ದೇಶದ ಸ್ವಾತಂತ್ರ್ಯ ಹೋರಾಟದ ಮಾರ್ಗಗಳ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಮುಂದೆಯೂ ನಡೆಯುತ್ತಿದೆ.
ಆಕ್ಟೊಬರ್ 2 ಮೋಹನ್ ದಾಸ್ ಕರಮಚಂದ ಗಾಂಧಿಯವರ 152ನೇ ಜನ್ಮ ದಿನ. ಈ ದಿನವನ್ನು ‘ಅಂತರಾಷ್ಟ್ರೀಯ ಅಹಿಂಸಾ ದಿನ’ ಎಂದು ವಿಶ್ವಸಂಸ್ಥೆ ಆಚರಿಸುತ್ತದೆ.
ಗಾಂಧಿಯವರ ಕುರಿತಾಗಿ ಅನೇಕ ಪುಸ್ತಕಗಳೂ ಇವೆ.
ಅವರನ್ನು, ಸ್ವಾತಂತ್ರ್ಯ ಹೋರಾಟವನ್ನು ಅರಿಯಲು ಈ ಪುಸ್ತಕಗಳು ಸಹಾಯಕಾರಿ ಆಗಬಲ್ಲವು. ಅಭಿಪ್ರಾಯ ಭಿನ್ನಾಭಿಪ್ರಾಯ ನಡುವೆ ಈ ಓದು ಅವಶ್ಯಕ..
1. ಗಾಂಧಿ ಮಹಾತ್ಮರಾದದು ಸಂ 1 -290/-
2. ಗಾಂಧಿ ಮಹಾತ್ಮರಾದದು ಸಂ 2- 300/-
3. ಗಾಂಧಿ ಕಥನ- 380/-
4. ನಾನು ಕಸ್ತೂರ- 220/-
5. ನನ್ನ ಸತ್ಯಶೋಧನೆಯ ಕಥೆ ಆತ್ಮಕಥನ – 295/-
6. ನನ್ನ ಕನಸಿನ ಭಾರತ- 295/-
7. ಸಬರಮತಿ-80/-
8. ಮತ್ತೊಂದು ರಾತ್ರಿ:ಮಹಾತ್ಮನ ಬದುಕಿನ ಕಥೆಗಳು-200/-
9. ಬಾಪೂ ನಂತರದ ಭಾರತ. ಸಂ-1-400/-
10. ಬಾಪೂಜಿಯ ನಂತರದ ಭಾರತ ಸಂ -2-395/-
11. ಗಾಂಧಿ ಕಗ್ಗೊಲೆ: ಕಾರಣ- ಪರಿಣಾಮ- 100/-
ಈ ಹನ್ನೊಂದು ಪುಸ್ತಕಗಳ ಒಟ್ಟು ಮುಖಬೆಲೆ ರೂ 2955 /-
15 % ರಿಯಾಯಿತಿ: ರೂ 2512+ 80(ಅಂಚೆವೆಚ್ಚ)=2592 /- ರೂ
*ಲಡಾಯಿ ಪ್ರಕಾಶನ 9480286844
*ಉತ್ತಮ ಪುಸ್ತಕಗಳು ನಿಮ್ಮ ಓದುವ ಕೋಣೆ ಸೇರಲಿ
Punjab national bank Gadag
A/c No 0177005500000278
Ladai prakashana
IFSC : PUNB0017700
Google pay and phone pay number : 9480286844
ಇಷ್ಟವಾದಲ್ಲಿ ನಿಮ್ಮ ಬಳಗ/ವ್ಯಾಟ್ಸಫ್/ಟೆಲಿಗ್ರಾಮ/ ಫೇಸ್ಬುಕ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಿ
ವೈಚಾರಿಕ ಸಮಾಜ ಕಟ್ಟುವ ಕಾರ್ಯಗಳಲ್ಲಿ ಕೈಜೋಡಿಸಿ.. ನಿಮ್ಮ ಪುಸ್ತಕ ಪ್ರೀತಿ ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೆ ತರುತ್ತದೆ.


