ದೆಹಲಿ: ಆರ್ಮಿ ಸೆಲೆಕ್ಷನ್ ಸೆಂಟರ್ ಪೂರ್ವ ಅಲಹಾಬಾದ್ ನಲ್ಲಿ ಗ್ರೂಪ್ ಸಿ ವರ್ಗದಲ್ಲಿ ಸ್ಟೆನೋಗ್ರಾಫರ್ ಗ್ರೇಡ್-II, ರೂಮ್ ಆರ್ಡರ್ಲಿ, ಮೆಸ್ ವೇಟರ್, ಮೆಸೆಂಜರ್, ವಾಚ್‌ಮ್ಯಾನ್, ಗಾರ್ಡನರ್, ಹೌಸ್‌ಕೀಪರ್ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ.
10ನೇ ತರಗತಿ, 12ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಮೇ 7, 2022 ಆಗಿದ್ದು, ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
ಇಲಾಖೆ: ಭಾರತೀಯ ಸೇನೆ
ಹುದ್ದೆಗಳು
1.ಸ್ಟೆನೋಗ್ರಾಫರ್ ಗ್ರೇಡ್-II
- ರೂಮ್ ಆರ್ಡರ್ಲಿ
- ಮೆಸ್ ವೇಟರ್
- ಮೆಸೆಂಜರ್
- ವಾಚ್‌ಮ್ಯಾನ್
- ಗಾರ್ಡನರ್
- ಹೌಸ್‌ಕೀಪರ್
ವೇತನ
ಸ್ಟೆನೋಗ್ರಾಫರ್ ಗ್ರೇಡ್-II – ಹಂತ -4 (25500/- ರಿಂದ 81100/-)
ರೂಮ್ ಆರ್ಡರ್ಲಿ, ಮೆಸ್ ವೇಟರ್, ಮೆಸೆಂಜರ್, ವಾಚ್‌ಮ್ಯಾನ್, ಗಾರ್ಡನರ್, ಹೌಸ್‌ಕೀಪರ್ – ಹಂತ -1 (18000/- ರಿಂದ 56900/-)
ಹುದ್ದೆಗಳ ಸಂಖ್ಯೆ
- ಸ್ಟೆನೋಗ್ರಾಫರ್ ಗ್ರೇಡ್-II – 04
- ರೂಮ್ ಆರ್ಡರ್ಲಿ – 05
- ಮೆಸ್ ವೇಟರ್ – 01
- ಮೆಸೆಂಜರ್ – 01
- ಕಾವಲುಗಾರ – 04
- ಗಾರ್ಡ್ನರ್ – 01
- ಹೌಸ್‌ಕೀಪರ್ – 03
ವಿದ್ಯಾರ್ಹತೆ: 10ನೇ ತರಗತಿ, 12ನೇ ತರಗತಿ
ವಯೋಮಿತಿ: 18 ರಿಂದ 25 ವರ್ಷ
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: ಮೇ 7, 2022
ಭಾರತೀಯ ಸೇನೆಯ ಸೆಲೆಕ್ಷನ್ ಸೆಂಟರ್ ಪೂರ್ವ ಅಲಹಾಬಾದ್ ನಲ್ಲಿ ಖಾಲಿ ಇರುವ 19 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಸಲಾಗಿದೆ. 10ನೇ ತರಗತಿ, 12ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಮೇ 7 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ವೇತನ ಶ್ರೇಣಿ ತಿಂಗಳಿಗೆ 25500/- ರಿಂದ ರೂ.81100/-.
ಹುದ್ದೆಗಳು:
- ಸ್ಟೆನೋಗ್ರಾಫರ್ ಗ್ರೇಡ್-II
- ರೂಮ್ ಆರ್ಡರ್ಲಿ
- ಮೆಸ್ ವೇಟರ್
- ಮೆಸೆಂಜರ್
- ವಾಚ್‌ಮ್ಯಾನ್
- ಗಾರ್ಡನರ್
- ಹೌಸ್‌ಕೀಪರ್
ವೇತನ ಶ್ರೇಣಿ: 25500/- ರಿಂದ 81100/-
ಹುದ್ದೆಯ ಸ್ಥಳ: ಅಲಹಾಬಾದ್
ಹುದ್ದೆಯ ವಿವರ
- ಸ್ಟೆನೋಗ್ರಾಫರ್ ಗ್ರೇಡ್-II – 04
- ರೂಮ್ ಆರ್ಡರ್ಲಿ – 05
- ಮೆಸ್ ವೇಟರ್ – 01
- ಮೆಸೆಂಜರ್ – 01
- ಕಾವಲುಗಾರ – 04
- ಗಾರ್ಡ್ನರ್ – 01
- ಹೌಸ್‌ಕೀಪರ್ – 03
ಶೈಕ್ಷಣಿಕ ಅರ್ಹತೆ
ಸ್ಟೆನೋಗ್ರಾಫರ್ ಗ್ರೇಡ್-II, ರೂಮ್ ಆರ್ಡರ್ಲಿ, ಮೆಸ್ ವೇಟರ್, ಮೆಸೆಂಜರ್, ವಾಚ್‌ಮ್ಯಾನ್, ಗಾರ್ಡನರ್, ಹೌಸ್‌ಕೀಪರ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು 10ನೇ ತರಗತಿ, 12ನೇ ತರಗತಿ ಕಡ್ಡಾಯ.
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಠ 18 ರಿಂದ ಗರಿಷ್ಠ 25 ವರ್ಷದೊಳಗಿರಬೇಕು.
ವೇತನ ವಿವರ
ಸ್ಟೆನೋಗ್ರಾಫರ್ ಗ್ರೇಡ್-II – ಹಂತ -4 (25500/- ರಿಂದ 81100/-)
ರೂಮ್ ಆರ್ಡರ್ಲಿ, ಮೆಸ್ ವೇಟರ್, ಮೆಸೆಂಜರ್, ವಾಚ್‌ಮ್ಯಾನ್, ಗಾರ್ಡನರ್, ಹೌಸ್‌ಕೀಪರ್ – ಹಂತ -1 (18000/- ರಿಂದ 56900/-)
ಅರ್ಜಿ ಕಳಿಸಬೇಕಾದ ವಿಳಾಸ: ಆರ್ಮಿ ಸೆಲೆಕ್ಷನ್ ಸೆಂಟರ್ ಪೂರ್ವ ಅಲಹಾಬಾದ್ ಕಾರಿಯಪ್ಪ ರಸ್ತೆ, ಕ್ಯಾಂಟನ್, ಸಿವಿಲ್ ಲೈನ್ಸ್, ಪ್ರಯಾಗರಾಜ್, ಉತ್ತರ ಪ್ರದೇಶ – 211001



