ಐ.ಟಿ.ಐ ತರಬೇತಿಗೆ ಅರ್ಜಿ ಆಹ್ವಾನ

5 years ago

ಮೈಸೂರು: ಹಿನಕಲ್ ನಲ್ಲಿರುವ ಮೈಸೂರು ರೂರಲ್ ಕೈಗಾರಿಕಾ ತರಬೇತಿ ಸಂಸ್ಥೆ (ಅನುದಾನಿತ ಐ. ಟಿ. ಐ)ಯಲ್ಲಿ  ಆಗಸ್ಟ್ 2021-22ನೇ ಸಾಲಿಗೆ CTS ವಿಭಾಗದಲ್ಲಿ ಪ್ರವೇಶಾತಿ ಆರಂಭವಾಗಿದ್ದು, ಎಸ್.ಎಸ್.ಎಲ್.ಸಿ ಪಾಸಾದ ಅಭ್ಯರ್ಥಿಗಳಿಂದ ಮೆರಿಟ್ ಕಮ್ ರಿಸರ್ವೇಶನ್ ಆಧಾರಿತ ಪ್ರವೇಶಗಳಿಗಾಗಿ ON-LINE  ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

NCVT  ಅಡಿಯಲ್ಲಿ 2 ವರ್ಷದ ಅವಧಿಗೆ ಫಿಟ್ಟರ್, ಟರ್ನರ್ ಹಾಗೂ ಮೆಷಿನಿಸ್ಟ್ ವೃತ್ತಿಗಳಲ್ಲಿ ತಲಾ 20 ಸ್ಥಾನಗಳಿದ್ದು, ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಇಲಾಖೆಯ ವೆಬ್‍ಸೈಟ್ www.emptrg.kar.nic.inಅಥವಾ www.detkarnataka.org.in ಅಲ್ಲಿ ON-LINE ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಮೊಬೈಲ್ ನಂ: 9986737970 ಸಂಪರ್ಕಿಸಬಹುದು.

Leave a Reply