ಹರಾರೆ: ಜಿಂಬಾಬ್ವೆ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಬ್ರೆಂಡನ್ ಟೇಲರ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಐರ್ಲೆಂಡ್ ವಿರುದ್ದ ಇಂದು ನಡೆಯಲಿರುವ ಮೂರನೇ ಹಾಗೂ ಸರಣಿಯ ಕೊನೆಯ ಏಕದಿನ ಪಂದ್ಯವೇ ಅವರಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ.
ಮಾದರಿ ಟೆಸ್ಟ್ ಏಕದಿನ T20 ಪ್ರ.ದ
ಪಂದ್ಯಗಳು 34 202 45 136
ರನ್‍ಗಳು 2,320 6,628 934 9,571
ಬ್ಯಾಟಿಂಗ್ ಸರಾಸರಿ 36.25 35.63 23.94 40.72
100s/50s 6/12 11/39 0/6 32/36
ಅತಿ ಹೆಚ್ಚು ರನ್ 171 145* 75* 217
ಬೌಲಿಂಗ್ 42 396 30 384
ವಿಕೆಟ್ ಗಳು 0 9 1 4
ಬೌಲಿಂಗ್ ಸರಾಸರಿ – 45.11 17.00 56.25
ಉತ್ತಮ ಬೌಲಿಂಗ್ – 3/54 2/36 2/36
ಕ್ಯಾಚ್/ಸ್ಟಂಪ್ 30/0 132/29 20/2 148/4



