ದೆಹಲಿ: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 25 – 30 ಪೈಸೆ ಏರಿಕೆಯಾಗುವ ಮೂಲಕ ಜನಸಾಮಾನ್ಯರ ಬವಣೆ ಮುಂದುವರೆದಿದೆ. ಇಂದಿನ ಏರಿಕೆಯೊಂದಿಗೆ ದೇಶದಲ್ಲಿ ಕಳೆದ 12 ದಿನಗಳಲ್ಲಿ 9 ಬಾರಿ ಇಂಧನ ಬೆಲೆ ಏರಿದಂತಾಗಿದೆ.
ಪೆಟ್ರೋಲ್ ಏರಿಕೆ(ಪೈಸೆ) ಡೀಸೆಲ್ ಏರಿಕೆ(ಪೈಸೆ)
ಬೆಂಗಳೂರು 106.21 26 96.67 22
ದೆಹಲಿ 102.64 25 91.07 30
ಕೊಲ್ಕತ್ತಾ 103.36 29 94.17
ಮುಂಬೈ 108.67 98.48
ಚೆನ್ನೈ 100.23 95.59




