ಮರ್ಯಾದಾಗೇಡು ಹತ್ಯೆ ವಿರುದ್ಧ ಕಠಿಣ ಕಾಯ್ದೆ ರೂಪಿಸಿ
ಇವರಿಗೆ;
ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ನವರು
ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ
ವಿಷಯ: ಮರ್ಯಾದಗೇಡು ಹತ್ಯೆ ವಿರುದ್ಧ ಕಠಿಣ ಕಾಯ್ದೆ ರೂಪಿಸುವ ಬಗ್ಗೆ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಹೆಚ್ಚಾಗುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆ.ಇದೊಂದು Caste Terrorism. ಜಾತಿ ವಿನಾಶಕ್ಕೆ ಅಥವಾ ಜಾತಿ ಆಧಾರಿತ ತಾರತಮ್ಯ, ಹಿಂಸೆಗಳಿಗೆ ಅಂತರ್ ಜಾತಿ ವಿವಾಹಗಳು ಪರಿಹಾರ ಎಂಬುದನ್ನು ಮಹಾಮಾನವತಾವಾದಿಗಳಾದ ಬಸವಣ್ಣ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕರಾರುವಕ್ಕಾಗಿ ಪ್ರತಿಪಾದಿಸಿದ್ದರು ಮತ್ತೂ ಅದನ್ನು ಅನುಷ್ಠಾನ ಗೊಳಿಸುವಲ್ಲಿ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು.
- ಮರ್ಯಾದಾಗೇಡು ಹತ್ಯೆ ವಿರುದ್ಧ ಕಠಿಣ ಕಾಯ್ದೆ ರೂಪಿಸಿ
- ಕವಿತಾರಚನೆಗೆ ಬೇಕಾದ ಪೂರಕ-ಪ್ರೇರಕ-ಪೋಷಕ ವಾತಾವರಣ ಆಶಾದಾಯಕವಾಗಿಲ್ಲವೇ?
- ಹುಬ್ಬಳ್ಳಿ ವಿಮಾನ ನಿಲ್ದಾಣ, ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಭೀತಿ
- ಇಳಾ ವಿಜಯಮ್ಮನವರಿಗೆ ಕಿ.ರಂ.ಸಂಸ್ಕೃತಿ ಪ್ರಶಸ್ತಿ ಪ್ರದಾನ
- ಪವರ್ ಪೊಲಿಟಿಕ್ಸ್ ಬೇಡ, ಪೀಪಲ್ಸ್ ಪೊಲಿಟಿಕ್ಸ್ ಮಾಡಿ: ಬಸವರಾಜ ಬೊಮ್ಮಾಯಿ
ವಿಪರ್ಯಾಸವೆಂದರೆ ಅಂತರ್ ಜಾತಿ ವಿವಾಹಗಳನ್ನು ಒಪ್ಪಲಾರದ ಜಾತೀಯತೆಯ ರೋಗಪೀಡಿತ ಮನೋಸ್ಥಿತಿ ವಿಜ್ಞಾನ ಯುಗದಲ್ಲೂ ಮುಂದುವರೆದಿದೆ ಮತ್ತು ಹೆಚ್ಚಾಗುತ್ತಲೇ ಇದೆ.ಇದು ಸಮ ಸಮಾಜ ನಿರ್ಮಾಣದ ಎಲ್ಲಾ ಬಗೆಯ ಮಾನವೀಯ ಪ್ರಯತ್ನಗಳನ್ನು ಹತ್ತಿಕ್ಕಿಬಿಡುತ್ತವೆ.
ಇಂತಹ ಮನೋಸ್ಥಿತಿ ಎಷ್ಟೊಂದು ಕ್ರೌರ್ಯ ವನ್ನು ಮೆರೆಯುತ್ತಿದೆ ಎಂದರೆ ಅಂತರ್ ಜಾತಿ ವಿವಾಹಗಳಾದ ಮಕ್ಕಳನ್ನು ತಮ್ಮ ಪೋಷಕರೇ ಕಾನೂನಿನ ಭಯವಿಲ್ಲದೆ ಮರ್ಯಾದೆಯ ಹೆಸರಲ್ಲಿ ನಿರ್ದಯವಾಗಿ ಹತ್ಯೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ “ಮರ್ಯಾದ ಹತ್ಯೆ” ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಾತಿವಾದಿಗಳು ಇಂತಹ ಕ್ರೌರ್ಯವನ್ನೇ ಸಾಮಾಜಿಕ ಘನತೆ/ ಮೌಲ್ಯ ಎಂಬಂತೆ ಪ್ರತಿಷ್ಠಾಪಿಸುವ ಅಪಾಯವೂ ಇದೆ. ಈ ಪಿಡುಗನ್ನು ಬುಡಸಮೇತ ಕಿತ್ತುಹಾಕಲು ಸರ್ಕಾರ ಇಚ್ಛಾಶಕ್ತಿ ತೋರಬೇಕು.
ಜಾತಿ ದ್ವೇಷದಿಂದ ಪ್ರೇಮಿಗಳ ಅಥವಾ ದಂಪತಿಗಳ ಮೇಲೆ, ಅವರ ಕುಟುಂಬದ ಮೇಲೆ ನಡೆಯುವ ಹಲ್ಲೆ, ಹತ್ಯೆಯಂತಹ ಅಮಾನವೀಯ ಅಪರಾಧಗಳನ್ನು “ಘೋರ ಅಪರಾಧ” ಎಂದು ಪರಿಗಣಿಸಬೇಕು. ಸರ್ಕಾರ ಇಂತಹ ಘೋರ ಅಪರಾಧಗಳನ್ನು ನಿಗ್ರಹಿಸಲು ಉಗ್ರ ಕಾನೂನನ್ನು ರೂಪಿಸಿ ಜಾರಿಗೆ ತರಬೇಕು. ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಾ ಹತ್ಯೆ ಹೆಸರಿನ ಜಾತಿ ಭಯೋತ್ಪಾದನೆಗೆ ( CASTE TERRORISM) ಬಲಿಯಾದ “ಮಾನ್ಯ” ಳ ಹೆಸರಲ್ಲಿ ಉಗ್ರಶಿಕ್ಷೆಯ ಕಾನೂನು ರೂಪಿಸಬೇಕಾಗಿದೆ. ಈ ಉಗ್ರ ಶಿಕ್ಷೆಯ ಕಾಯ್ದೆಗೆ “ಮಾನ್ಯ” ಹೆಸರಿಡುವುದು ಇದುವರೆಗೂ ಈ ರಾಜ್ಯದಲ್ಲಿ ಮರ್ಯಾದಾ ಹತ್ಯೆಗೆ ಬಲಿಯಾದ ಜೀವಗಳನ್ನು ಪ್ರತಿನಿಧಿಸುವಂತಾಗಲಿ.
ವಂದನೆಗಳೊಂದಿಗೆ
– N.RAVIKUMAR (TELEX)
ಸುಭಾಷ್ ಹೂಗಾರ್ ಪತ್ರಕರ್ತರು
ಬಸವರಾಜಸೂಳಿಬಾವಿ ವಿಚಾರವಾದಿಗಳು
ರುದ್ರಪ್ಪ ಚನ್ನಬಸಪ್ಪ ಪತ್ರಕರ್ತರು
ಎಂ.ಎನ್ ಅಹೋಬಳಪತಿ ಪತ್ರಕರ್ತರು
ಕೆ.ಪಿ ಶ್ರೀಪಾಲ್ ವಕೀಲರು
ಲತಾ ಗಿರೀಶ್ ಶಿವಮೊಗ್ಗ
ಲೀಲಾ ಸಂಪಿಗೆ ಸಾಮಾಜಿಕ ಹೋರಾಟಗಾರರು
ಮಂಜುಶ್ರೀಕಡಕೋಳ ಪತ್ರಕರ್ತರು
ಕುಸುಮ ಆಯುರಳ್ಳಿ ಲೇಖಕರು
ಯಶೋಧ ಪತ್ರಕರ್ತರು
ಅಬ್ಬೂರು ರಾಜಶೇಖರ್ ಪತ್ರಕರ್ತರು
ರಮೇಶ್ ಬಿ.ಎನ್ ಪತ್ರಕರ್ತರು
ನಳಿನ ಚಿಕ್ಕಮಗಳೂರು ಲೇಖಕರು
ಗೀತಾಲಕ್ಷ್ಮಿ ಎನ್.ಸ್ವಾಮಿ ಉಪನ್ಯಾಸಕರು ತಿಪಟೂರು
ಗಾಣದಾಳು ಶ್ರೀಕಂಠ ಪತ್ರಕರ್ತರು
ಮೀನಾ ಮೈಸೂರು ಸಾಮಾಜಿಕ ಚಿಂತಕರು
ವಿಜಯಮ್ಮ ಸಾಹಿತಿ, ಪತ್ರಕರ್ತರು
ರಘೋತ್ತಮ ಹೊ.ಬ ಲೇಖಕರು
ಇ.ಬಸವರಾಜು ಈರೇಗೌಡ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ
ವಿಶುಕುಮಾರ್ ನಿವೃತ್ತ ಐಎಎಸ್ ಅಧಿಕಾರಿಗಳು
ಸತ್ಯನಾರಾಯಣ ಜಿ.ಟಿ ಕರೂರು
ಸರೋಜ ಎಂ ರಾಘವೇಂದ್ರ
ಮಂಜುನಾಥ್ ಚಾಂದ್
ಸನತ್ ಕುಮಾರ್ ಬೆಳಗಲಿ ಪತ್ರಕರ್ತರು
ಮಹದೇವ್
ಲಿಂಗರಾಜ್ ಎ.ಕೆ ಭದ್ರಾವತಿ
ದೀಪಕ್ ಕೆ. ಮೈಸೂರು ಪತ್ರಕರ್ತರು ವಿಜಯಕಾಲ
ಹಾಲಸ್ವಾಮಿ ಆರ್. ಎಸ್ ಪತ್ರಕರ್ತರು, ಶಿವಮೊಗ್ಗ
ವೀರೇಂದ್ರ ವಕೀಲರು ಶಿವಮೊಗ್ಗ
ಸಿ ಬಿ ಐನಳ್ಳಿ ಧಾರವಾಡ
ಧನರಾಜ್ ಪಾತ್ರೆ
ನಿಖಿಲ್ ಕೋಲ್ಪೆ ಪತ್ರಕರ್ತ
ನಾಗಸುಂದರಪ್ಪ ಪತ್ರಕರ್ತ
ಮಹಾಂತೇಶ್ ಕೆ.
ಯಳನಾಡು ಮಂಜು ಪತ್ರಕರ್ತ
ಪ್ರಕಾಶ ಯಾದಲಗಟ್ಟೆ
ಆಂಜನೇಯ ವೀರಾಪುರ
ಟಿ.ಕೆ ರಮೇಶ್ ಶೆಟ್ಟಿ ಪತ್ರಕರ್ತರು.
ಹರೀಶ್ ವೈ ಬಿ ಆಲೂರು
ವೃಂದಾಹೆಗಡೆ ಉಪನ್ಯಾಸಕರು
ಡಿ. ಶಬ್ರಿನಾ ಮಹಮದ್ ಆಲಿ ಚಳ್ಳಕೆರೆ
ಶಿವಕುಮಾರ್ ಮೆಣಸಿನಕಾಯಿ ಪತ್ರಕರ್ತರು
ಎಸ್ ಆರ್ ವೆಂಕಟೇಶ್ ಪ್ರಸಾದ್
ನಾಗಪ್ಪ ಎಂ
ಅಮರದೀಪ್ ಕೆ.
ಮಾರುತಿ ಹಿಪ್ಪರಗಿ
ಫಕಿರೇಶ್ ಹಳ್ಳಳ್ಳಿ
ವೀರಭದ್ರಪ್ಪ ಬಿಸ್ಲಳ್ಳಿ ಪತ್ರಕರ್ತರು ಮೈಸೂರು
ಡಾ. ಎಂ ಗಣೇಶ್ ಹೆಗ್ಗೋಡು ರಂಗ ನಿರ್ದೇಶಕರು
ಹರ್ಷಕುಮಾರ್ ಕುಗ್ವೆ , ಪತ್ರಕರ್ತರು
ಆಶಾ ಮಂಚನಬಲೆ ಪತ್ರಕರ್ತರು
ಅಕ್ಷತಾಹುಂಚದಕಟ್ಟೆ, ಸಾಹಿತಿಗಳು
ಜ್ಯೋತಿ ಅನಂತಸುಬ್ಬರಾವ್ ಎನ್ಎಫ್ಐಡಬ್ಲ್ಯೂ
ಹಾದಿಮನಿ ಕಲಾವಿದ
ಕೆ.ಬಿ ವೀರಲಿಂಗನಗೌಡರು
ತಿರುಮಲ ಹಾಸನ
ನಂದನ್ ಖಂಡನೇಹಳ್ಳಿ
ವಸಂತಮೊಟಾಲಿಯ ಪತ್ರಕರ್ತರು
ಮುತ್ತುರಾಜ್ ಪತ್ರಕರ್ತರು
ಸಿ.ಸುವರ್ಣ ಕೆ.ಟಿ ಶಿವಪ್ರಸಾದ್ ಹಾಸನ
ಎ.ಆರ್ ಮಣಿಕಾಂತ್ ಚಿತ್ರ ಸಾಹಿತಿ
ಜಗದೀಶ್ ಡಿ.ಟಿ
ಮಾಲತಿ ಭಟ್ ಪತ್ರಕರ್ತರು
ಡಾ. ಭಾರತಿಮೂಲಿಮನಿ ಉಪನ್ಯಾಸಕರು ಗುಲ್ಬರ್ಗಾ
ರುದ್ರ ಪುನೀತ್ ಸಾಮಾಜಿ ಚಿಂತಕರು
ದಿನೇಶ್ ಕುಮಾರ್ ದಿನೂ ಪತ್ರಕರ್ತರು
ಅನಂತನಾಯಕ್ ಸಾಮಾಜಿಕ ಹೋರಾಟಗಾರರು
ವಿ.ಎಲ್ ನರಸಿಂಹ ಮೂರ್ತಿ ಲೇಖಕರು, ಉಪನ್ಯಾಸಕರು
ವಿಕಾಸ್ ಮೌರ್ಯ ಉಪನ್ಯಾಸಕರು, ಸಾಮಾಜಿಕ ಚಿಂತಕರು
ರಾಜು ಸಣ್ಣಕ್ಕಿ ದೊಡ್ಡಬಳ್ಳಾಪುರ
ಮಾರುತಿ ಹಿಪ್ಪರಗಿ ಮುದ್ದೇಬಿಹಾಳ
ಬಸವರಾಜ ಪೂಜಾರ ಡಿವೈಎಫ್ ಐ ರಾಜ್ಯ ಕಾರ್ಯದರ್ಶಿ
ಸುನಂದಾ ಕಡಮೆ
ರೇಣುಕಾ ನಿಡಗುಂದಿ
ಸದಾನಂದ ಸಿ. ಗಂಗನಬೀಡು
ಕವಿತಾ ಬಸವರಾಜ್
ಸಿರಿ ಅರೆತೋಳ್ ಶ್ರೀಧರ್
ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ, ಪತ್ರಕರ್ತ
ಡಾ.ಚಂದ್ರಕಲಾ, ಉಪನ್ಯಾಸಕಿ
Nagasiddhartha Holeyar
Raghavendra MSagar
Pichalli Srinivas
Lakshman Kp
Bharathi Hegde
Umashankar Hurdor
Deshadri Hosmane
Deshadri Hosmane
Suryanarayana YK
Sringesh Yv
Srinivasa Srini
Charita Mysuru
ಸುಪ್ರಿಯಾ ಸುಪ್ರಿಯ ಶಿವಣ್ಣ
Dinesh Patwardhan
Bopaiah Chovanda
Allamaprabhu Bettadur
K G Venkatesh Kshatriya
ಹುಲಿಕುಂಟೆ ಮೂರ್ತಿ
ಮಂಜುಳಾ ಹುಲಿಕುಂಟೆ
Murali Mohan Kati
Puttaraju Raj
Nagaraj Mourya
Anitha Umesha
Anantha Chinivar @~Anantha Chinivar
@Ramesh Hirejambur




