
ಸ್ವಾಮಿಗೆ ಒಂದಷ್ಟು ಜವಾಬ್ದಾರಿಯುತ ಸ್ಥಾನ ನೀಡಿ ದುಡಿಸಿಕೊಳ್ಳುವ ಪ್ರಜ್ಞೆ ಸರ್ಕಾರಕ್ಕೆ ಬರಲಿ
ಹೆಚ್.ಆರ್.ಸ್ವಾಮಿ ಯಾರು ಅವರ ಸಾಧನೆಗಳೇನು ನಮ್ಮ ಗೆಳೆಯರ ಬಳಗದಲ್ಲೇ ಅನೇಕರಿಗೆ ತಿಳಿಯದು. ಹೆಚ್.ಆರ್. ಸ್ವಾಮಿ ಅರಸೀಕೆರೆಯಲ್ಲಿ ಪ್ರಾಧ್ಯಾಪಕರಾಗಿದ್ದವರು. ಪ್ರಾಂಶುಪಾಲರಾಗಿ ಈಗ ವಿಶ್ರಾಂತ. ನನಗೆ ಸ್ವಾಮಿಯ ಪರಿಚಯವಾದದ್ದು 1990ರ






