು ಈ ಭಾಗದಲ್ಲಿ ಪ್ರಕಟಿಸಲಾಗುವುದು.

ಮಾಲ್ಗುಡಿ ಸ್ಪೆಷಲ್

ಕಿವಿಗಿಂತ ಕಿವಿಯೋಲೆ ದೊಡ್ಡದಾದಾಗ

ಜುಮುಕಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ವಿವಿಧ ತಲೆಮಾರುಗಳ ಹೆಣ್ಣುಮಕ್ಕಳ ಅಲಂಕಾರದ ಪ್ರಮುಖ ಪ್ರಾತಿನಿಧ್ಯದಲ್ಲಿ ಜುಮುಕಿ ಕೂಡ ಒಂದು. ಕಾಲದಿಂದ ಕಾಲಕ್ಕೆ ತನ್ನ ಆಕಾರ, ವಿನ್ಯಾಸದಲ್ಲಿ ಬದಲಾವಣೆ ಪಡೆದು

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ದೇಶದ ಆರ್ಥಿಕತೆ ಸುಭದ್ರವಾಗಿದ್ದರೆ, ಈ ಪ್ರಶ್ನೆಗಳಿಗೆ ಉತ್ತರ ಹೇಳಬೇಕಲ್ಲವೇ ನಮ್ಮ ಪ್ರಧಾನಿಗಳು

ಕಳೆದ ಹತ್ತು ವರ್ಷದಲ್ಲಿ ದೇಶದ ಆರ್ಥಿಕತೆ ಸದೃಢವಾಗಿದೆ ಎಂಬ ಮಾತನ್ನು ಪದೇಪದೇ ಬಿಜೆಪಿ ನಾಯಕರು ಅದರಲ್ಲೂ ನಮ್ಮ ಪ್ರಧಾನ ಮಂತ್ರಿಗಳು ಎಲ್ಲ ವೇದಿಕೆಗಳಲ್ಲಿ ಹೇಳುತ್ತಲೇ ಇದ್ದಾರೆ. ಅದು

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಅರ್ಥಶಾಸ್ತ್ರಕ್ಕೆ ಮಸಿ ಬಳಿದ ಪತ್ನಿ ಹಾಗೂ ಅರ್ಥಶಾಸ್ತ್ರದ ಘನತೆ ಎತ್ತಿ ಹಿಡಿದ ಪತಿ

ಕಳೆದ 5 ವರ್ಷಗಳಿಂದ ಕೇಂದ್ರ ಸರ್ಕಾರದಲ್ಲಿ ಅರ್ಥಸಚಿವೆಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್ ಇವರಿಂದ ಯಾವೊಬ್ಬ ನಾಗರೀಕನೂ ಇಂತಹ ಮೂರನೇ ದರ್ಜೆಯ ರಾಜಕಾರಣವನ್ನು ನಿರೀಕ್ಷಿಸಿರಲಿಲ್ಲ. ದೆಹಲಿಯ ಜವಹರಲಾಲ್

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಬಿಜೆಪಿಯನ್ನು ಸೋಲಿಸಲಾಗದು ಎಂದು ಎಂದಿಗೂ ಭಾವಿಸಬೇಡಿ

ಬಿಜೆಪಿಯನ್ನು ಸೋಲಿಸಲಾಗದು ಎಂದು ಎಂದಿಗೂ ಭಾವಿಸಬೇಡಿ. ನೀವು ಹೊರಗೆ ಹೋಗಿ ಮತ ಹಾಕಿದರೆ ಅದನ್ನು ಸೋಲಿಸಬಹುದು. 29 ರಾಜ್ಯಗಳ ಪೈಕಿ 6ರಲ್ಲಿ ಮಾತ್ರ ಬಿಜೆಪಿ ಸ್ಪಷ್ಟ ಬಹುಮತ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ನನ್ನ ಅಪಮಾನದ  ಆ ದಿನಗಳಿಗೆ ಈಗ ಐವತ್ತೈದು ವರ್ಷಗಳು

ಇತ್ತೀಚೆಗೆ ನಿಧನನಾದ ನನ್ನ ಸೋದರ ಸಂಬಂಧಿ ಕೆ,ಟಿ.ಕೃಷ್ಣನ ಉತ್ತರಕ್ರಿಯಾದಿ ಕಾರ್ಯಕ್ಕೆ ಈ ದಿನ ಊರಿಗೆ ಹೋಗಿ ಬಂದೆ. ಮದ್ದೂರಿನಿಂದ ಬೆಸಗರಹಳ್ಳಿ ಮಾರ್ಗವಾಗಿ ಕೊಪ್ಪಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ಬೆಸಗರಹಳ್ಳಿ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ರಾಹುಲ್‌ ಗಾಂಧಿ ದಡ್ಡರಾಗಿದ್ದರೆ ಎಲ್ಲ ಮಂತ್ರಿಗಳೂ ಟಾರ್ಗೆಟ್‌ ಮಾಡುವ ಅಗತ್ಯವಿರಲಿಲ್ಲ

ʼವಿಫಲನಾಯಕʼ ರಾಹುಲ್ ಗಾಂಧಿಯವರನ್ನು ವಿರೋಧಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ, ಪರಿಗಣಿಸದಿರುವುದು ಕಾಂಗ್ರೆಸ್‌ ಮಾತ್ರ ರಾಹುಲ್‌ ಗಾಂಧಿ: ಒಂದು ಟಿಪ್ಪಣಿ ಸಾರ್ವಜನಿಕ ವೇದಿಕೆಗಳ ಭಾಷಣಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಮನೋಚರಿತ್ರ: ಮಧುರ ವಿಷ

ಒಳಿತನ್ನೇ ಯೋಚಿಸಿ, ಸಕಾರಾತ್ಮಕವಾಗಿಯೇ ಭಾವಿಸಿ ಎಂದು ಸದೃಢ ಮನಸ್ಸಿನ ಶಕ್ತಿಗಾಗಿ ಪ್ರೇರಣೆ ನೀಡುವವರು ಸಲಹೆ ನೀಡುವರು. ಸಕಾರಾತ್ಮಕವಾಗಿರುವ ಆಲೋಚನೆಗಳಿಂದ ಮನಸ್ಸೇನೋ ಸಶಕ್ತವಾಗುತ್ತದೆ ಎಂಬುದು ನಿಜ. ಆದರೆ ಅದು

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಚುನಾವಣಾ ಬಾಂಡ್ ವಿಚಾರದಲ್ಲಿ ಮಾಧ್ಯಮದವರು ಬಾಯಿ ಬಿಡುತ್ತಿಲ್ಲ

ದೇಶದ ವಿರೋಧ ಪಕ್ಷಗಳ ಮೇಲೆ ಸದಾ ಕಾಲ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಾ ದೇಶದಲ್ಲಿ ತಾನೊಬ್ಬನೇ ಸತ್ಯಹರಿಶ್ಚಂದ್ರ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುವ ಬಿಜೆಪಿಯ ನಾಯಕರು ಮತ್ತು ದೇಶದ ಪ್ರಧಾನಿಗಳು

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಮತದಾರರೆ ಸರಿಯಾಗಿ ಯೋಚಿಸಿ: ಮುಖವಾಡ ಅಲ್ಲ, ಮುಖಗಳನ್ನು ನೋಡಿ

ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿಯಾಗಿ ಸಜ್ಜನ ಮುಖವಾಡದ “ಜೀ ಹುಜೂರ್” ಸಂಸ್ಕೃತಿಯ ಕೋಟಾ ಶ್ರೀನಿವಾಸ ಪೂಜಾರಿ ಆಯ್ಕೆಯಾಗಿದ್ದಾರೆ. ಬಿಜೆಪಿ ಆಡಳಿತದ ವಿರುದ್ದ ಇರುವ ಜನಾಕ್ರೋಶವನ್ನು ಕೋಟಾ ಎಂಬ

ಮುಂದೆ ಓದಿ »
ಮಾಲ್ಗುಡಿ ಸ್ಪೆಷಲ್

ಮನೋಚರಿತ್ರ: ಜಾಲತಾಣದ ಜಾಲದಲ್ಲಿ

ನೇರವಾಗಿ ವಿಷಯಕ್ಕೆ ಬರುವುದಾದರೆ, ಸಾಮಾಜಿಕ ಜಾಲತಾಣದ ವ್ಯಸನವೆಂಬುದು ಈ ಹೊತ್ತಿನ ಅತಿ ದೊಡ್ಡ ಮಾನಸಿಕ ಆರೋಗ್ಯ ಸಮಸ್ಯೆಯ ಮೂಲಗಳಲ್ಲೊಂದು. ಈ ಜಾಲತಾಣಗಳು ಜನರನ್ನು ಬೆಸೆಯುವಂತಹ, ವಿಷಯಗಳನ್ನು ಹಂಚಿಕೊಳ್ಳುವಂತಹ

ಮುಂದೆ ಓದಿ »