ಬೆಂಗಳೂರು: 2023ರ ನವೆಂಬರ್ 15 ರಿಂದ 2024 ರ ಫೆಬ್ರುವರಿ 28 ರವರೆಗೆ ಉಚಿತ ಊಟ ಮತ್ತು ವಸತಿಯೊಂದಿಗೆ ಬೆಂಗಳೂರಿನ ಸಂವಾದ- ಬದುಕು ಕ್ಯಾಂಪಸ್ ನಲ್ಲಿ ಆಸಕ್ತಿವುಳ್ಳ 30 ಯುವಜನರಿಗೆ ಕೋರ್ಸ್ ಮೂಲಕ ಕೋಚಿಂಗ್ ಕೊಡಲಾಗುವುದು.
ಕೋರ್ಸಿಗೆ ಕನಿಷ್ಠ ಶುಲ್ಕವಿದೆ. ಅಪೇಕ್ಷಿತ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ಇದೆ. ಈ ಕೋರ್ಸಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಗೂಗಲ್ ಲಿಂಕ್ ಬಳಸಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10/11/2023.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9880194185 and 7337835677. www.samvadabaduku.org
ತಾವು ಪೋನ್ ಮಾಡಬೇಕಾದ ಸಮಯ ಬೆಳಗ್ಗೆ 10 ರಿಂದ ಸಂಜೆ 6 ಗಂಟೆ.




