ಹೊಸ ಪುಸ್ತಕ: ಎಂ ಎಂ ಕಲಬುರ್ಗಿ

4 years ago

ಹೊಸ ಪುಸ್ತಕ: ಎಂ ಎಂ ಕಲಬುರ್ಗಿ, ಲೇಖಕರು: ಡಾ. ಸಿದ್ದನಗೌಡ ಪಾಟೀಲ

ಸಂಶೋಧನೆಯ ಕ್ಷೇತ್ರದಲ್ಲಿ ಡಾ. ಎಂ. ಎಂ. ಕಲ್ಬುರ್ಗಿಯವರಿಗೆ ಘನವಾದ ಹೆಸರಿದೆ. ಅವರ ನಿರ್ಬೀಡೆಯ ಮಾತು, ಸಂಶೋಧನೆಯ ದಾರಿ ಹಲವು ಸನಾತನ ಮನಸುಗಳಿಗೆ ಸಹನ ಆಗಲಿಲ್ಲ. ಅವರು  2006ನೇ ಸಾಲಿನಲ್ಲಿ ತಮ್ಮ ಮಾರ್ಗ ೪ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದವರು. “ನಿಜವಾದ ಅರ್ಥದಲ್ಲಿ ಸಂಶೋಧಕರಾಗಿ ಉಳಿದ, ಬೆಳೆದ, ಸಂಶೋಧನೆಯ ಇತಿಹಾಸದಲ್ಲೇ ಹಿಂದೆಂದೂ ಕಂಡು ಕೇಳರಿಯದಿದ್ದಂಥ ಭಾವೋದ್ವೇಗಗಳ ಕೇಂದ್ರ ವಸ್ತುವಾಗಿ ಪರಿಣಮಿಸಿದ ಹಾಗೂ ಆ ಎಲ್ಲ ಆವೇಶ- ಕೋಲಾಹಲಗಳನ್ನು ಮೆಟ್ಟಿನಿಲ್ಲುವಲ್ಲಿ ನಾಡಿನ ವಿದ್ವಜ್ಜನ ಸಮುದಾಯದ ಅರ್ಥಪೂರ್ಣ ಸಮರ್ಥನೆಯನ್ನು ಸಂಪಾದಿಸಿದ ವಿಕ್ರಮವನ್ನು ಮೆರೆದವರು ಕಲ್ಬುರ್ಗಿಯವರು”. ಅವರ ಸಮಗ್ರ ವ್ಯಕ್ತಿತ್ವ ಕಟ್ಟಿಕೊಡುವಂಥ ಪುಸ್ತಕವನ್ನು ಅವರ ಶಿಷ್ಯರಾದ ಡಾ. ಸಿದ್ಧನಗೌಡ ಪಾಟೀಲ ಬರೆದಿದ್ದಾರೆ.
ರೂ. 125/-
125-12=113+22(ಅಂಚೆವೆಚ್ಚ)=135/-

5×125=625-62=563 ರೂ(ಅಂಚೆವೆಚ್ಚ ಉಚಿತ)

10×125=1250-187=1063+40(ಅಂಚೆವೆಚ್ಚ)=1103 ರೂ

ಲಡಾಯಿ ಪ್ರಕಾಶನ: 9480286844

ಉತ್ತಮ ಪುಸ್ತಕಗಳು ನಿಮ್ಮ ಓದುವ ಕೋಣೆ ಸೇರಲಿ

Punjab national bank Gadag
A/c No 0177005500000278
Ladai prakashana
IFSC : PUNB0017700

Google pay and phone pay number : 9480286844

ಇಷ್ಟವಾದಲ್ಲಿ ನಿಮ್ಮ ಬಳಗ/ವ್ಯಾಟ್ಸಫ್/ಟೆಲಿಗ್ರಾಮ/ ಫೇಸ್ಬುಕ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಿ

ವೈಚಾರಿಕ ಸಮಾಜ ಕಟ್ಟುವ ಕಾರ್ಯಗಳಲ್ಲಿ ಕೈಜೋಡಿಸಿ.. ನಿಮ್ಮ ಪುಸ್ತಕ ಪ್ರೀತಿ ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೆ ತರುತ್ತದೆ

Leave a Reply