ಕರ್ನಾಟಕ ಲೋಕಸಭಾ ಚುನಾವಣೆ 2024: ದಿನಾಂಕ, ಹಂತ, ಕ್ಷೇತ್ರ, ಅಭ್ಯರ್ಥಿಗಳ ಪಟ್ಟಿ

2 years ago

ದಕ್ಷಿಣ ಭಾರತದ ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿವೆ. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ – ಬಿಜೆಪಿ ಮೈತ್ರಿಕೂಟದ ನಡುವೆ ಹಣಾಹಣಿ ನಡೆಯಲಿದೆ.  

ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ

  1. ಏಪ್ರಿಲ್ 26, 2024 – ಹಂತ 1 – 14 ಕ್ಷೇತ್ರಗಳು
  2. ಮೇ 7, 2024 – ಹಂತ 2 – 14 ಕ್ಷೇತ್ರಗಳು
  3. ಮತ ಎಣಿಕೆ – ಜೂನ್ 4, 2024

ಹಂತ 1: ಏಪ್ರಿಲ್ 26, 2024:

1. ಉಡುಪಿ – ಚಿಕ್ಕಮಗಳೂರು
2. ಹಾಸನ
3. ದಕ್ಷಿಣ ಕನ್ನಡ
4. ಚಿತ್ರದುರ್ಗ
5. ತುಮಕೂರು
6. ಮಂಡ್ಯ
7. ಮೈಸೂರು
8. ಚಾಮರಾಜನಗರ
9. ಬೆಂಗಳೂರು ಗ್ರಾಮಾಂತರ
10. ಬೆಂಗಳೂರು ಉತ್ತರ
11. ಬೆಂಗಳೂರು ಕೇಂದ್ರ
12. ಬೆಂಗಳೂರು ದಕ್ಷಿಣ
13. ಚಿಕ್ಕಬಳ್ಳಾಪುರ
14. ಕೋಲಾರ
ಮೊದಲ ಹಂತದ ಮತದಾನ ನಡೆಯುವ ಕ್ಷೇತ್ರಗಳು

ಹಂತ 2 -ಮೇ 7, 2024:

15. ಚಿಕ್ಕೋಡಿ
16. ಬೆಳಗಾವಿ
17. ಬಾಗಲಕೋಟೆ
18. ಬಿಜಾಪುರ
19. ಕಲಬುರಗಿ
20. ರಾಯಚೂರು
21. ಬೀದರ್
22. ಕೊಪ್ಪಳ
23. ಬಳ್ಳಾರಿ
24. ಹಾವೇರಿ
25. ಧಾರವಾಡ
26. ಉತ್ತರ ಕನ್ನಡ
27. ದಾವಣಗೆರೆ
28. ಶಿವಮೊಗ್ಗ
ಎರಡನೇ ಹಂತದ ಮತದಾನ ನಡೆಯುವ ಕ್ಷೇತ್ರಗಳು

ಕರ್ನಾಟಕ ಲೋಕಸಭೆ ಚುನಾವಣೆ 2024ರ ಅಭ್ಯರ್ಥಿಗಳ ಪಟ್ಟಿ

ಕ್ಷೇತ್ರBJP – JDSI.N.D.I.A
1. ಚಿಕ್ಕೋಡಿಅಣ್ಣಾಸಾಹೇಬ್ ಜೊಲ್ಲೆಪ್ರಿಯಾಂಕ ಜಾರಕಿಹೊಳಿ  
2. ಬೆಳಗಾವಿಜಗದೀಶ್ ಶೆಟ್ಟರ್ಮೃಣಾಲ್ ರವೀಂದ್ರ ಹೆಬ್ಬಾಳ್ಕರ್
3. ಬಾಗಲಕೋಟೆಪಿ.ಸಿ.ಗದ್ದಿಗೌಡರಸಂಯುಕ್ತ ಎಸ್ ಪಾಟೀಲ್
4. ಬಿಜಾಪುರರಮೇಶ ಜಿಗಜಿಣಗಿಎಚ್.ಆರ್.ಅಲಗೂರ
5. ಕಲಬುರ್ಗಿಉಮೇಶ್ ಜಾಧವ್ರಾಧಾಕೃಷ್ಣ
6. ರಾಯಚೂರುರಾಜ ಅಮರೇಶ್ವರ ನಾಯಕ್ಜಿ ಕುಮಾರ್ ನಾಯ್ಕ್
7. ಬೀದರ್ಭಗವಂತ ಖೂಬಾಸಾಗರ್ ಖಂಡ್ರೆ
8. ಕೊಪ್ಪಳಬಿ.ಕೆ.ರಾಜಶೇಖರ್ಬಸವರಾಜ ಹಿಟ್ನಾಳ್
9. ಬಳ್ಳಾರಿಬಿ.ಶ್ರೀರಾಮುಲುಈ.ತುಕಾರಾಂ
10. ಹಾವೇರಿಬಸವರಾಜ ಬೊಮ್ಮಾಯಿಆನಂದಸ್ವಾಮಿ ಗಡ್ಡದೇವರ ಮಠ
11. ಧಾರವಾಡಪ್ರಲ್ಹಾದ ಜೋಶಿವಿನೋದ ಅಸೂಟಿ
12. ಉತ್ತರ ಕನ್ನಡವಿಶ್ವೇಶ್ವರ ಹೆಗಡೆ ಕಾಗೇರಿಅಂಜಲಿ ನಿಂಬಾಳ್ಕರ್
13. ದಾವಣಗೆರೆಗಾಯತ್ರಿ ಸಿದ್ದೇಶ್ವರಪ್ರಭಾ ಮಲ್ಲಿಕಾರ್ಜುನ್
14. ಶಿವಮೊಗ್ಗಬಿ.ವೈ.ರಾಘವೇಂದ್ರಗೀತಾ ಶಿವರಾಜಕುಮಾರ್
15. ಉಡುಪಿ – ಚಿಕ್ಕಮಗಳೂರುಕೋಟ ಶ್ರೀನಿವಾಸ ಪೂಜಾರಿಜಯಪ್ರಕಾಶ್ ಹೆಗ್ಡೆ
16. ಹಾಸನಪ್ರಜ್ವಲ್ ರೇವಣ್ಣಎಂ ಶ್ರೇಯಸ್ ಪಟೇಲ್
17. ದಕ್ಷಿಣ ಕನ್ನಡಬ್ರಿಜೇಶ್ ಚೌಟಾಪದ್ಮರಾಜ್
18. ಚಿತ್ರದುರ್ಗಗೋವಿಂದ ಕಾರಜೋಳಬಿ.ಎನ್.ಚಂದ್ರಪ್ಪ
19. ತುಮಕೂರುವಿ.ಸೋಮಣ್ಣಎಸ್.ಪಿ.ಮುದ್ದಹನುಮೇಗೌಡ
20. ಮಂಡ್ಯಎಚ್.ಡಿ.ಕುಮಾರಸ್ವಾಮಿವೆಂಕಟರಾಮೇಗೌಡ
21. ಮೈಸೂರುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಎಂ ಲಕ್ಷ್ಮಣ್
22. ಚಾಮರಾಜನಗರಎಸ್ ಬಾಲರಾಜ್ಸುನಿಲ್ ಬೋಸ್
23. ಬೆಂಗಳೂರು ಗ್ರಾಮಾಂತರಡಾ.ಸಿ.ಎನ್.ಮಂಜುನಾಥ್ಡಿ.ಕೆ.ಸುರೇಶ್
24. ಬೆಂಗಳೂರು ಉತ್ತರಶೋಭಾ ಕರಂದ್ಲಾಜೆಎಂ.ವಿ.ರಾಜೀವ್ ಗೌಡ
25. ಬೆಂಗಳೂರು ಕೇಂದ್ರಪಿಸಿ ಮೋಹನ್ಮನ್ಸೂರ್ ಅಲಿ ಖಾನ್
26. ಬೆಂಗಳೂರು ದಕ್ಷಿಣತೇಜಸ್ವಿ ಸೂರ್ಯಸೌಮ್ಯ ರೆಡ್ಡಿ
27. ಚಿಕ್ಕಬಳ್ಳಾಪುರಡಾ.ಕೆ.ಸುಧಾಕರ್ರಕ್ಷಾ ರಾಮಯ್ಯ
28. ಕೋಲಾರಎಂ.ಮಲ್ಲೇಶ್ ಬಾಬುಕೆ.ವಿ.ಗೌತಮ್
ಮೈತ್ರಿಕೂಟದ ಅಭ್ಯರ್ಥಿಗಳ ಪಟ್ಟಿ

Leave a Reply