ಯಮಕನಮರಡಿ ಕ್ಷೇತ್ರದಲ್ಲಿ ರಾಹುಲ್ ಜಾರಕಿಹೊಳಿ ಪ್ರವಾಸ

5 years ago

ಬೆಳಗಾವಿ: ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಯಮಕನಮರಡಿ ಮತಕ್ಷೇತ್ರದ ಸುತಗಟ್ಟಿ ಗ್ರಾಮದಲ್ಲಿ ಸಮುದಾಯ ಭವನ ಉದ್ಘಾಟನೆ ಮತ್ತು ಹೊಸ ವಂಟಮುರಿ ಗ್ರಾಮದಲ್ಲಿ ಲಕ್ಷೀ ದೇವಿ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಕಾಡಸಿದ್ದೇಶ್ವರ ಸ್ವಾಮೀಜಿ ಮರಡಿಮಠ ಮತು ರಾಮ ಗುಳ್ಳಿ ಬಾಪು ಗೌಡ ಪಾಟೀಲ್, ಸಿದ್ದು ಸುಣಗಾರ, ಮಾರುತಿ ಚೌಗಲಾ, ಸಿದ್ದಪ್ಪಾ ಹೋಳಿಕಾರ, ಹನುಮಂತ ಮುದ್ಗನವರ, ಮಾರುತಿ ಮಸ್ತಿ, ಕಾಂಗ್ರೆಸ್ ಮುಖಂಡರು, ಊರಿನ ಹಿರಿಯರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply