Indian Important Days

7 months ago

ಭಾರತೀಯ ಪ್ರಮುಖ ದಿನಾಚರಣೆಗಳು / Indian Important Days

January

January – 9  ಪ್ರವಾಸಿ ಭಾರತೀಯ ದಿನ – Pravasi Bharatiya Divas

January – 12 – ರಾಷ್ಟ್ರೀಯ ಯುವಕರ ದಿನ – National Youth  Day

January – 15 – ರಾಷ್ಟ್ರೀಯ ಸೇನಾ ದಿನ  – National Army Day

January – 23  ವೀರ ಪರಾಕ್ರಮ ದಿನ – Veera Parakrama divas

January – 24 – ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ –  National Girl Child Day 

January -25 – ರಾಷ್ಟ್ರೀಯ ಮತದಾರರ ದಿನ – National  Voters Day

January – 26 – ಗಣರಾಜ್ಯೋತ್ಸವ ದಿನ –  Republic Day

January – 30 – ಹುತಾತ್ಮರ ದಿನ –   Martyrs Day 

February

February – 28 – ರಾಷ್ಟ್ರೀಯ ವಿಜ್ಞಾನ ದಿನ -National Science Day 

March

March – 08 – ಅಂತರಾಷ್ಟ್ರೀಯ ಮಹಿಳಾ ದಿನ – International Woman Day 

March – 15 – ಅಂತರಾಷ್ಟ್ರೀಯ ಗ್ರಾಹಕ ದಿನ – International Consumer Day

March-20 – ವಿಶ್ವ ಸಂತೋಷ ದಿನ –World Happiness Day

March-20 – ವಿಶ್ವ ಗುಬ್ಬಚ್ಚಿಗಳ ದಿನ – World Sparrow Day

March – 21 – ವಿಶ್ವ ಅರಣ್ಯ ದಿನ –  World Forest Day 

March – 22 – ವಿಶ್ವ ಜಲ ದಿನ – World Water Day

March – 23 – ವಿಶ್ವ ಹವಾಮಾನ ದಿನ – World Metrological  Day

April

April – 07 – ವಿಶ್ವ ಆರೋಗ್ಯ ದಿನ – World Health Day 

April -14 – ವಿಶ್ವ ಜ್ಙಾನದ ದಿನ – World knowledge Day

April – 22 – ವಿಶ್ವ ಭೂ ದಿನ – World Earth Day

April – 23 – ವಿಶ್ವ ಪುಸ್ತಕ ದಿನ – World Book Day

April -24 –ರಾಷ್ಟ್ರೀಯ ಪಂಚಾಯತ ರಾಜ್ ದಿನ – National Panchayat Raj Day

May

May – 1 – ಅಂತರಾಷ್ಟ್ರೀಯ ಕಾರ್ಮಿಕ ದಿನ – International Labour Day  

May – 31 – ತಂಬಾಕು ವಿರೋಧಿ ದಿನ  – World No  tobacco Day  –

June

June – 5 – ವಿಶ್ವ ಪರಿಸರ ದಿನ – World Environment Day    

June – 21 – ವಿಶ್ವ ಯೋಗ ದಿನ                          – World Yoga Day    

July

July – 11 – ವಿಶ್ವ ಜನಸಂಖ್ಯೆ ದಿನ  – World Population Day 

July – 26 – ಕಾರ್ಗಿಲ್ ವಿಜಯ ದಿವಸ  – Kargil Vijay Divas    

August

August –6 – ಹಿರೋಶಿಮಾ ದಿನ – Hiroshima Day

August – 9 – ನಾಗಾಸಾಕಿ ದಿನ – Nagasaki Day

August -15 – ಭಾರತೀಯ ಸ್ವಾತಂತ್ರ್ಯ ದಿನ  – Indian Independence Day   

Aug – 29 – ರಾಷ್ಟ್ರೀಯ ಕ್ರೀಡಾ ದಿನ  – National Sports Day  –

September

Sep – 5 – ಶಿಕ್ಷಕರ ದಿನ –  Teachers Day 

Sep – 8 – ಅಂತರಾಷ್ಟ್ರೀಯ ಸಾಕ್ಷರತಾ ದಿನ –    International Literacy Day 

Sep- 14 – ರಾಷ್ಟ್ರೀಯ ಹಿಂದಿ ದಿನ – National Hindi Day

Sep -15 –  ರಾಷ್ಟ್ರೀಯ ಅಭಿಯಂತರ ದಿನ – National Engineers Day

Sep -16 – ವಿಶ್ವ ಓಝೋನ್ ದಿನ – World Ozone Day

Sep – 27 – ವಿಶ್ವ ಪ್ರವಾಸೋದ್ಯಮ ದಿನ  – World  tourism Day

October

Oct – 2 – ಗಾಂಧಿ ಜಯಂತಿ        – Gandhi Jayanthi  –

Oct – 4 – ವಿಶ್ವ ಪ್ರಾಣಿಗಳ ದಿನ  – World Animal Day  –

Oct – 8 –  ಭಾರತೀಯ ವಾಯು ಪಡೆ ದಿನ – Indian Airforce Day

Oct – 24 – ವಿಶ್ವ ಸಂಸ್ಥೆ ದಿನ  – United National Day  –

November

Nov – 14 – ರಾಷ್ಟ್ರೀಯ ಮಕ್ಕಳ ದಿನ  -National Childrens Day   

Nov – 26 – ಭಾರತದ ಸಂವಿಧಾನ ದಿನ – Indian Constitutional Day

December

Dec – 1 – ವಿಶ್ವ ಏಡ್ಸ್ ದಿನ  – World Aids Day  

Dec – 4 –  ಭಾರತೀಯ ನೌಕಾ ದಿನ  – Indian Navy Day   

Dec – 10 – ಮಾನವ ಹಕ್ಕುಗಳ ದಿನ     – Human Rights Day   

Dec -22 – ರಾಷ್ಟ್ರೀಯ ಗಣಿತ ದಿನ – National Mathematics Day

Dec -23 – ಕಿಸಾನ್ ದಿನ – kisan Day

Dec – 25 – ಕ್ರಿಸಮಸ್ ದಿನ  – Christmas Day Dec -25 – ಉತ್ತಮ ಆಡಳಿತ ದಿನ – Good Governance Day

Leave a Reply