ಆಂಟಿ ಹಿಂದೂ ಫಡ್ನವೀಸ್ ಹ್ಯಾಷ್ ಟ್ಯಾಗ್ ಟ್ವೀಟರ್ ನಲ್ಲಿ ಟ್ರೆಂಡಿಂಗ್: ಜಾಲತಾಣಿಗರ ಪ್ರತಿಕ್ರಿಯೆಗಳನ್ನು ನೋಡಿ

3 years ago

#AntiHinduFadnavis #Hashtag #Trending #Twitter #Netizens #Reactions

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ವಿರುದ್ಧ ಹಿಂದೂ ಪರ ಸಂಘಟನೆಗಳು #AntiHinduFadnavis ಅಭಿಯಾನ ನಡೆಸುತ್ತಿವೆ. ಮುಸ್ಲಿಂರೊಂದಿಗೆ ಫಡ್ನವೀಸ್ ಇರುವ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕೆಲವರು ದೇವೇಂದ್ರ ಫಡ್ನವೀಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 https://twitter.com/Lowkya1432/status/1685200990020976640?s=20

ಚಿತ್ರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ದೇವೇಂದ್ರ ಫಡ್ನವೀಸ್ ಅವರಿಗೆ ಸಿಹಿ ತಿನ್ನಿಸುತ್ತಿದ್ದಾರೆ. ಈ ಚಿತ್ರವನ್ನು ಬಳಸಿಕೊಂಡಿರುವ ಹಿಂದೂ ಪರ ಸಂಘಟನೆಗಳು ಮತ್ತು ಮನಃಸ್ಥಿತಿಯವರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ. 

https://twitter.com/iqraaz2000/status/1685207903479959552?s=20

ಜಾಲತಾಣಿಗರ ಪ್ರತಿಕ್ರಿಯೆಗಳನ್ನು ನೋಡಿ

Leave a Reply