ಧಾರವಾಡ: ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ವಾಲ್ಮಿ ಡಿಸೆಂಬರ 4, 2024 ರಂದು ವಾಹನಗಳ ಬಹಿರಂಗ ಹರಾಜು ಮಾಡಲಾಗುವುದು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ವಾಹನ ಅಂಬಾಸಿಡರ್ ಕಾರ್ ಸಂಖ್ಯೆ: ಕೆಎ-01-ಜಿ-4685, ಕೆಎ-22 ಜಿ-0579 ಮತ್ತು ಟಾಟಾ ಸಫಾರಿ ಕೆಎ-01 ಜಿ-4559 ನ್ನು ಈಗ ಹೇಗಿದೆಯೋ ಅದೇ ಸ್ಥತಿಯಲ್ಲಿ ಡಿಸೆಂಬರ 4 ರಂದು ಬೆಳಿಗ್ಗೆ 11 ಗಂಟೆಗೆ ವಾಲ್ಮಿ ಆವರಣದಲ್ಲಿ ನಿರ್ದೇಶಕರ ವಸತಿ ಗೃಹದ ಹತ್ತಿರ ಟೆಂಡರ್-ಕಮ್-ಬಹಿರಂಗು ಹರಾಜು ಮಾಡಲಾಗುತ್ತದೆ.
ಆಸಕ್ತರು ವಾಹನಗಳನ್ನು ವೀಕ್ಷಿಸಿ, ಟೆಂಡರ್ ದಸ್ತಾವೇಜುಗಳನ್ನು ಖರೀದಿಸಿ ಡಿಸೆಂಬರ 3, 2024 ರ ಸಂಜೆ 4 ಗಂಟೆಯೊಳಗಾಗಿ ಭರ್ತಿ ಮಾಡಿದ ಟೆಂಡರ್ ಹಾಕಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2486893 ಗೆ ಅಥವಾ ಕಚೇರಿಗೆ ಭೇಟಿ ನೀಡಬಹುದು.




