ಘಟಪ್ರಭಾದಲ್ಲಿ ವಿನೂತನವಾಗಿ ಬಸವ ಪಂಚಮಿ ಆಚರಣೆ

9 months ago

ಬೆಳಗಾವಿ: ಕರ್ನಾಟಕ ರಕ್ಷಣಾ ವೇದಿಕೆ ಧುಪದಾಳ ಹಾಗೂ ಮಾನವ ಬಂಧುತ್ವ ವೇದಿಕೆ ಕರ್ನಾಟಕ, ಕನ್ನಡಪರ ಸಂಘಟನೆಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಗೋಕಾಕ ತಾಲೂಕಿನ ಘಟಪ್ರಭಾ ಗ್ರಾಮದ ಕೆ.ಎಚ್.ಆಯ್ ಆಸ್ಪತ್ರೆ ಘಟಪ್ರಭಾದಲ್ಲಿ ಬಸವ ಪಂಚಮಿ ಆಚರಣೆ ಹಿನ್ನೆಲೆಯಲ್ಲಿ ರೋಗಿಗಳಿಗೆ ಹಾಲು ಮತ್ತು ಹಣ್ಣು ಇತರ ಉತ್ಪನ್ನಗಳನ್ನು ಕೊಡಲಾಯಿತು.

Leave a Reply