ರವಿಕೆ ಪ್ರಸಂಗ ಚಿತ್ರದ ತಂಡದಿಂದ ಫೋಟೋ ಕಳಿಸಿ‌‌ ಟಿಕೆಟ್ ಗೆಲ್ಲಿ ಆಫರ್

2 years ago

ಬೆಂಗಳೂರು: “ರವಿಕೆಪ್ರಸಂಗ ” ಚಿತ್ರದ ಪ್ರಮೋಷನ್ ಆರಂಭವಾಗಿದ್ದು ಸಮಸ್ತ ಮಹಿಳೆಯರಿಗೆ ಇಲ್ಲಿದೆ ಒಂದು ಭರ್ಜರಿ ‌ಬಂಪರ್ ಆಫರ್…

ನಿಮ್ಮ‌ ಮೆಚ್ಚಿನ ಡಿಸೈನ್ ಬ್ಲೌಸ್ ಗಳೊಂದಿಗೆ 5 ಫೋಟೋಗಳನ್ನು ಈ ಕೂಡಲೇ 6366950230 ನಂಬರಿಗೆ ವಾಟ್ಸಾಪ್ ಮೂಲಕ ಕಳುಹಿಸಿ.

ಗೀತಾ ಭಾರತಿ‌ ಭಟ್ ಹಾಗೂ ಚಿತ್ರತಂಡದೊಂದಿಗೆ ಫೆಬ್ರವರಿ 16ರಂದು ಬಿಡುಗಡೆಯಾಗಲಿರುವ “ರವಿಕೆ ಪ್ರಸಂಗ” ಚಿತ್ರದ Special Show ನ ಟಿಕೆಟ್ ಗೆದ್ದು, ಕುಟುಂಬ ಸಮೇತ ಸಿನಿಮಾ‌ ನೋಡಿ, ಆನಂದಿಸಿ. ಜೊತೆಗೆ ಒಂದು ಆಕರ್ಷಕ ಉಡುಗೊರೆ ಪಡೆಯಿರಿ.

ಈ ಸ್ಪರ್ಧೆ ಫೆಬ್ರವರಿ‌ 10 ರಂದು ಮುಗಿಯಲಿದ್ದು, ಫೆಬ್ರವರಿ 11ಕ್ಕೆ ವಿಜೇತರನ್ನು ಘೋಷಿಸಲಾಗುವುದು. ತಾಲೂಕು, ಜಿಲ್ಲಾಮಟ್ಟದ ಪ್ರತಿಯೊಬ್ಬ ವಿನ್ನರ್ ಗೆ ಫ್ಯಾಮಿಲಿ ಟಿಕೆಟ್ ಫ್ರೀ… ಇನ್ನೇಕೆ ತಡ ಈಗಲೇ ಫೋಟೋ ಹಿಡಿರಿ ಉಚಿತ ಟಿಕೆಟ್ ಪಡೆಯಿರಿ.

Leave a Reply