#NeverVoteBJP
— ROFLBaba ✋✋✋🏹🇮🇳↗️ INDIAN (@Earlarushy) July 30, 2023
Modi Caused Manipur disaster pic.twitter.com/TrLVhsItPC
ದೆಹಲಿ: ಮಣಿಪುರದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯನ್ನು ಜೀವಂತವಾಗಿ ಮನೆಯೊಂದರಲ್ಲಿ ಕೂಡಿ ಸುಟ್ಟು ಹಾಕಿದ ಘಟನೆ ಬಿಜೆಪಿ ವಿರುದ್ಧ ಜಾಲತಾಣಿಗರು ಕೆರಳುವಂತೆ ಮಾಡಿದೆ. ಈ ಘಟನೆಯನ್ನು ಖಂಡಿಸಿ #NeverVoteBJP ಹ್ಯಾಷ್ ಟ್ಯಾಗ್ ನಡಿ ನೆಟ್ಟಿಗರು ಟ್ವೀಟ್ ಮಾಡುತ್ತಿದ್ದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಣಿಪುರ ದುರಂತಕ್ಕೆ ಮೋದಿಯವರೇ ಕಾರಣ ಎಂದು ಕೆಲವರು ಕಿಡಿಕಾರಿದ್ದಾರೆ.
ಇದರೊಂದಿಗೆ ಲೀಡರ್ ಯಾರು? ಡೀಲರ್ ಯಾರು? ಎಂಬ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದ್ದು, ಇದರಲ್ಲಿ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿಯವರ ನಡುವೆ ಇರುವ ವ್ಯತ್ಯಾಸವನ್ನು ಹೇಳಲು ಯತ್ನಿಸಲಾಗಿದೆ.
Difference between Leader & Dealer#NeverVoteBJP
— विवेक सिंह नेताजी (@INCVivekSingh) July 30, 2023
Leader Dealer pic.twitter.com/7fqDZDkHVW
ದೆಹಲಿ ಗಲಭೆ, ಹತ್ರಾಸ್ ಸಾಮೂಹಿಕ ಅತ್ಯಾಚಾರ, ಅದಾನಿ ಹಗರಣ, ಅಖ್ಲಾಕ್ ಸಾಮೂಹಿಕ ಹತ್ಯೆ ಪ್ರಕರಣ, ಮಣಿಪುರ ಹಿಂಸಾಚಾರ ಎಲ್ಲವನ್ನೂ ನೋಡಿ ಮೌನ ಎಂದು ಟ್ವೀಟ್ ಮಾಡಿದ್ದಾರೆ.
#NeverVoteBJP pic.twitter.com/pyFE8SMhVF
— ROFLBaba ✋✋✋🏹🇮🇳↗️ INDIAN (@Earlarushy) July 30, 2023
ಸತ್ಯಪಾಲ್ ಮಲಿಕ್ ಅವರ ಹೇಳಿಕೆಯಾದ, ಅಧಿಕಾರಕ್ಕಾಗಿ ಮೋದಿ ಏನನ್ನು ಬೇಕಾದರೂ ಮಾಡುತ್ತಾರೆ ಎಂಬ ಹೇಳಿಕೆಯನ್ನು ಕೆಲವರು ಹಂಚಿಕೊಂಡಿದ್ದಾರೆ.
Modi can do anything for power
Shocking inputs from the erstwhile governor of Jammu and Kasmir and he was close aid of Modi #NeverVoteBJP pic.twitter.com/lTmQB3GRLQ— Dhanush Jp (@DhanushJp5) July 30, 2023
ವಿಧಾನಸಭೆ ಚುನಾವಣೆ ವೇಳೆ ಉತ್ತರಕನ್ನಡಕ್ಕೆ ಬಂದಿದ್ದ ಮೋದಿಯವರು ಹಿಂದೂ ದೇವತೆಗಳಿಗೆ ಅಪಮಾನ ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದ್ದು, ವಿಡಿಯೋವನ್ನು ಹಂಚಿಕೊಂಡಿದ್ದಾರೆ.
🔴MODI insulted hindu god in front of all
— Red hat (@Rolex2999873338) July 30, 2023
Dramebaaz modi
#NeverVoteBJP pic.twitter.com/MfAEAy8Bib




