Culture

ಸಂಸ್ಕೃತಿ

ಕನ್ನಡದ ಶ್ರೇಷ್ಠ ಕವಿ ಗೋಪಾಲಕೃಷ್ಣ ಅಡಿಗರ ಜನ್ಮದಿನ

ಗೋಪಾಲಕೃಷ್ಣ ಅಡಿಗರು ಕುಂದಾಪುರ ತಾಲೂಕಿನನಲ್ಲಿ 1918ರ ಫೆಬ್ರವರಿ 18ರಂದು ಜನಿಸಿರುತ್ತಾರೆ. ಬೈಂದೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಹೋದರು, ಮೊದಲಿನಿಂದಲೂ ಪುಸ್ತಕ ಓದುವ ಹವ್ಯಾಸವನ್ನು

ಮುಂದೆ ಓದಿ »
ಸಂಸ್ಕೃತಿ

ಸ್ಥಗಿತವಾಗಿರುವುದನ್ನು ಹೇಳುವ ಕೃತಿಗಳು ಮ್ಯೂಸಿಯಂ ಮಾದರಿಯಲ್ಲಿರುತ್ತವೆ: ಪ್ರೊ.ಬರಗೂರು ರಾಮಚಂದ್ರಪ್ಪ

ಬೆಂಗಳೂರು: ಕೆಲವು ಪ್ರಯೋಗಗಳು ಮ್ಯೂಸಿಯಂ ಮಾದರಿಯಲ್ಲಿರುತ್ತವೆ. ಪ್ರಾದೇಶಿಕತೆ ತೋರಿಸುತ್ತೇವೆಂದು ಹೇಳಿ ಪ್ರಜ್ಞಾಪೂರ್ವಕವಾಗಿ ಕೆಲವರು ಹಳ್ಳಿ ಭಾಷೆಯನ್ನು ಬಳಸುವಂತಹ ಕವಿಗಳು, ಕಾದಂಬರಿಕಾರರು ನಮ್ಮಲ್ಲಿದ್ದಾರೆ ಎಂದು ಹಿರಿಯ ಸಾಹಿತಿ, ನಿರ್ದೇಶಕ,

ಮುಂದೆ ಓದಿ »
ಸಿನಿಮಾ

ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿವೆ: ಕೆ.ವಿ.ಪ್ರಭಾಕರ್

ಬೆಂಗಳೂರು: ನಮ್ಮ ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿರುವುದರಿಂದಲೇ ಜನರೂ ಕನ್ನಡ ಸಿನಿಮಾಗಳಿಂದ ದೂರವಾಗಿದ್ದಾರೆ ಎಂದು ಸಿಎಂ ಮಾಧ್ಯಮ‌ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು. 17ನೇ ಬೆಂಗಳೂರು

ಮುಂದೆ ಓದಿ »
ಸಿನಿಮಾ

ಬರಗೂರು ರಾಮಚಂದ್ರಪ್ಪ ನಿರ್ದೇಶನದ ಹೊಸ ಚಲನಚಿತ್ರ ‘ಮಹಾಕವಿ’

ಕನ್ನಡದ ಓದುಗರಿಗೆ ʼಮಹಾಕವಿʼ ಎಂದರೆ ಪಂಪ,  ಆದಿಕವಿ ಎಂದರೂ ಅವನೇ. ಸಂಸ್ಕೃತದಲ್ಲಿ ಈ ಕೀರ್ತಿಗೆ ಭಾಜನನಾದವನು ಮಹಾಕವಿ ವಾಲ್ಮೀಕಿ. ಬೇರಾವ ಭಾರತೀಯ ಭಾಷೆಗಳಲ್ಲೂ ಇಂಥದ್ದೊಂದು ವಿಸ್ಮಯ ನಡೆದಿಲ್ಲ.

ಮುಂದೆ ಓದಿ »
ಸಂಸ್ಕೃತಿ

ಬೆಂಗಳೂರಿನಲ್ಲಿ 9ನೆ ಸ್ವರಮೇಧಾ ಸಂಗೀತೋತ್ಸವ

ಬೆಂಗಳೂರು: ನಗರದ ರಾಜರಾಜೇಶ್ವರಿನಗರದಲ್ಲಿರುವ ಡಾ.ಚಿನ್ಮಯ ರಾವ್ ಸಂಸ್ಥಾಪಿಸಿರುವ ಸ್ವರಮೇಧಾ ಸಂಸ್ಥೆಯ ಒಂಬತ್ತನೆಯ ವರ್ಷದ ಸ್ವರಮೇಧಾ ಸಂಗೀತೋತ್ಸವ ಈ ವಾರಾಂತ್ಯ ಶನಿವಾರದಂದು ಬೆಂಗಳೂರಿನ ಉತ್ತರಹಳ್ಳಿ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಬಿ.ಜಿ.ಎಸ್

ಮುಂದೆ ಓದಿ »
ರಂಗಭೂಮಿ

ಮನುಷ್ಯ ಪ್ರೀತಿಯ ಅನ್ವೇಷಣೆಯ ವಿಪುಲ ರೂಪ ಧಾರಿಣಿ 

ಡಾ. ಜಿ.ಎಸ್ ಶಿವರುದ್ರಪ್ಪನವರ ಕವಿತೆಗಳು ರಂಗ ರೂಪವನ್ನು ಪಡೆದು ಸ್ವತಂತ್ರವಾಗಿ ವಿಹರಿಸಲು ಪ್ರಯತ್ನಿಸುವುದಕ್ಕೆ ಶುರು ಮಾಡಿದಾಗ, ನೋಡುಗರ ಮೈಮನಗಳಲ್ಲಿ ವಿದ್ಯುತ್ ಸಂಚಾರವಾಗ ತೊಡಗಿತು. ಕವಿತೆ ಬರಿ ಅಕ್ಷರಗಳಾಗಿದ್ದವು

ಮುಂದೆ ಓದಿ »
ರಾಜಕೀಯ

ನಾನು ಕೇವಲ ಭಾಷಣ ಮಾಡದೆ ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಅವರು (ಬಿಜೆಪಿ ನಾಯಕರು) ಕೇವಲ ಭಾಷಣದಲ್ಲಿ ಹಿಂದೂ ಹಿಂದೂ ಎನ್ನುತ್ತಿರುತ್ತಾರೆ, ಆದರೆ ಹಿಂದೂಗಳಿಗೆ ಏನೂ ಮಾಡುವುದಿಲ್ಲ. ನಾನು ಕೇವಲ ಭಾಷಣ ಮಾಡದೆ, ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ,

ಮುಂದೆ ಓದಿ »
ಸಂಸ್ಕೃತಿ

ಸಂಸ್ಕೃತಿ-ಜಾನಪದ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವುದೇ ಸುಗ್ಗಿ-ಹುಗ್ಗಿ ಕಾರ್ಯಕ್ರಮದ ಮೂಲ ಉದ್ದೇಶ: ಕೃಷ್ಣ ಬೈರೇಗೌಡ

ಜಕ್ಕೂರು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮ ಮೊದಲ ದಿನವೇ ಸದ್ದು ಮಾಡಿದ ಜನಪದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಕನಿಷ್ಠ 30 ಸಾವಿರಕ್ಕೂ

ಮುಂದೆ ಓದಿ »
ಹೆಚ್ಚು ಜನಪ್ರಿಯ ಸುದ್ದಿ

10000 ಜನ ಮತ್ತು ಪೌರ ಕಾರ್ಮಿಕ ಮಹಿಳೆಯರಿಗೆ ಕಬ್ಬು, ಎಳ್ಳು, ಬೆಲ್ಲ ವಿತರಣೆ

ಸಂಕ್ರಾಂತಿ ಹಬ್ಬದ ಪ್ರಯುಕ್ತ 10000 ಜನ ಮತ್ತು ಪೌರ ಕಾರ್ಮಿಕ ಮಹಿಳೆಯರಿಗೆ ಕಬ್ಬು, ಎಳ್ಳು, ಬೆಲ್ಲ ವಿತರಣೆ ಬೆಂಗಳೂರು: ಜಯನಗರದ ತಿಲಕ್ ನಗರ ವಾರ್ಡ್ ಎಲ್.ಐ.ಸಿ. ಕಾಲೋನಿಯಲ್ಲಿ

ಮುಂದೆ ಓದಿ »
ಕವಿ ಸಮಯ

ದೀಪವಾದವರು

ದೀಪವಾದವರು ಇವರು ನಮ್ಮವರುಜೊತೆ ಜೊತೆಯಲಿ ಬೆಳೆದವರುಆಡಾಡುತ ಬಾಳಿದವರು. ಇವರು ನಮ್ಮವರುಮಾತಾಡಿದವರುಮಾತು ಮಾತಿಗೆ ಕಿತ್ತಾಡಿದವರುಮತ್ತೆ ಮಾತು ಮಾತಲಿ ಬೆಸಗೊಂಡವರು. ಇವರು ನಮ್ಮವರುಬಳಿಸಾಲ  ಬಳಗಪ್ರಜ್ಞೆಯಅಣ್ಣತಮ್ಮಂದಿರು ಅಕ್ಕತಂಗಿಯರು ಇವರು ನಮ್ಮವರುಒಂದೆ ಊರವರಲ್ಲಒಂದೆ

ಮುಂದೆ ಓದಿ »