ಅಪರಾಧ

ರಾಜ್ಯ, ದೇಶ ಮತ್ತು ವಿದೇಶದ ಅಪರಾಧ ಮತ್ತು ಅದಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಈ ಭಾಗದಲ್ಲಿ ಪ್ರಕಟಿಸಲಾಗುವುದು.

ಅಪರಾಧ

ಹೆಣ ತಬ್ಬಿ ಮಲಗಿದ ಹುಚ್ಚು ಪ್ರೇಮಿ

ಜೈಪುರ: ವಿವಾಹಿತ ಮಹಿಳೆಯನ್ನು ಪ್ರೀತಿಸುತ್ತಿದ್ದ ಯುವಕ ಗಣೇಶ್ ಮೀನಾ ಪ್ರೀತಿ ಪಡೆಯಲು ಯತ್ನಿಸಿ ಸೋತು ಕಡೆಗೆ ಆಕೆಯನ್ನು ಅಮಾನವೀಯವಾಗಿ ಕೊಂದು ಹಾಕಿದ ಘಟನೆ ರಾಜಸ್ಥಾನದ ಅಹೋರ್ ಪ್ರದೇಶದಲ್ಲಿ

ಮುಂದೆ ಓದಿ »
ಅಪರಾಧ

ಬೆಂಕಿ ಅವಘಡಕ್ಕೆ ಒಂದೇ ಕುಟುಂಬದ ನಾಲ್ವರ ಬಲಿ

ಬೆಂಕಿ ಅವಘಡಕ್ಕೆ ಒಂದೇ ಕುಟುಂಬದ ನಾಲ್ವರ ಬಲಿ ದೆಹಲಿ: ಬಹುಅಂತಸ್ತಿನ ಕಟ್ಟಡವೊಂದರಲ್ಲಿ ಕಾಣಿಸಿಕೊಂಡ ಬೆಂಕಿಗೆ ಒಂದೇ ಕುಟುಂಬದ ನಾಲ್ವರು ಬಲಿಯಾದ ಘಟನೆ ದೆಹಲಿಯ ಹಳೇ ಸೀಮಾಪುರಿಯಲ್ಲಿರುವ ನಡೆದಿದೆ.

ಮುಂದೆ ಓದಿ »
ಅಪರಾಧ

ಚಲಿಸುತ್ತಿದ್ದ ಬಸ್ ನಿಂದ ಬಿದ್ದ ಮಹಿಳೆ ಸಾವು

ಚೆನ್ನೈ: ಚಲಿಸುತ್ತಿದ್ದ ಬಸ್​​​ ನಲ್ಲಿ ಆಯ ತಪ್ಪಿ ಬಿದ್ದದ್ದರಿಂದ ಮಹಿಳೆ ಸ್ಥಳದಲ್ಲೇ ಬಲಿಯಾಗಿರುವ ಘಟನೆ ತಮಿಳುನಾಡಿನ ತೆಂಕಸಿ ಜಿಲ್ಲೆಯಲ್ಲಿ ನಡೆದಿದೆ. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ

ಮುಂದೆ ಓದಿ »
ಅಪರಾಧ

ಆಕರ್ಷಕ, ವೈವಿಧ್ಯಮಯ ಜ್ಯುವೆಲರಿ ಶೋ

ಬೆಂಗಳೂರು: ಮಹಿಳೆಯರಿಗೆ ಆಭರಣಗಳೆ ಶೃಂಗಾರ ಮದುವೆ ಇರಲಿ, ಹಬ್ಬದ ದಿನಗಳಲ್ಲಿ ಆಭರಣಗಳನ್ನ ಖರೀದಿ ಮಾಡುವುದು ಸಾಮಾನ್ಯ. ವಿವಿಧ ಬಗೆಯ ಮತ್ತು ವೈವಿಧ್ಯ ಶೈಲಿಯ ಮನಮೋಹಕ ಆಭರಣ ಪ್ರದರ್ಶನವಿದೆ.

ಮುಂದೆ ಓದಿ »
ಅಪರಾಧ

ಸಾಲ ಕೊಟ್ಟು ಬಲಿಯಾದ ವೃದ್ಧ

ಹಾಸನ: ಕೊಟ್ಟ ಸಾಲವನ್ನು ವಾಪಸ್ ಕೇಳಿದ ಕಾರಣಕ್ಕೆ ಹಾಸನದಲ್ಲಿ ವೃದ್ಧರೊಬ್ಬರನ್ನು ಹತ್ಯೆಗೈದ ಘಟನೆ ನಡೆದಿದೆ. ಅ. 12ರಂದು ಕೊಟ್ಟ ಹಣ ಹಿಂದಿರುಗಿಸು ಎಂದು ದಾಸೇಗೌಡ ಎಂಬುವವರು ಕಿರಣ್

ಮುಂದೆ ಓದಿ »
ಅಪರಾಧ

61 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ: ಭದ್ರತಾ ಸಿಬ್ಬಂದಿ ಮೃತ

ಮುಂಬೈ: ಮುಂಬೈನ ಕರಿ ರಸ್ತೆಯಲ್ಲಿರುವ 61 ಅಂತಸ್ತಿನ ಅಪಾರ್ಟ್ಮೆಂಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಬಲಿಯಾದ ವ್ಯಕ್ತಿಯನ್ನು ಅರುಣ್ ತಿವಾರಿ (30) ಎಂದು ಗುರುತಿಸಲಾಗಿದೆ.

ಮುಂದೆ ಓದಿ »
ಅಪರಾಧ

4 ವರ್ಷದ ಮಗುವಿನ ಮೇಲೆ ಅತ್ಯಾಚಾರ!

ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದಿನ ರಾಜೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 15ರಂದು ಮನೆಯಂಗಳದಲ್ಲಿ ಆಟವಾಡುತ್ತಿದ್ದ 4 ವರ್ಷದ ಮಗುವನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ

ಮುಂದೆ ಓದಿ »
ಅಪರಾಧ

ಕಾಲುವೆಗೆ ಉರುಳಿದ ಕಾರು: 4 ಬಲಿ

ಬಾಗಲಕೋಟೆ: ಕಾರು ಪಲ್ಟಿಯಾಗಿ ಘಟಪ್ರಬಾ ಕಾಲುವೆಗೆ ಉರುಳಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಕಿ ಗ್ರಾಮದ ಬಳಿ ಸಂಭವಿಸಿದೆ. ನಿನ್ನೆ

ಮುಂದೆ ಓದಿ »
ಅಪರಾಧ

ಹಣಗಳಿಸಿ ಆ್ಯಪ್ ಗಳ ಕುರಿತು ಇರಲಿ ಎಚ್ಚರ

ಬೆಂಗಳೂರು: ಆನ್ಲೈಿನ್ ಮೂಲಕ ಹಣಗಳಿಸುವ ಆ್ಯಪ್ ಗಳ ಕುರಿತು ಎಚ್ಚರ ವಹಿಸಬೇಕಾದ ಅನಿವಾರ್ಯತೆ ಇದೆ. ಇವುಗಳನ್ನು ಬಳಸಿ ಹಣ ಗಳಿಕೆ ಮಾಡಿ ಎಂದು ಮೋಸ ಮಾಡುತ್ತಿದ್ದ ತಂಡವನ್ನು

ಮುಂದೆ ಓದಿ »
ಅಪರಾಧ

ವಿಷಾಹಾರ ಸೇವಿಸಿ 100 ಮಂದಿ ಅಸ್ವಸ್ಥ!

ರಾಯ್ ಪುರ: ವಿಷಾಹಾರ ಸೇವಿಸಿ 51 ಮಕ್ಕಳು ಸೇರಿದಂತೆ 100 ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಛತ್ತೀಸ್‍ಗಢದ ಅನ್ಷುಲಾ ಗ್ರಾಮದಲ್ಲಿ ಸಮಾರಂಭದಲ್ಲಿ ಊಟ ಮಾಡಿದ ನಂತರ 100

ಮುಂದೆ ಓದಿ »