ದಕ್ಷಿಣ ಭಾರತದ ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿವೆ. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ – ಬಿಜೆಪಿ ಮೈತ್ರಿಕೂಟದ ನಡುವೆ ಹಣಾಹಣಿ ನಡೆಯಲಿದೆ.
- ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ
- ಉನ್ನತ ಮಟ್ಟದ ಪರಿಶೀಲನಾ ಸಮಿತಿಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್.ಅಶೋಕ
- ಕಸಾಪಗೆ ಕಪ್ಪುಚುಕ್ಕೆ ಇಟ್ಟವರು ನಾಲ್ವಡಿಯವರಿಗೆ ಬಗೆದ ದ್ರೋಹ
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕಗಳ ಪಟ್ಟಿ
- ಕನ್ನಡ ಪರ ನೀತಿ ನಿರೂಪಣೆ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸುವ ನಿಟ್ಟಿನಲ್ಲಿ ಸಿದ್ಧತೆ
ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ
- ಏಪ್ರಿಲ್ 26, 2024 – ಹಂತ 1 – 14 ಕ್ಷೇತ್ರಗಳು
- ಮೇ 7, 2024 – ಹಂತ 2 – 14 ಕ್ಷೇತ್ರಗಳು
- ಮತ ಎಣಿಕೆ – ಜೂನ್ 4, 2024
ಹಂತ 1: ಏಪ್ರಿಲ್ 26, 2024:
| 1. ಉಡುಪಿ – ಚಿಕ್ಕಮಗಳೂರು |
| 2. ಹಾಸನ |
| 3. ದಕ್ಷಿಣ ಕನ್ನಡ |
| 4. ಚಿತ್ರದುರ್ಗ |
| 5. ತುಮಕೂರು |
| 6. ಮಂಡ್ಯ |
| 7. ಮೈಸೂರು |
| 8. ಚಾಮರಾಜನಗರ |
| 9. ಬೆಂಗಳೂರು ಗ್ರಾಮಾಂತರ |
| 10. ಬೆಂಗಳೂರು ಉತ್ತರ |
| 11. ಬೆಂಗಳೂರು ಕೇಂದ್ರ |
| 12. ಬೆಂಗಳೂರು ದಕ್ಷಿಣ |
| 13. ಚಿಕ್ಕಬಳ್ಳಾಪುರ |
| 14. ಕೋಲಾರ |
ಹಂತ 2 -ಮೇ 7, 2024:
| 15. ಚಿಕ್ಕೋಡಿ |
| 16. ಬೆಳಗಾವಿ |
| 17. ಬಾಗಲಕೋಟೆ |
| 18. ಬಿಜಾಪುರ |
| 19. ಕಲಬುರಗಿ |
| 20. ರಾಯಚೂರು |
| 21. ಬೀದರ್ |
| 22. ಕೊಪ್ಪಳ |
| 23. ಬಳ್ಳಾರಿ |
| 24. ಹಾವೇರಿ |
| 25. ಧಾರವಾಡ |
| 26. ಉತ್ತರ ಕನ್ನಡ |
| 27. ದಾವಣಗೆರೆ |
| 28. ಶಿವಮೊಗ್ಗ |
ಕರ್ನಾಟಕ ಲೋಕಸಭೆ ಚುನಾವಣೆ 2024ರ ಅಭ್ಯರ್ಥಿಗಳ ಪಟ್ಟಿ
| ಕ್ಷೇತ್ರ | BJP – JDS | I.N.D.I.A |
| 1. ಚಿಕ್ಕೋಡಿ | ಅಣ್ಣಾಸಾಹೇಬ್ ಜೊಲ್ಲೆ | ಪ್ರಿಯಾಂಕ ಜಾರಕಿಹೊಳಿ |
| 2. ಬೆಳಗಾವಿ | ಜಗದೀಶ್ ಶೆಟ್ಟರ್ | ಮೃಣಾಲ್ ರವೀಂದ್ರ ಹೆಬ್ಬಾಳ್ಕರ್ |
| 3. ಬಾಗಲಕೋಟೆ | ಪಿ.ಸಿ.ಗದ್ದಿಗೌಡರ | ಸಂಯುಕ್ತ ಎಸ್ ಪಾಟೀಲ್ |
| 4. ಬಿಜಾಪುರ | ರಮೇಶ ಜಿಗಜಿಣಗಿ | ಎಚ್.ಆರ್.ಅಲಗೂರ |
| 5. ಕಲಬುರ್ಗಿ | ಉಮೇಶ್ ಜಾಧವ್ | ರಾಧಾಕೃಷ್ಣ |
| 6. ರಾಯಚೂರು | ರಾಜ ಅಮರೇಶ್ವರ ನಾಯಕ್ | ಜಿ ಕುಮಾರ್ ನಾಯ್ಕ್ |
| 7. ಬೀದರ್ | ಭಗವಂತ ಖೂಬಾ | ಸಾಗರ್ ಖಂಡ್ರೆ |
| 8. ಕೊಪ್ಪಳ | ಬಿ.ಕೆ.ರಾಜಶೇಖರ್ | ಬಸವರಾಜ ಹಿಟ್ನಾಳ್ |
| 9. ಬಳ್ಳಾರಿ | ಬಿ.ಶ್ರೀರಾಮುಲು | ಈ.ತುಕಾರಾಂ |
| 10. ಹಾವೇರಿ | ಬಸವರಾಜ ಬೊಮ್ಮಾಯಿ | ಆನಂದಸ್ವಾಮಿ ಗಡ್ಡದೇವರ ಮಠ |
| 11. ಧಾರವಾಡ | ಪ್ರಲ್ಹಾದ ಜೋಶಿ | ವಿನೋದ ಅಸೂಟಿ |
| 12. ಉತ್ತರ ಕನ್ನಡ | ವಿಶ್ವೇಶ್ವರ ಹೆಗಡೆ ಕಾಗೇರಿ | ಅಂಜಲಿ ನಿಂಬಾಳ್ಕರ್ |
| 13. ದಾವಣಗೆರೆ | ಗಾಯತ್ರಿ ಸಿದ್ದೇಶ್ವರ | ಪ್ರಭಾ ಮಲ್ಲಿಕಾರ್ಜುನ್ |
| 14. ಶಿವಮೊಗ್ಗ | ಬಿ.ವೈ.ರಾಘವೇಂದ್ರ | ಗೀತಾ ಶಿವರಾಜಕುಮಾರ್ |
| 15. ಉಡುಪಿ – ಚಿಕ್ಕಮಗಳೂರು | ಕೋಟ ಶ್ರೀನಿವಾಸ ಪೂಜಾರಿ | ಜಯಪ್ರಕಾಶ್ ಹೆಗ್ಡೆ |
| 16. ಹಾಸನ | ಪ್ರಜ್ವಲ್ ರೇವಣ್ಣ | ಎಂ ಶ್ರೇಯಸ್ ಪಟೇಲ್ |
| 17. ದಕ್ಷಿಣ ಕನ್ನಡ | ಬ್ರಿಜೇಶ್ ಚೌಟಾ | ಪದ್ಮರಾಜ್ |
| 18. ಚಿತ್ರದುರ್ಗ | ಗೋವಿಂದ ಕಾರಜೋಳ | ಬಿ.ಎನ್.ಚಂದ್ರಪ್ಪ |
| 19. ತುಮಕೂರು | ವಿ.ಸೋಮಣ್ಣ | ಎಸ್.ಪಿ.ಮುದ್ದಹನುಮೇಗೌಡ |
| 20. ಮಂಡ್ಯ | ಎಚ್.ಡಿ.ಕುಮಾರಸ್ವಾಮಿ | ವೆಂಕಟರಾಮೇಗೌಡ |
| 21. ಮೈಸೂರು | ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ | ಎಂ ಲಕ್ಷ್ಮಣ್ |
| 22. ಚಾಮರಾಜನಗರ | ಎಸ್ ಬಾಲರಾಜ್ | ಸುನಿಲ್ ಬೋಸ್ |
| 23. ಬೆಂಗಳೂರು ಗ್ರಾಮಾಂತರ | ಡಾ.ಸಿ.ಎನ್.ಮಂಜುನಾಥ್ | ಡಿ.ಕೆ.ಸುರೇಶ್ |
| 24. ಬೆಂಗಳೂರು ಉತ್ತರ | ಶೋಭಾ ಕರಂದ್ಲಾಜೆ | ಎಂ.ವಿ.ರಾಜೀವ್ ಗೌಡ |
| 25. ಬೆಂಗಳೂರು ಕೇಂದ್ರ | ಪಿಸಿ ಮೋಹನ್ | ಮನ್ಸೂರ್ ಅಲಿ ಖಾನ್ |
| 26. ಬೆಂಗಳೂರು ದಕ್ಷಿಣ | ತೇಜಸ್ವಿ ಸೂರ್ಯ | ಸೌಮ್ಯ ರೆಡ್ಡಿ |
| 27. ಚಿಕ್ಕಬಳ್ಳಾಪುರ | ಡಾ.ಕೆ.ಸುಧಾಕರ್ | ರಕ್ಷಾ ರಾಮಯ್ಯ |
| 28. ಕೋಲಾರ | ಎಂ.ಮಲ್ಲೇಶ್ ಬಾಬು | ಕೆ.ವಿ.ಗೌತಮ್ |




