ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕೃತ ಆನಂದ ತೇಲ್ತುಂಬ್ಡೆಯವರ ಆರು ಪುಸ್ತಕಗಳು

2 years ago

ಆನಂದ್ ತೇಲ್ತುಂಬ್ಡೆ ಒಬ್ಬ ಸಮಕಾಲೀನ ಸಮಸ್ಯೆಗಳ ಬಗ್ಗೆ ವಿಮರ್ಶಾತ್ಮಕ ಒಳನೋಟಗಳಿಗೆ ಹೆಸರುವಾಸಿಯಾದ ಚಿಂತಕರು.  ನಾಗರಿಕ ಹಕ್ಕುಗಳ ಕಾರ್ಯಕರ್ತ, ಅವರು ಪ್ರಸ್ತುತ ಪ್ರಜಾಪ್ರಭುತ್ವ ಹಕ್ಕುಗಳ ರಕ್ಷಣೆ ಸಮಿತಿಯ (CPDR) ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.  ಅವರು ಆಲ್ ಇಂಡಿಯಾ ಫೋರಮ್ ಫಾರ್ ರೈಟ್ಸ್ ಟು ಎಜುಕೇಶನ್ (AIFRTE) ನೊಂದಿಗೆ ಸಹ ಸಂಬಂಧ ಹೊಂದಿದ್ದಾರೆ, ಇದು ಸಾಮಾನ್ಯ ಶಾಲಾ ವ್ಯವಸ್ಥೆಗಾಗಿ ಆಂದೋಲನವನ್ನು ಮುನ್ನಡೆಸುತ್ತಿದೆ, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ  ಅವರು ಮಾಸಿಕ ಅಂಕಣ ‘ಮಾರ್ಜಿನ್ ಸ್ಪೀಕ್’ ಬರೆಯುತ್ತಿದ್ದರು.  ಅವರು ಮೇನ್‌ಸ್ಟ್ರೀಮ್, ಫ್ರಾಂಟಿಯರ್, ಸೆಮಿನಾರ್ ಮುಂತಾದ   ನಿಯತಕಾಲಿಕೆಗಳಿಗೆ ಬರೆಯುವ ಲೇಖಕರಾಗಿದ್ದಾರೆ.

ಇಂಥ ಚಿಂತಕನಿಗೆ ಕೇಂದ್ರ ಸರ್ಕಾರ ನಕ್ಸಲ್ ಪಟ್ಟ ಕಟ್ಟಲು ಹೆಣಗುತ್ತಿದ್ದೆ. ಸುಳ್ಳು ಕೇಸು ಹಾಕಿ ಅವರನ್ನು ಹಲವು ತಿಂಗಳ ಕಾಲ ಕೇಂದ್ರ ಸರ್ಕಾರ ಜೈಲ್ ಇಟ್ಟಿತ್ತು. ಸುಪ್ರೀಂ ಕೋರ್ಟ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

ಇಂಥ ಚಿಂತಕ ಮತ್ತು ಲೇಖಕನನ್ನು ರಾಜ್ಯ ಸರ್ಕಾರ ರಾಷ್ಟ್ರೀಯ ಬಸವ ಪ್ರಶಸ್ತಿ ಕೊಡಲು ಆಯ್ಕೆ ಮಾಡಿ ಗೌರವಿಸುವ ಕೆಲಸ ಮಾಡಿದ್ದು ಸ್ವಾಗತಾರ್ಹ.

ಆನಂದ ತೇಲ್ತುಂಬ್ಡೆ ಅವರು ನಾವು ಸಂಘಟಿಸುವ ಮೇ ಸಾಹಿತ್ಯ ಮೇಳದಲ್ಲಿ ಎರಡು ಸಲ ಪಾಲ್ಗೊಂಡಿದ್ದಾರೆ

ಅವರ ಹಲವಾರು ಪುಸ್ತಕಗಳಲ್ಲಿ ಕೆಲವನ್ನು ಲಡಾಯಿ ಪ್ರಕಾಶನ ಅನುವಾದಿಸಿ ಪ್ರಕಟಿಸಿದೆ. ಅವರ ಆರು ಪುಸ್ತಕಗಳು ಆಸಕ್ತರ ಓದಿಗೆ ಲಭ್ಯ ಇವೆ.

ಹಿಂದುತ್ವ ಮತ್ತು ದಲಿತರು; ಕೋಮುವಾದಿ ರಾಜಕಾರಣ ಒಂದು ತಾತ್ವಿಕ ಪರಾಮರ್ಶೆ
ಅನುವಾದ ಸಂಯೋಜನೆ: ಪ್ರೊ. ಗಂಗಾಧರ ಮೂರ್ತಿ
ರೂ 160

ಕೋಮುವಾದಿ ಕಾರ್ಯಾಚರಣೆ ಮತ್ತು ದಲಿತ ಪ್ರತಿಸ್ಪಂದನೆ
ಅನುವಾದ ಸಂಯೋಜನೆ: ಪ್ರೊ. ಗಂಗಾಧರ ಮೂರ್ತಿ ಮತ್ತು ಶಿವಸುಂದರ
ರೂ 160

ದಲಿತರು: ಭೂತ- ಭವಿಷ್ಯ
ಅನುವಾದ ಸಂಪಾದನೆ: ಡಾ. ಎಚ್ ಎಸ್ ಅನುಪಮಾ, ಬಸೂ
ರೂ 150

ಅಂಬೇಡ್ಕರ್ ಮತ್ತು ಮುಸ್ಲಿಮರು: ಸುಳ್ಳುಗಳು ಮತ್ತು ಸತ್ಯಾಂಶಗಳು
ಅನು : ಪ್ರೊ. ಬಿ. ಗಂಗಾಧರ ಮೂರ್ತಿ
ರೂ 110

ಜಾಗತೀಕರಣ ಮತ್ತು ದಲಿತರು
ಅನು: ನಾ ದಿವಾಕರ
ರೂ 60

ಅಂಬೇಡ್ಕರ್ ವಾದಿಗಳ ಬಿಕ್ಕಟ್ಟು ಮತ್ತು ಭವಿಷ್ಯದ ಸವಾಲುಗಳು
ಅನು: ಡಾ. ಎಚ್. ಎಸ್. ಅನುಪಮಾ
ರೂ 80

ಈ ಆರು ಪುಸ್ತಕಗಳ ಒಟ್ಟು ಬೆಲೆ: ರೂ 720

ಸೆಟ್ ಗೆ 20% ರಿಯಾಯಿತಿ

720-144=578+40=618 ರೂ

ಪುಸ್ತಕಕ್ಕಾಗಿ

ಲಡಾಯಿ ಪ್ರಕಾಶನ: 9480286844

Punjab national bank Gadag
A/c No 0177005500000278
Ladai prakashana
IFSC : PUNB0017700

Google pay and phone pay number : 9480286844

ಇಷ್ಟವಾದಲ್ಲಿ ನಿಮ್ಮ ಬಳಗ/ವ್ಯಾಟ್ಸಫ್/ಟೆಲಿಗ್ರಾಮ/ ಫೇಸ್ಬುಕ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಿ

Leave a Reply