ದುಬೈಯಲ್ಲಿ ಜಾಲಿ ಮೂಡಲ್ಲಿ ದೀಪಿಕದಾಸ್

3 years ago

ಕನ್ನಡದ ಹೆಸರಾಂತ ಕಿರುತೆರೆ ನಟಿ ದೀಪಿಕ ದಾಸ್  ದುಬೈನಲ್ಲಿ ಜಾಲಿ ಮೂಡಲ್ಲಿ ಕಾಲ ಕಳೆಯುತ್ತಿದ್ದಾರೆ.

2013ರಲ್ಲಿ ತೆಲುಗು ಚಿತ್ರರಂಗದಲ್ಲಿ ಮಿಸ್ಟರ್. ಮನ್ಮಥ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಈ ಚೆಲುವೆ ಕನ್ನಡ, ತೆಲುಗು ಭಾಷೆಗಳಲ್ಲಿ ದೂದ್ ಸಾಗರ್, ರಂಗನ ಸ್ಟೈಲ್, ಈ ಮನಸ್ಸೆ, ಕಾಂಜಿ ಪೀಂಜಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ದೀಪಿಕಾಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟದ್ದು ಮಾತ್ರ ಕಿರುತೆರೆಯ ನಾಗಿಣಿ ಧಾರಾವಹಿ. ಇದರಿಂದ ಕನ್ನಡದ ನಾಗಿಣಿ ಎಂದೇ ಖ್ಯಾತರಾದರು.

ಜೈನ್ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ ಶಾಲಾ ಶಿಕ್ಷಣ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಯಲ್ಲಿ ಗ್ರ್ಯಾಜುಯೇಷನ್ ಮುಗಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 7ರ ಅಭ್ಯರ್ಥಿಯಾಗಿ ತಮ್ಮ ಸ್ಟೈಲ್ ಲುಕ್ ಹಾಗೂ ಡೀಸೆಂಟ್ ನಡವಳಿಕೆಯಿಂದ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದ್ದರು.

ಸಧ್ಯಕ್ಕೆ ವಿದೇಶದಲ್ಲಿ ಜಾಲಿಯಾಗಿ ಕಾಲಕಳೆಯುತ್ತಿದ್ದಾರೆ

Leave a Reply