ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ 2021-2022 ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಆರೋಗ್ಯ, ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಇತರ ಕ್ಷೇತ್ರಗಳಿಗೆ ಅನುದಾನವನ್ನು ನಿಗದಿಮಾಡಿದ್ದಾರೆ. ಇದರ ಪೈಕಿ ಯಾವ ವಲಯಗಳಿಗೆ ಎಷ್ಟು ಅನುದಾನ ಸಿಕ್ಕಿದೆ ನೋಡಿ.
ವಲಯ ಅನುದಾನ (ಕೋಟಿ ರೂ.ಗಳಲ್ಲಿ)
ಶಿಕ್ಷಣ 29,688
ನಗರಾಭಿವೃದ್ಧಿ 27,386
ಜಲ ಸಂಪನ್ಮೂಲ 21,181
ಇಂಧನ 16,515
ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ 16,036
ಕಂದಾಯ ಇಲಾಖೆ 12,384
ಆರೋಗ್ಯ ಮತ್ತು ಕುಟುಂಬ ಕಲ್ಯಾಣ 11,908
ಒಳಾಡಳಿತ ಮತ್ತು ಸಾರಿಗೆ 10,330
ಲೋಕೋಪಯೋಗಿ 10,256
ಸಮಾಜ ಕಲ್ಯಾಣ 8,864
ಕೃಷಿ ಮತ್ತು ತೋಟಗಾರಿಕೆ 7,297
ಮಹಿಳಾ ಮತ್ತು ಮಕ್ಕಳ ಕಲ್ಯಾಣ 4,531
ವಸತಿ 2,990
ಆಹಾರ ಮತ್ತು ನಾಗರಿಕ ಪೂರೈಕೆ 2,374
ಇತರೆ ಇಲಾಖೆಗಳ ಯೋಜನೆ 94,416



