ಹುಚ್ಚುಮನಸ್ಸಿನ ಸಾವಿರ ಮುಖಗಳು: ಮಾನಸಿಕ ಆರೋಗ್ಯಕ್ಕೆ ಪೂರಕ ಬರಹಗಳ ಸಂಗ್ರಹ

4 years ago

ಹುಚ್ಚುಮನಸ್ಸಿನ ಸಾವಿರ ಮುಖಗಳು

ಅರಿಮೆಯ ಅರಿವು

ಮಾನಸಿಕ ಆರೋಗ್ಯಕ್ಕೆ ಪೂರಕವಾದ ಬರಹಗಳ ಸಂಗ್ರಹ

ಲೇಖಕ: ಯೋಗೇಶ್ ಮಾಸ್ಟರ್
ಪ್ರಕಾಶನ: ರಾಜಮಾರ್ಗ ಸಾಹಿತ್ಯ ಸಂಸ್ಕೃತಿ

2, ಅಕ್ಟೋಬರ್, 2022 ರಂದು ಬಿಡುಗಡೆ

368 ಪುಟಗಳು, 67 ಅಧ್ಯಾಯಗಳು

ಮುಖಪುಟ ಚಿತ್ರ: ಮನೋಹರ್ ಆಚಾರ್ಯ

ಪುಸ್ತಕ ವಿನ್ಯಾಸ: ವಿ ಆರ್ ಕಾರ್ಪೆಂಟರ್

ಆರೋಗ್ಯಕರವಾದ ಮನಸ್ಸು ಆರೋಗ್ಯಕರವಾದ ವ್ಯಕ್ತಿತ್ವವನ್ನು ರೂಪಿಸುವುದು.
ಆರೋಗ್ಯಕರವಾದ ವ್ಯಕ್ತಿತ್ವವುಳ್ಳವರು ಆರೋಗ್ಯಕರವಾದ ಕುಟುಂಬವನ್ನು ಕಟ್ಟುವ ಮುಖ್ಯವಾದ ಭಾಗವಾಗುತ್ತಾರೆ.
ಆರೋಗ್ಯಕರವಾದ ಕುಟುಂಬಗಳ ಸಮೂಹವೇ ಆರೋಗ್ಯಕರ ಸಮಾಜಕ್ಕೆ ನಾಂದಿ.
ಒಟ್ಟಾರೆ ಒಬ್ಬೊಬ್ಬ ವ್ಯಕ್ತಿಯೂ ಮಾನಸಿಕವಾಗಿ ಆರೋಗ್ಯವಂತನಾಗಬೇಕು.
ಆರೋಗ್ಯ ಮತ್ತು ಆನಂದ; ಈ ಎರಡೂ ಸಮಾನಾರ್ಥಕ ಪದಗಳೆಂದೇ ನನ್ನ ಅಭಿಪ್ರಾಯ.
ಈ ಆರೋಗ್ಯ ಮತ್ತು ಆನಂದವನ್ನು ನಮ್ಮದಾಗಿಸಿಕೊಳ್ಳಲು ನಮ್ಮನ್ನು ಕಾಡುವ ಅಥವಾ ನಮ್ಮಲ್ಲಿ ಇವೆ ಎಂದೇ ತಿಳಿಯದ ಅನೇಕ ಅನಾರೋಗ್ಯಕರ ಸಂಗತಿಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.
ಅಂತಹ ಜಾಗೃತಿಯ ಸಲುವಾಗಿಯೇ ಈ ಹುಚ್ಚು ಮನಸ್ಸಿನ ಸಾವಿರ ಮುಖಗಳು.

ದಯವಿಟ್ಟು ಕೊಳ್ಳಿ, ಮಾನಸಿಕ ಆರೋಗ್ಯಕ್ಕೆ ಕೈಪಿಡಿಯಾಗಿ ಬಳಸಿಕೊಳ್ಳಿ. ನಿಮ್ಮ ಮನೆಗೆ ಮಾತ್ರವಲ್ಲದೇ ಇತರ ಮನೆಗಳಿಗೂ ಇದರ ಅಗತ್ಯವಿರುತ್ತದೆ. ಇತರರಿಗೂ ತಲುಪಿಸಿ.

ಪ್ರಕಟಣಾ ಪೂರ್ವದಲ್ಲಿಯೇ ಪಾವತಿಸಿರುವವರಿದ್ದಾರೆ. ಅವರಿಗೆ ಮೊದಲು ವಾರದಲ್ಲಿ ಪ್ರತಿಗಳು ತಲುಪಲಿವೆ.

ಪುಸ್ತಕದ ಬೆಲೆ ರೂ. 300/-

ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ ಹಣ ಪಾವತಿಸಲು ಮತ್ತು ವಿಳಾಸ ಕಳುಹಿಸಲು: 8880660347

Leave a Reply