ದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ 4 ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಮುಂದಿನ ದಿನಗಳಲ್ಲಿ ಎದುರಾಳಿಗಳೇ ಇಲ್ಲ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ವಾಸ್ತವ ಪರಿಸ್ಥಿತಿ ಹೇಗಿದೆ ಎಂಬುದರ ವಿವರಗಳು ಇಲ್ಲಿವೆ. ದೇಶದ ವಿವಿಧ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳ ಬಲಾಬಲದ ಸಂಪೂರ್ಣ ವಿವರ ಇಲ್ಲಿದೆ.
ರಾಜ್ಯ / ಕೇಂದ್ರಾಡಳಿತ ಪ್ರದೇಶಗಳು ಆಡಳಿತಾರೂಢ ಪಕ್ಷ / ಮೈತ್ರಿಕೂಟ
1. ಆಂಧ್ರಪ್ರದೇಶ ವೈ.ಎಸ್.ಆರ್.ಸಿ
YSRC – 150
TDP – 23
BJP – 00
ಒಟ್ಟು 175
ಒಟ್ಟು – 175 (ಮುಂದಿನ ಚುನಾವಣೆ – 2024 – ಏಪ್ರಿಲ್)
2. ಅರುಣಾಚಲ ಪ್ರದೇಶ ಬಿಜೆಪಿ
BJP -48
NPP – 4
IND – 2
INC – 4
JD(U) – 1
AICTC – 1
ಒಟ್ಟು – 60 (ಮುಂದಿನ ಚುನಾವಣೆ – 2024 – ಮೇ)
3. ಅಸ್ಸಾಂ ಬಿಜೆಪಿ
BJP – 63
AGP – 9
UPPL – 7
BPF – 3
INC 27
AIUDF – 15
RD – 1
CPI(M) – 1
ಒಟ್ಟು – 126 (ಮುಂದಿನ ಚುನಾವಣೆ – 2026 – ಏಪ್ರಿಲ್)
4. ಬಿಹಾರ ಎನ್.ಡಿ.ಎ ಮೈತ್ರಿಕೂಟ
BJP – 74
JD(U) – 45
HAM – 4
VIP – 3
IND – 1
RJD – 75
INC – 19
CPI(ML) – 12
CPI – 2
CPI(M) 2
ಒಟ್ಟು – 243 (ಮುಂದಿನ ಚುನಾವಣೆ – 2025 – ನವೆಂಬರ್)
5 ಛತ್ತೀಸ್ ಘಡ ಕಾಂಗ್ರೆಸ್
INC – 70
BJP – 14
JCC – 3
BSP – 2
ಒಟ್ಟು –90 (ಮುಂದಿನ ಚುನಾವಣೆ – 2023 – ನವೆಂಬರ್)
6. ದೆಹಲಿ ಆಪ್
AAP – 62
BJP – 08
INC – 00
ಒಟ್ಟು – 70 (ಮುಂದಿನ ಚುನಾವಣೆ – 2025 – ಫೆಬ್ರವರಿ)
7. ಗೋವಾ ಎನ್.ಡಿ.ಎ ಮೈತ್ರಿಕೂಟ
BJP – 20
MGP – 2
IND – 3
INC – 11
GFP – 1
AAP – 2
RGP – 1
ಒಟ್ಟು – 40 (ಮುಂದಿನ ಚುನಾವಣೆ – 2027 –ಮಾರ್ಚ್)
8. ಗುಜರಾತ್ ಬಿಜೆಪಿ
BJP – 111
INC 64
IND – 1
ಒಟ್ಟು – 182 (ಮುಂದಿನ ಚುನಾವಣೆ – 2022 – ಡಿಸೆಂಬರ್)
9. ಹರಿಯಾಣ ಬಿಜೆಪಿ
BJP – 40
JJP – 10
HLP – 1
IND – 5
INC – 31
INLD – 1
IND – 2
ಒಟ್ಟು – 90 (ಮುಂದಿನ ಚುನಾವಣೆ – 2024 – ಅಕ್ಟೋಬರ್)
10. ಹಿಮಾಚಲ ಪ್ರದೇಶ ಬಿಜೆಪಿ
BJP – 43
INC – 22
CPI(M) – 1
IND – 2
ಒಟ್ಟು – 68 (ಮುಂದಿನ ಚುನಾವಣೆ – 2022 – ನವೆಂಬರ್)
11. ಜಮ್ಮು ಮತ್ತು ಕಾಶ್ಮೀರ ರಾಷ್ಟ್ರಪತಿ ಆಳ್ವಿಕೆ
JKPDP – 28
BJP – 25
JKNC – 15
INC – 12
JKPC – 2
CPI(M) – 1
JKPDF – 1
IND – 3
NOM – 2
ಒಟ್ಟು – 89
12. ಜಾರ್ಖಂಡ್ ಯುಪಿಎ ಮೈತ್ರಿಕೂಟ
JMM – 30
INC – 18
RJD – 1
NCP – 1
CPI(ML)L – 1
BJP – 26
AJSU – 2
IND -2
ಒಟ್ಟು – 68 (ಮುಂದಿನ ಚುನಾವಣೆ – 2024 – ಡಿಸೆಂಬರ್)
13. ಕರ್ನಾಟಕ ಬಿಜೆಪಿ
BJP – 121
INC – 69
JD(S) – 32
ಒಟ್ಟು – 224 (ಮುಂದಿನ ಚುನಾವಣೆ – 2023 – ಮೇ)
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬಿಜೆಪಿ ಪತನಗೊಳಿಸಿ ಅಧಿಕಾರ ಹಿಡಿಯಿತು.
14. ಕೇರಳ ಸಿಪಿಐಎಂ / ಎಲ್.ಡಿ.ಎಫ್
CPI(M) -62
CPI – 17
KC(M) – 5
JD(S) – 2
NCP – 2
LJD – 1
KC(B) – 1
C(S) – 1
INL – 1
NSC – 1
JKC – 1
IND _ 5
Opposition
UDF – 40
INC -20
IUML – 15
KC – 2
KC(J) – 1
NCK -1
RMPI – 1
ಒಟ್ಟು – 140 (ಮುಂದಿನ ಚುನಾವಣೆ – 2026 – ಏಪ್ರಿಲ್)
15. ಮಧ್ಯಪ್ರದೇಶ ಬಿಜೆಪಿ
BJP – 127
INC – 96
BSP – 2
IND – 4
ಒಟ್ಟು – 230 (ಮುಂದಿನ ಚುನಾವಣೆ – 2023 – ನವೆಂಬರ್)
ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಪತನಗೊಳಿಸಿ ಅಧಿಕಾರ ಹಿಡಿಯಿತು.
16. ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ
SS – 57
INC – 43
NCP – 53
BVA – 3
PJPP – 2
SWP – 1
PWPI – 1
IND – 8
BJP – 106
RSP – 1
JSS – 1
IND – 5
AIMIM – 2
CPIM – 1
MNS – 1
ಒಟ್ಟು – 288 (ಮುಂದಿನ ಚುನಾವಣೆ – 2024 – ಅಕ್ಟೋಬರ್)
17. ಮಣಿಪುರ ಬಿಜೆಪಿ / ಎನ್.ಡಿ.ಎ. ಮೈತ್ರಿಕೂಟ
BJP – 32
NPP – 7
JDU – 6
NPF – 5
KPA – 2
IND – 3
INC – 5
ಒಟ್ಟು – 60 (ಮುಂದಿನ ಚುನಾವಣೆ – 2027 – ಮಾರ್ಚ್)
18. ಮೇಘಾಲಯ ಎನ್.ಪಿ.ಪಿ
NPP – 23
UDP – 8
INC – 5
PDF – 4
HSPDP – 2
IND – 2
AITC – 12
KHNAM – 1
NCP – 1
BJP – 00
ಒಟ್ಟು – 60
19. ಮಿಜೋರಾಂ ಎಂ.ಎನ್.ಎಫ್
MNF – 28
BJP – 1
ZPM -6
INC — 5
ಒಟ್ಟು – 40 (ಮುಂದಿನ ಚುನಾವಣೆ – 2023 – ನವೆಂಬರ್)
20. ನಾಗಾಲ್ಯಾಂಡ್ ಎನ್.ಪಿ.ಎಫ್
NPF – 25
NDPP – 21
BJP – 12
IND – 2
INC – 00
ಒಟ್ಟು – 60 (ಮುಂದಿನ ಚುನಾವಣೆ – 2023 – ಫೆಬ್ರವರಿ)
21. ಒಡಿಶಾ ಬಿಜೆಡಿ
BJD – 114
BJP – 22
INC – 9
CPI(M) – 1
ಒಟ್ಟು – 147 (ಮುಂದಿನ ಚುನಾವಣೆ – 2024 – ಏಪ್ರಿಲ್)
22. ಪುದುಚೆರಿ ಎ.ಐ.ಎನ್.ಆರ್.ಸಿ / ಎನ್.ಡಿ.ಎ
AINRC – 10
BJP – 9
IND – 6
INC – 2
DMK – 6
ಒಟ್ಟು – 33 (ಮುಂದಿನ ಚುನಾವಣೆ – 2026 – ಏಪ್ರಿಲ್)
23 ಪಂಜಾಬ್ ಆಪ್
AAP – 92
INC – 18
IND – 1
SAD – 4
BSP – 1
BJP – 00
ಒಟ್ಟು – 117 (ಮುಂದಿನ ಚುನಾವಣೆ – 2027 –ಮಾರ್ಚ್)
24. ರಾಜಸ್ಥಾನ ಕಾಂಗ್ರೆಸ್
INC – 108
IND – 13
RLD – 1
BJP – 71
CPI(M) – 2
RLP – 3
BTP – 2
ಒಟ್ಟು – 200 (ಮುಂದಿನ ಚುನಾವಣೆ – 2023 – ಡಿಸೆಂಬರ್)
25. ಸಿಕ್ಕಿಂ ಎಸ್.ಕೆ.ಎಂ / ಎನ್.ಡಿ.ಎ
SKM – 19
BJP – 12
SDF – 1
INC – 00
ಒಟ್ಟು – 32 (ಮುಂದಿನ ಚುನಾವಣೆ – 2024 – ಏಪ್ರಿಲ್)
26. ತಮಿಳುನಾಡು ಡಿಎಂಕೆ
DMK – 125
VCK – 4
INC – 18
CPI(M) – 2
CPI – 2
AIADMK – 65
PMK – 5
BJP – 4
PBK – 1
ಒಟ್ಟು – 234 (ಮುಂದಿನ ಚುನಾವಣೆ – 2024 – ಅಕ್ಟೋಬರ್)
27. ತೆಲಂಗಾಣ ಟಿ.ಆರ್.ಎಸ್
TRS – 103
AIMIM – 7
BJP – 3
INC – 6
ಒಟ್ಟು – 119 (ಮುಂದಿನ ಚುನಾವಣೆ – 2023 – ಡಿಸೆಂಬರ್)
28. ತ್ರಿಪುರ ಎನ್.ಡಿ.ಎ ಮೈತ್ರಿಕೂಟ
BJP – 33
IPFT – 7
CPI(M) – 15
INC – 00
ಒಟ್ಟು – 60 (ಮುಂದಿನ ಚುನಾವಣೆ – 2023 – ಫೆಬ್ರವರಿ)
29. ಉತ್ತರಪ್ರದೇಶ ಬಿಜೆಪಿ
BJP – 255
AD(S) – 12
NISHAD – 6
SP – 111
RLD – 8
SBSP – 6
BSP – 1
INC – 2
SBSP —
ಒಟ್ಟು – 403 (ಮುಂದಿನ ಚುನಾವಣೆ – 2027 – ಮಾರ್ಚ್)
30. ಉತ್ತರಾಖಂಡ್ ಬಿಜೆಪಿ
BJP – 47
INC – 19
IND – 4
ಒಟ್ಟು – 70 (ಮುಂದಿನ ಚುನಾವಣೆ – 2027 – ಮಾರ್ಚ್)
31. ಪಶ್ಚಿಮ ಬಂಗಾಳ ಟಿ.ಎಂ.ಸಿ
AITC – 220
GJM (T) – 1
BJP – 70
ISF – 1
ಒಟ್ಟು – 294 (ಮುಂದಿನ ಚುನಾವಣೆ – 2026 – ಮಾರ್ಚ್)
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೆಂದರೆ 1. ಅರುಣಾಚಲಪ್ರದೇಶ, 2. ಅಸ್ಸಾಂ, 3. ಗುಜರಾತ್, 4. ಹರಿಯಾಣ, 5. ಹಿಮಾಚಲಪ್ರದೇಶ, 6. ಕರ್ನಾಟಕ, 7. ಮಧ್ಯಪ್ರದೇಶ, 8. ಉತ್ತರಪ್ರದೇಶ, 9. ಉತ್ತರಾಖಂಡ್, (ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಕ್ರಮವಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಅಧಿಕಾರ ಹಿಡಿಯಿತು.).
ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಅಧಿಕಾರದಲ್ಲಿರುವ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೆಂದರೆ 1. ಬಿಹಾರ, 2. ಗೋವಾ, 3. ಮಣಿಪುರ, 4. ಪುದುಚೆರಿ(ಕೇಂದ್ರಾಡಳಿತ ಪ್ರದೇಶ), 5. ಸಿಕ್ಕಿಂ, 6. ತ್ರಿಪುರ.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳೆಂದರೆ 1. ಛತ್ತೀಸ್ ಗಡ, 2. ರಾಜಸ್ಥಾನ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ 1. ಜಾರ್ಖಂಡ್, 2.ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದೆ. ಆಂಧ್ರದಲ್ಲಿ ವೈ.ಎಸ್.ಆರ್.ಸಿ, ಆಪ್ ದೆಹಲಿ, ಪಂಜಾಬ್, ಸಿಪಿಐಎಂ ಕೇರಳ, ಮೇಘಾಲಯದಲ್ಲಿ ಎನ್.ಪಿ.ಪಿ., ಮಿಜೋರಾಂ ಎಂ.ಎನ್.ಎಫ್., ನಾಗಾಲ್ಯಾಂಡ್ ನಲ್ಲಿ ಎನ್.ಪಿ.ಎಫ್, ಒಡಿಶಾದಲ್ಲಿ ಬಿಜೆಡಿ, ತಮಿಳುನಾಡಿನಲ್ಲಿ ಡಿಎಂಕೆ, ತೆಲಂಗಾಣದಲ್ಲಿ ಟಿ.ಆರ್.ಎಸ್., ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರದಲ್ಲಿದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ.
31 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ 9ರಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿದಿದೆ. ಇವುಗಳ ಪೈಕಿ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಶಾಸಕರಿಗೆ ರಾಜೀನಾಮೆ ಕೊಡಿಸುವ ಮೂಲಕ ಹಿಂಬಾಗಿಲಿನಿಂದ ಅಧಿಕಾರ ವಶಪಡಿಸಿಕೊಂಡಿದೆ. ಇನ್ನು ಆರು ಕಡೆ ಮೈತ್ರಿಕೂಟದ ಮೂಲಕ ಅಧಿಕಾರದಲ್ಲಿದೆ. 2024ರ ಲೋಕಸಭೆಯಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇರುವ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಬಿಜೆಪಿಗೆ ನೆಲೆಯೇ ಇಲ್ಲ.ಉತ್ತರದಲ್ಲಿ ಕೂಡ ದೆಹಲಿ, ಪಂಜಾಬ್, ಒಡಿಶಾ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ಭದ್ರ ನೆಲೆಯೇ ಇಲ್ಲ. ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಪಕ್ಷ ತಳಮಟ್ಟದ ಸಂಘಟನೆಯೂ ಗಟ್ಟಿಯಾಗಿಲ್ಲ.
ವಿಶೇಷವೆಂದರೆ ಬಿಜೆಪಿಯ ಒಬ್ಬನೇ ಒಬ್ಬ ಶಾಸಕ ಇಲ್ಲದ ರಾಜ್ಯಗಳೆಂದರೆ 1. ಆಂಧ್ರ, 2. ಕೇರಳ, 3. ಮೇಘಾಲಯ.




