ಮಿನಿ ವಿಧಾನಸೌಧ ಹೆಸರು ಬದಲಾವಣೆ ಪ್ರಸ್ತಾವ: ಅಂಬೇಡ್ಕರ್ ಹೆಸರಿಡಲು ಹರ್ಷವರ್ಧನ್ ಮನವಿ

5 years ago

ಬೆಂಗಳೂರು: ಕಂದಾಯ ಇಲಾಖೆ ವತಿಯಿಂದ ತಾಲ್ಲೂಕು ಮಟ್ಟದಲ್ಲಿರುವ ‘ಮಿನಿ ವಿಧಾನಸೌಧ’ ಹೆಸರನ್ನು ಬದಲಾವಣೆ ಮಾಡಲು ತೀರ್ಮಾನಿಸಿರುವುದನ್ನು ಸ್ವಾಗತಿಸಿರುವ ನಂಜನಗೂಡು ಕ್ಷೇತ್ರದ ಶಾಸಕ ಬಿ.ಹರ್ಷವರ್ಧನ್ ಅವರು ಶೋಷಿತ ಸಮುದಾಯಕ್ಕೆ ಸೇರಿರುವಂತಹ  ಹಾಗೂ ಬಸವಣ್ಣನವರ ತತ್ವ- ಸಿದ್ಧಾಂತ ಹಾಗೂ ಅವರು ರಚಿಸಿರುವ ಅನುಭವ ಮಂಟಪದ ಆಧಾರದ ಮೇಲೆ ಕಾರ್ಯಾಂಗ ಮತ್ತು ಶಾಸಕಾಂಗ ಅಡಿಯಲ್ಲಿ ಆಡಳಿತ ನಡೆಸಲು ಸಂವಿಧಾನ ರಚಿಸಿರುವ ಸಂವಿಧಾನ ಶಿಲ್ಪಿ “ಡಾ.ಬಿ.ಆರ್.ಅಂಬೇಡ್ಕರ್ ತಾಲ್ಲೂಕು ಆಡಳಿತ ಕಛೇರಿ” ಎಂದು ಮರುನಾಮಕರಣ ಮಾಡಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಮಾಡಿದರು. ಈ ಸಂಬಂಧ ಮನವಿ ಪತ್ರವನ್ನು ಸಲ್ಲಿಸಿದರು.

Leave a Reply