ಸಂವಿಧಾನ vs ಸಂಘಿಗಳ ಸುಳ್ಳು ಅಭಿಯಾನ: ರಿಯಾಯಿತಿ ಬೆಲೆಗೆ ಮುಂಗಡ ಬುಕ್ಕಿಂಗ್
ದಸಂಸ ಒಕ್ಕೂಟ ಕರೆ
ಈ ದೇಶದ ಸ್ವಾತಂತ್ರ್ಯ ನಂತರದ ಇತಿಹಾಸವು ಬಾಬಾ ಸಾಹೇಬರು ರಚಿಸಿದ ಭಾರತ ಸಂವಿಧಾನ vs ಬಿಜೆಪಿ, ದುಷ್ಟಕೂಟಗಳ ಮನುಸ್ಮೃತಿ ನಡುವಿನ ಸಂಘರ್ಷವೇ ಆಗಿದೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ತರಲು ಬಯಸಿದ್ದ ಅಂಬೇಡ್ಕರರ ಎದುರಿಗು ಮನುಷ್ಯರನ್ನು ಜಾತಿಗಳಿಂದ ನಿಕೃಷ್ಠವಾಗಿ ಕಾಣುವ, ಮಹಿಳೆಯರ ಕೈಗಳಿಗೆ ಶಾಶ್ವತ ಬಂಧನದ ಬೇಡಿಗಳನ್ನು ಹಾಕುವ ಬ್ರಾಹ್ಮಣ ಅರ್ಥಾತ್ ವೈದಿಕರ ಕಪಿಮುಷ್ಠಿಗೆ ಒಪ್ಪಿಸುವ, ಬ್ರಾಹ್ಮಣರ ಪ್ರಣೀತ ಮನುಸ್ಮೃತಿಯನ್ನು ತರಲು ಬಯಸಿತ್ತಿದೆ ಬಿಜೆಪಿ.
ಇದು ಇಂದು ಗುಪ್ತವಾಗಿಯೇನು ಉಳಿದಿಲ್ಲ, ಮತ್ತು ಅಂತರಂಗದ ಕಾರ್ಯಸೂಚಿಯಾಗಿಯೂ ಉಳಿದಿಲ್ಲ.

ಸಂವಿಧಾನವನ್ನು ನಾಶಗೊಳಿಸುವ ದೊಡ್ಡ ಹುನ್ನಾರ ಈ ದೇಶದಲ್ಲಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಪ್ರಮುಖ ಚಿಂತಕರಲ್ಲಿ ಒಬ್ಬರಾದ ಶಿವಸುಂದರ್ ವಾರ್ತಾಭಾರತಿಗೆ ಬರೆದಿರುವ ಸಂವಿಧಾನ vs ಸಂಘಿಗಳ ಸುಳ್ಳು ಅಭಿಯಾನ ಸರಣಿಯನ್ನು ಪುಸ್ತಕ ರೂಪದಲ್ಲಿ ಜನರೆಲ್ಲರಿಗೂ ತಲುಪಿಸಲು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಮುಂದಾಗುತ್ತಿದೆ.

ಬೆಲೆ 50 ರೂ
ಪ್ರಕಟಣಾ ಪೂರ್ವ ಬೆಲೆ 25 ರೂ. ಗಳು ಮಾತ್ರ ಇಂದೇ ಆರ್ಡರ್ ಮಾಡಿಕೊಳ್ಳಲು ಈ ಕೆಳಗಿನ ನಂಬರ್ ಗೆ ಹಣ ಕಳಿಸಿ, ವಿಳಾಸವನ್ನು ಮೆಸೇಜ್ ಮಾಡಿ.
8660096921(Google Pay, PhonePe)
50 ಪುಸ್ತಕಗಳಿಗಿಂತ ಹೆಚ್ಚು ಕೊಂಡರೆ ಪ್ರಕಟಣಾ ಪೂರ್ವ ಬೆಲೆ 23 ಜನವರಿ 2025ರವರೆಗೆ Rs 25 + Postal charge
ನಿಮ್ಮ ಸ್ನೇಹಿತರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಕುಟುಂಬದವರಿಗೆ ಉಡುಗೊರೆಯಾಗಿ ನೀಡಿ ಸಂವಿಧಾನದ ಮೇಲಿನ ದಾಳಿಯನ್ನು ತಡೆಗಟ್ಟುವಲ್ಲಿ ಮುಂದೆ ಬನ್ನಿ.




