
ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಸ ಸಂಗ್ರಹಣೆ ಇಲ್ಲ
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ವತಿಯಿಂದ ಸೆಪ್ಟೆಂಬರ್ 23 “ಪೌರಕಾರ್ಮಿಕರ ದಿನಾಚರಣೆ”ಯನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪೌರಕಾರ್ಮಿಕರು ಹಾಗೂ ಪೌರಸೇವಾ ನೌಕರರಿಗೆ ಸರ್ಕಾರಿ ರಜೆ ಘೋಷಿಸಲಾಗಿದೆ.
ದೇಶ, ವಿದೇಶಗಳ ವಿವಿಧ ಕ್ಷೇತ್ರಕ್ಕೆ ಸೇರಿದ ಜನಪ್ರಿಯ ಸುದ್ದಿಗಳನ್ನು ಈ ಭಾಗದಲ್ಲಿ ಪ್ರಕಟಿಸಲಾಗುವುದು.

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ವತಿಯಿಂದ ಸೆಪ್ಟೆಂಬರ್ 23 “ಪೌರಕಾರ್ಮಿಕರ ದಿನಾಚರಣೆ”ಯನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪೌರಕಾರ್ಮಿಕರು ಹಾಗೂ ಪೌರಸೇವಾ ನೌಕರರಿಗೆ ಸರ್ಕಾರಿ ರಜೆ ಘೋಷಿಸಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ‘ಇ-ಆಸ್ತಿ 2.0’ ಆಸ್ತಿ ದಾಖಲೆ ವ್ಯವಸ್ಥೆ ಲೋಕಾರ್ಪಣೆ35 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಪೈಕಿ 23–24 ಲಕ್ಷಕ್ಕೂ ಹೆಚ್ಚು ಆಸ್ತಿ ದಾಖಲೆಗಳ ಗಣಕೀಕರಣಇ-ಆಸ್ತಿ

ಬೆಂಗಳೂರು: ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ನ (ಕೆಟಿವಿಎ) ಗೃಹ ಪತ್ರಿಕೆ ‘ಟಿವಿ – ಠೀವಿ – ಕಿರುತೆರೆಯ ಅಂತರಾಳದ ಮಹಾಧ್ವನಿ’ಯನ್ನು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕರಾದ ಎನ್.ಆರ್.

ಬೆಂಗಳೂರು: ರಾಜ್ಯದ 7 ಜಿಲ್ಲೆಗಳ 500 ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ನೆರವಿನ ಯೋಜನೆ ಸಿದ್ಧಗೊಂಡಿದೆ ಎಂದು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಬೆಂಗಳೂರು: ಪಶ್ಚಿಮ ಘಟ್ಟವನ್ನು ಸಂರಕ್ಷಿಸಬೇಕು ಎಂಬುದರಲ್ಲಿ ಯಾವುದೇ ಎರಡು ಮಾತಿಲ್ಲ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ತಲೆತಲಾಂತರಗಳಿಂದ ಮಲೆನಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ರೈತರು ಮತ್ತು ಜನರ ಬದುಕಿಗೆ

“ಮಾತ ತುಳುವೆರೆಗ್ ಎನ್ನ ಮೋಕೆದ ಸೊಲ್ಮೆಲು ❤” ತುಳುವಿನ ಗೌರವದ ಹೆಜ್ಜೆಗೆ ಅಂದು ನಾನು ಮುಖ್ಯಮಂತ್ರಿಯಾಗಿ ಹಾಕಿದ ಅಡಿಪಾಯ, ಇಂದು ಸಾಕಾರಗೊಂಡಿದ್ದನ್ನು ನೋಡಿ ಖುಷಿಯಾಗುತ್ತಿದೆ. ನಿನ್ನೆಯಿಂದ ತುಳು

ಬೆಳಗಾವಿ: ಪೆರಿಯಾರ್ ಇ.ವಿ.ರಾಮಸ್ವಾಮಿ ನಾಯ್ಕರ್ ನವಯುಗದ ಪ್ರವರ್ತಕ, ಆಗ್ನೇಯ ಏಷ್ಯಾದ ಸಾಕ್ರೆಟಿಸ್, ಸಾಮಾಜಿಕ ಸುಧಾರಣಾ ಚಳುವಳಿಗಳ ತಂದೆ, ಅಜ್ಞಾನ, ಮೌಢ್ಯ ಮತ್ತು ಕಂದಾಚಾರಗಳ ಪರಮ ಶತ್ರು ಎಂಬುದಾಗಿ

ಪ್ರೊ.ಪಿ.ವಿ.ನಂಜರಾಜ ಅರಸ್ ಅವರಿಗೆ ಟಿಪ್ಪು ಸುಲ್ತಾನ್ ಶಹೀದ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ ಮೈಸೂರು: ಪ್ರೊ.ನಂಜರಾಜ ಅರಸ್ ಅವರ ಟಿಪ್ಪು ಮಾನ್ಯತೆ ಸಿಗದ ಸುಲ್ತಾನ್ ಕೃತಿಗೆ “ಟಿಪ್ಪು

ಸೆಪ್ಟೆಂಬರ್ 19ರಂದು ಗಾಂಧಿ ಭವನದಲ್ಲಿ ‘ಮಾರ್ನುಡಿ’ ಪತ್ರಿಕೆ ಲೋಕಾರ್ಪಣೆ! ಬೆಂಗಳೂರು: ರಾಜ್ಯದ ಚಿಂತನಶೀಲ ಮತ್ತು ಪ್ರಗತಿಪರ ಪತ್ರಿಕೋದ್ಯಮ ಲೋಕಕ್ಕೆ ಹೊಸ ಆಯಾಮ ನೀಡಲು ಸಜ್ಜಾಗಿರುವ ನೂತನ ಮಾಸಪತ್ರಿಕೆ

CavinKare & MMA Honour India’s Most Promising Innovators at the 15th ChinniKrishnan Innovation Awards 2026 • From Healthcare to Agri-Tech