ನ್ಯಾ.ಎಚ್.ನಾಗಮೋಹನ್ ದಾಸ್ ಅವರ ಸಂವಿಧಾನ ಮತ್ತು ವಚನಗಳು

4 years ago

ಸಂವಿಧಾನ ಓದು ಪುಸ್ತಕ ಮತ್ತು ಅಭಿಯಾನದ ಮೂಲಕ ವಿದ್ಯಾರ್ಥಿ ಮತ್ತು ಯುವ ಜನರಲ್ಲಿ ದೊಡ್ಡ ಪ್ರಮಾಣದ ಸಂವಿಧಾನದ ಅರಿವು- ಜಾಗೃತಿ ಮೂಡಿಸಿದ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಅವರು ಸಂವಿಧಾನ ಪರಿಚಯಾತ್ಮಕತೆ ಇನ್ನಷ್ಟು ವಿಸ್ತರಿಸುವ ಯೋಚನೆಯ ಭಾಗವಾಗಿ ಬಂದಿರುವ ಅವರ ಹೊಸ ಪುಸ್ತಕ ಸಂವಿಧಾನ ಮತ್ತು ವಚನಗಳು ಎಂಬ ಕೃತಿ. ನವ ಕರ್ನಾಟಕ ಪ್ರಕಟಿಸಿದೆ.

“ಸಂವಿಧಾನ ಮತ್ತು ವಚನಗಳು ಕೃತಿಯಲ್ಲಿ ಸಂವಿಧಾನದ ಮೂಲ ಆಶಯಗಳು ಜನಪರವಾದ ತತ್ವಶಾಸ್ತ್ರೀಯ ಚಿಂತನೆಗಳಲ್ಲೂ ಹೇಗೆ ಪ್ರತಿಪಾದನೆಗೊಂಡಿದೆ ಎಂಬ ಅಂಶವನ್ನು ತಮ್ಮ ಆಳವಾದ ಅಧ್ಯಯನ, ವಿಶ್ಲೇಷಣೆಯ ಮೂಲಕ ನ್ಯಾಯಮೂರ್ತಿಗಳು ಸಾದರಪಡಿಸಿದ್ದಾರೆ.

‌ ‌೧೨ನೇ ಶತಮಾನದ ಬಸವಣ್ಣ ಮತ್ತು ಎಲ್ಲ ಶರಣರ ವಚನಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನದ ಆಶಯಗಳು ಹೇಗೆ ವ್ಯಕ್ತವಾಗಿವೆ ಎಂಬುದನ್ನು ವಚನಗಳನ್ನಾಧರಿಸಿ, ತುಲನಾತ್ಮಕವಾಗಿ ಈ ಕೃತಿಯಲ್ಲಿ ಮಂಡಿಸಿದ್ದಾರೆ.”

(- *ಡಾ. ಸಿದ್ದನಗೌಡ ಪಾಟೀಲ* ಬೆನ್ನುಡಿಯಿಂದ)

*ರೂ 120*

*120-12=108+22=130 ರೂ*

*5 ಪ್ರತಿಗಳಿಗೆ*
*5×120=600+60=540+30(ಅಂಚೆವೆಚ್ಚ)=570*

*10 ಪ್ರತಿಗಳಿಗೆ*
*10×120=1200-180=1020+50(ಅಂಚೆವೆಚ್ಚ)=1070*

*50 ಪ್ರತಿಗಳಿಗೆ*
*50×120=6000-900+100(ಸಾಗಣೆ ವೆಚ್ಚ)=5200*

*ನೂರು ಪ್ರತಿಗಳಿಗೆ*
*100×120=12000-2400=9600+200(ಸಾಗಣೆ ವೆಚ್ಚ)=9800*

***

*ಲಡಾಯಿ ಪ್ರಕಾಶನ: 9480286844*

*ಉತ್ತಮ ಪುಸ್ತಕಗಳು ನಿಮ್ಮ ಓದುವ ಕೋಣೆ ಸೇರಲಿ*

Punjab national bank Gadag
A/c No 0177005500000278
Ladai prakashana
IFSC : PUNB0017700

Google pay and phone pay number : 9480286844

*ಇಷ್ಟವಾದಲ್ಲಿ ನಿಮ್ಮ ಬಳಗ/ವ್ಯಾಟ್ಸಫ್/ಟೆಲಿಗ್ರಾಮ/ ಫೇಸ್ಬುಕ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಿ*

*ವೈಚಾರಿಕ ಸಮಾಜ ಕಟ್ಟುವ ಕಾರ್ಯಗಳಲ್ಲಿ ಕೈಜೋಡಿಸಿ.. ನಿಮ್ಮ ಪುಸ್ತಕ ಪ್ರೀತಿ ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೆ ತರುತ್ತದೆ*

Leave a Reply