ಕಾಟೇರ ಚಿತ್ರ ನೋಡಲು ನೂಕುನುಗ್ಗಲು

2 years ago

ಬೆಳಗಾವಿ: ಸಂಕ್ರಾಂತಿ ಹಿನ್ನೆಲೆಯಲ್ಲಿ ಗೋಕಾಕ್ ನ ಲಕ್ಷ್ಮೀ ಚಿತ್ರಮಂದಿರದಲ್ಲಿ ಕಾಟೇರ ಚಿತ್ರ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದರು. ಎಲ್ಲ ಶೋಗಳು ಹೌಸ್ ಫುಲ್ ಆಗಿದ್ದು, ಟಿಕೆಟ್ ಸಿಗದೆ ಜನ ವಾಪಸ್ ತೆರಳಿದ ಘಟನೆಗಳೂ ನಡೆದವು.

Leave a Reply