ಸಾಧು-ಸಂತರ ಸಮಾಗಮ
ಬೆಂಗಳೂರು: ರಾಜಾಜಿನಗರ, ಕೈಗಾರಿನಗರದಲ್ಲಿ ಶ್ರೀ ಅನುಸೂಯ ಆಶ್ರಮದ ವತಿಯಿಂದ 82ನೇ ವರ್ಷದ ಶ್ರೀ ಶಂಕರಚಾರ್ಯರ ಜಯಂತಿ ಅಚರಣೆ ಅದ್ದೂರಿಯಾಗಿ ಆಚರಿಸಲಾಯಿತು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಶಂಕರ ಜಯಂತಿ ಪ್ರಯುಕ್ತ ಸಾಧು-ಸಂತರ ಸಮಾಗಮ ಮತ್ತು ಹರಿಕಥೆ , ಉಪನ್ಯಾಸ ಹಾಗೂ ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಶ್ರೀ ಅನುಸೂಯ ಆಶ್ರಮದ ಅಧ್ಯಕ್ಷರಾದ ತುಳಸಿರಾಮ್, ಪದಾಧಿಕಾರಿಗಳು 200ಕ್ಕೂ ಹೆಚ್ಚು ರಾಜ್ಯ, ಹೊರರಾಜ್ಯದ ಸಾಧು-ಸಂತರು ಭಾಗವಹಿಸಿದ್ದರು.
ಶ್ರೀ ಅನುಸೂಯ ಆಶ್ರಮ ಶ್ರೀ ಶಂಕರಚಾರ್ಯರ ತತ್ವ, ಸಿದ್ದಾಂತ ಪಾಲಿಸಿಕೊಂಡು, ಸನಾತನಾ ಉಳಿಸಲು ಶ್ರಮಿಸುತ್ತಿದೆ ಎಂದು ಸಾಧು ಸಂತರು ಕಾರ್ಯಕ್ರಮದಲ್ಲಿ ಅಭಿಪ್ರಯಪಟ್ಟರು.
ಶ್ರೀ ಶಂಕರರು ಸನಾತನ ಧರ್ಮ ಉಳಿವಿಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರಗೆ ಮೂರು ಬಾರಿ ಕಾಲ್ನಿಡಿಗೆಯಲ್ಲಿ ಸನಾತನ ಧರ್ಮ ಪ್ರಚಾರ ಮಾಡಿದರು. ಅನೂಸೂಯ ಆಶ್ರಮದಲ್ಲಿ ಪವಾಡ ಪುರುಷ ಶ್ರೀ ಗಂಗಾಧರಸ್ವಾಮಿರವರ ಗದ್ದಿಗೆ ಇದೆ, ಇಲ್ಲಿ ಬರುವ ಭಕ್ತಾಧಿಗಳಿಗೆ ಸಕಲ ಸಂಕಷ್ಟ ನಿವಾರಣೆಗಾಗಿ ಗದ್ದಿಗೆಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸುತ್ತಾರೆ ಎಂದರು.
ಶ್ರೀ ಶಂಕರಚಾರ್ಯರು ಸಾರಿದ ಅದೈತ ಸಿದ್ದಾಂತ ಸಾರ್ವಕಾಲಿಕ ಸತ್ಯ. ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಧ್ರುವ ನಕ್ಷತ್ರದಂತೆ ಮಹಾಪುರುಷರಲ್ಲಿ ಶಂಕರಚಾರ್ಯರು ಪ್ರಮುಖರು. ಶಂಕರಚಾರ್ಯರ ಸಿದ್ದಾಂತ ತತ್ವಗಳು ಸಮಾಜದಲ್ಲಿರುವ ಪ್ರತಿಯೊಬ್ಬರು ಪಾಲಿಸಬೇಕು ಆಗ ಮಾತ್ರ ದೇಶದಲ್ಲಿ ಶಾಂತಿ ನೆಮ್ಮದ್ದಿಯಿಂದ ಜೀವನ ಸಾಗಿಸಬಹುದು ಎಂದರು.
ರಾಜ್ಯದಲ್ಲಿ ಮಳೆ, ಉತ್ತಮ ಬೆಳೆಯಾಗಲಿ ಮತ್ತು ನಾಡಿನ ಸಮಸ್ತ ಜನರಿಗೆ ಸುಖ, ಶಾಂತಿ ನೆಮ್ಮದ್ದಿ ಲಭಿಸಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀ ಅನುಸೂಯ ಆಶ್ರಮದಲ್ಲಿ ಶ್ರೀ ಶಂಕರಚಾರ್ಯ ಜಯಂತಿ