ಬೆಂಗಳೂರು: ಪ್ರೆಸ್ ಕ್ಲಬ್ ಆಫ್ ಬೆಂಗಳೂರು 2024-25ನೇ ಸಾಲಿನ ಚುನಾವಣೆ ನಡೆಯಿತು.
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ಅಧ್ಯಕ್ಷ ಸ್ಥಾನಕ್ಕೆ ಧ್ಯಾನ ಪೂಣಚ್ಚ, ಶ್ರೀಧರ್ ಆರ್. ಮತ್ತು ಸುಭಾಶ್ ಹೂಗಾರ್ ಸ್ಪರ್ಧೆ ಮಾಡಿದ್ದರು.
ಉಪಾಧ್ಯಕ್ಷ ಸ್ಥಾನ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು 6 ಕಮಿಟಿ ಸದಸ್ಯರು ಮತ್ತು ಮಹಿಳಾ ಮೀಸಲು ಸ್ಥಾನಗಳಿಗೆ ಚುನಾವಣೆ ಜರುಗಿತು.
ಬೆಳಗ್ಗೆ 9ರಿಂದ 2 ಗಂಟೆವರೆಗೂ ಮತದಾನ ಅವಕಾಶವಿತ್ತು. ಮತದಾರರು ಮತಗಟ್ಟೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ಮತಗಟ್ಟೆ ಅಧಿಕಾರಿ ಮತದಾನ ಹೆಚ್ಚಿನ ಸಮಯ ತೆಗೆದುಕೊಂಡು ಸರತಿ ಸಾಲಿನಲ್ಲಿ ನಿಂತ ಎಲ್ಲರಿಗೂ ಮತದಾನ ಮಾಡಲು ಅವಕಾಶ ನೀಡಿದರು.
ಒಟ್ಟು ಮತದಾರರು – 1040
ಚಲಾವಣೆಯಾದ ಮತಗಳು 767
ಅಂತಿಮವಾಗಿ ಆಯ್ಕೆಯಾದವರು:
ಶ್ರೀಧರ್ ಆರ್, ಅಧ್ಯಕ್ಷ – 404 ಮತಗಳು
ವಿ.ಎನ್.ಮೋಹನ್ ಕುಮಾರ್, ಉಪಾಧ್ಯಕ್ಷ – 417 ಮತಗಳು
ಶಿವಕುಮಾರ್ ಬೆಳ್ಳಿತಟ್ಟೆ, ಪ್ರಧಾನ ಕಾರ್ಯದರ್ಶಿ – ಮತಗಳು 336
ಜಿ.ಗಣೇಶ್ ಖಜಾಂಚಿ – ಮತಗಳು 556
ಜಿ.ವೈ.ಮಂಜುನಾಥ್ ಕಾರ್ಯದರ್ಶಿ – ಮತಗಳು 288
ಧರಣೇಶ್ ಜಂಟಿ ಕಾರ್ಯದರ್ಶಿ – ಮತಗಳು 195
ಮಹಿಳಾ ಸ್ಥಾನ – ಮಿನಿ ತೇಜಸ್ವಿ ಮತಗಳು – 491
6 ಕಮಿಟಿ ಸದಸ್ಯರು
ಶಿವಣ್ಣ – 234
ಶರಣಬಸಪ್ಪ – 258
ಯಾಸ್ನಿಫ್ ಮುಸ್ತಾಕ್ – 259
ಮುತ್ತಾಜ್ ಅಲೀಮ್ – 272
ರೋಹಿಣಿ ಅಡಿಗ – 306
ಮಂಜುನಾಥ್ – 281




