ಸಿದ್ದರಾಮಯ್ಯನವರಲ್ಲದೇ ಇನ್ನು ಯಾರು ಮುಖ್ಯಮಂತ್ರಿ ಆಗಲು ಸಾಧ್ಯ?

3 years ago

ಇಷ್ಟೆಲ್ಲ ಸಾಧನೆಗಳನ್ನ ಮಾಡಿ, ಯಾವುದೇ ED CBI IT ಗಳು ಹತ್ತಿರ ಸುಳಿಯೊದಕ್ಕೆ ಆಗದೇ ಇರೊ ರೀತಿ ರಾಜಕೀಯದಲ್ಲಿ ತಮ್ಮನ್ನು ತಾವೇ ಸ್ಥಾಪಿಸಿಕೊಂಡಿರುವ ಸಿದ್ದರಾಮಯ್ಯನವರಲ್ಲದೇ ಇನ್ನು ಯಾರು ಮುಖ್ಯಮಂತ್ರಿ ಆಗಲು ಸಾಧ್ಯ?

ಸಿದ್ದರಾಮಯ್ಯಸರ್ಕಾರದಸಾಧನೆಗಳು ( ಇಲಾಖಾವಾರು ಅಂಕಿ ಅಂಶಗಳು)

  1. ಕೃಷಿ ಇಲಾಖೆ
  • ರಾಜ್ಯದ 25 ಜಿಲ್ಲೆಗಳ 129 ತಾಲ್ಲೂಕುಗಳಲ್ಲಿ “ಕೃಷಿ ಭಾಗ್ಯ” ಯೋಜನೆ ಜಾರಿ. ರಾಜ್ಯಾದ್ಯಂತ 70 ಸಾವಿರ ಫಲಾನುಭವಿಗಳಿಗೆ ಪ್ರಯೋಜನ. 66 ಸಾವಿರ ಕೃಷಿ ಹೊಂಡಗಳ ನಿರ್ಮಾಣ.
  • ಮಣ್ಣಿನ ಫಲವತ್ತತೆ ಕಾಪಾಡಲು “ಸಾವಯವ ಭಾಗ್ಯ ಯೋಜನೆ” ಜಾರಿ. ಆಯ್ದ 79 ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ 566 ಹೋಬಳಿಗಳಲ್ಲಿ ಅನುಷ್ಠಾನ. ರಾಜ್ಯಾದ್ಯಂತ 54 ಸಾವಿರ ಸಾವಯವ ಕೃಷಿಕರಿಂದ 64 ಸಾವಿರ ಹೆಕ್ಟೇರ್ ಪ್ರದೇಶ ಸಾವಯವ ಕೃಷಿ ಪದ್ದತಿಗೆ ಪರಿವರ್ತನೆ.
  • ರಾಜ್ಯದ ಗ್ರಾಮೀಣ ಜನರ ಜೀವನಾಧಾರ ಉತ್ತಮ ಪಡಿಸಲು ‘ಭೂಚೇತನ ಪ್ಲಸ್’ ಎಂಬ ನೂತನ ಯೋಜನೆ ಪ್ರಾಯೋಗಿಕವಾಗಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರಾರಂಭ.
  1. ತೋಟಗಾರಿಕಾ ಇಲಾಖೆ
  • ಕರ್ನಾಟಕಕ್ಕೆ ‘ತೋಟಗಾರಿಕೆ ರಾಜ್ಯ’ ಎಂಬ ಕೀರ್ತಿ. ವಾರ್ಷಿಕ 37 ಸಾವಿರ ಕೋಟಿ ರೂ.ಗಳಷ್ಟು ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆ.
  • ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ ಜಾರಿ.
  • ತೋಟಗಾರಿಕೆಗೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆ ಎಲ್ಲಾ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನ ನೀಡಿಕೆ. 1.35 ಲಕ್ಷ ಫಲಾನುಭವಿಗಳಿಗೆ 64,651 ಕೋಟಿ ರೂ.ಗಳ ಸಬ್ಸಿಡಿ ನೀಡಿಕೆ.
  1. ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ
  • ರಾಜ್ಯವು ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ಹತ್ತನೇ ಸ್ಥಾನದಲ್ಲಿ ಹಾಗೂ ಸಹಕಾರ ಕ್ಷೇತ್ರದಲ್ಲಿ ಹಾಲು ಸಂಗ್ರಹಣೆಯಲ್ಲಿ ಎರಡನೆ ಸ್ಥಾನಕ್ಕೇರಿದೆ.
  • ಪ್ರತಿ ಲೀಟರ್ ಹಾಲಿಗೆ ನೀಡುವ 2 ರೂ.ಗಳ ಪ್ರೋತ್ಸಾಹ ಧನ 4 ರೂ.ಗಳಿಗೆ ಹೆಚ್ಚಳ. 2015-16ನೇ ಸಾಲಿನಲ್ಲಿ 8.61 ಲಕ್ಷ ಫಲಾನುಭವಿಗಳಿಗೆ 1015 ಕೋಟಿ ರೂ.ಗಳಷ್ಟು ಪ್ರೋತ್ಸಾಹಧನ ನೀಡಿಕೆ.
  • ಪಶುಪಾಲಕರಿಗೆ ವರದಾನದ “ಪಶು ಭಾಗ್ಯ” ಯೋಜನೆ ಜಾರಿ.
  1. ರೇಷ್ಮೆ ಇಲಾಖೆ
  • ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲೆಯ ರೇಷ್ಮೆ ಉತ್ಪಾದನೆ.
  • 9000 ಮೆ.ಟನ್‍ಗಳಷ್ಟು ರೇಷ್ಮೆ ಉತ್ಪಾದನೆಯೊಂದಿಗೆ ಇಡೀ ರಾಷ್ಟ್ರದಲ್ಲೇ ರೇಷ್ಮೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ.
  • ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ರೇಷ್ಮೆಯ ಪೈಕಿ ರಾಜ್ಯದ ಪಾಲು ಶೇ. 50ರಷ್ಟಿದೆ.
  1. ಮೀನುಗಾರಿಕಾ ಇಲಾಖೆ
  • 2000 ಒಳನಾಡು ಮೀನುಗಾರರಿಗೆ 1.99 ಕೋಟಿ ರೂ.ವೆಚ್ಚದಲ್ಲಿ ಉಚಿತವಾಗಿ ಫೈಬರ್ ಗ್ಲಾಸ್ ಹರಿಗೋಲು ವಿತರಣೆ ಮಾಡಿದೆ.
  • ಮತ್ಸ್ಯಾಶ್ರಯ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ನೀಡುವ ಸಹಾಯಧನದ ಮೊತ್ತವನ್ನು 60 ಸಾವಿರ ರೂ.ಗಳಿಂದ 1.20 ಲಕ್ಷ ರೂ.ಗಳಿಗೆ ಹೆಚ್ಚಳ. ಮೂರು ವರ್ಷಗಳಲ್ಲಿ ಒಟ್ಟು 4865 ಮನೆಗಳ ಹಚಿಚಿಕೆ.
  • ಯಾಂತ್ರೀಕೃತ ಮೀನುಗಾರರಿಗೆ ಮಾರಾಟ ಕರರಹಿತ ಡೀಸಲ್ ಪೂರೈಕೆ ಯೋಜನೆಯಡಿ ವಾರ್ಷಿಕ 150,000 ಕಿಲೋ ಲೀಟರ್ ಡೀಸಲ್ ನೀಡಿಕೆ.
  1. ಸಹಕಾರ ಇಲಾಖೆ
  • ಇಡೀ ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ.ಗಳವರೆಗಿನ ಕೃಷಿ ಸಾಲವನ್ನು ಸರ್ಕಾರ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ 26,445 ಕೋಟಿ ರೂ.ಗಳ ಸಾಲವನ್ನು ರೈತರಿಗೆ ನೀಡಿದೆ.
  • ಹಾಗೆಯೇ, ಶೇ.3ರ ಬಡ್ಡಿದರಲ್ಲಿ 3 ಲಕ್ಷದಿಂದ 10 ಲಕ್ಷ ರೂ.ಗಳವರೆ 1767.98 ಕೋಟಿ ರೂ.ಗಳ ಸಾಲವನ್ನು 1.15 ಲಕ್ಷ ರೈತರಿಗೆ ನೀಡಿದೆ.
  • 2015-16ನೇ ಸಾಲಿನಲ್ಲಿ 10000 ಕೋಟಿ ರೂ.ಗಳ ಸಾಲವನ್ನು ಸುಮಾರು 23 ಲಕ್ಷ ರೈತರಿಗೆ ನೀಡಲು ಹಾಕಿಕೊಳ್ಳಲಾಗಿದ್ದ ಗುರಿ ಪೈಕಿ 10184 ಕೋಟಿ ರೂ.ಗಳನ್ನು 22.56 ಲಕ್ಷ ರೈತರಿಗೆ ನೀಡಿದೆ.
  1. ಯಶಸ್ವಿನಿ ಯೋಜನೆ
  • ಕಳೆದ ಮೂರು ವರ್ಷಗಳಲ್ಲಿ ಯಶಸ್ವಿನಿ ಯೋಜನೆಯಡಿ 119.92 ಲಕ್ಷ ಸದಸ್ಯರನ್ನು ನೋಂದಾಯಿಸಿ, 3.88 ಲಕ್ಷ ಫಲಾನುಭವಿಗಳಿಗೆ ಶಸ್ತ್ರ ಚಿಕಿತ್ಸೆ ಹಾಗೂ 5.47 ಲಕ್ಷ ಫಲಾನುಭವಿಗಳಿಗೆ ಹೊರ ರೋಗಿ ಚಿಕಿತ್ಸೆ ನೀಡಿಕೆ. ಇದಕ್ಕಾಗಿ ಒಟ್ಟು 524.52 ಕೋಟಿ ರೂ. ಗಳನ್ನು ಭರಿಸಿದೆ.
  • ಯಶಸ್ವಿನಿ ಯೋಜನೆಯಡಿ ರಾಜ್ಯದ 670 ನೆಟ್‍ವರ್ಕ್ ಆಸ್ಪತ್ರೆಗಳ ಮೂಲಕ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ.
  • ಯಶಸ್ವಿ ಯೋಜನೆ ನಗರ ಪ್ರದೇಶಗಳಿಗೂ ವಿಸ್ತರಣೆ. 17 ಸಾವಿರ ಸದಸ್ಯರುಗಳಿಗೆ 29.21 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.
  1. ಕೃಷಿ ಮಾರುಕಟ್ಟೆ
  • ಸರ್ಕಾರವು ಕರ್ನಾಟಕ ಕೃಷಿ ಮಾರಾಟ ನೀತಿ -2013 ಜಾರಿಗೆ ತಂದು, ಆನ್‍ಲೈನ್ ಮಾರಾಟಕ್ಕೆ ಒತ್ತು ನೀಡಿದೆ.
  • ರಾಜ್ಯದ 103 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಆನ್‍ಲೈನ್ ಮಾರಾಟ ವ್ಯವಸ್ಥೆಯ ಅಳವಡಿಕೆ.
  • ರಾಜ್ಯದ ಎಲ್ಲಾ 156 ಎಪಿಎಂಸಿಗಳಲ್ಲಿ 80 ಸಾವಿರ ವರ್ತಕರು ಆನ್‍ಲೈನ್ ಖರೀದಿಯಲ್ಲಿ ಸಕ್ರಿಯ.
  1. ಮಧ್ಯಮ ಭಾರಿ ನೀರಾವರಿ
  • ಕಳೆದ ಮೂರು ವರ್ಷಗಳಲ್ಲಿ 30 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ 4.85 ಲಕ್ಷ ಎಕರೆ ಪ್ರದೇಶಗಳಿಗೆ ನೀರಾವರಿ ಸಾಮಥ್ರ್ಯ ಸೃಜನೆ.
  • ಇನ್ನೆರಡು ವರ್ಷಗಳಲ್ಲಿ ಸರ್ಕಾರವು 20 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ 4.5 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಬದ್ಧ.
  • ಪ್ರತಿ ವರ್ಷವೂ ರಾಜ್ಯದ ನೀರಾವರಿ ವಲಯಕ್ಕೆ ತಲಾ 10 ಸಾವಿರ ಕೋಟಿ ರೂ.ಗಳಂತೆ ನೀರಾವರಿ ಸೌಲಭ್ಯ ಕಲ್ಪಿಸಲು ಮೀಸಲು.
  1. ಸಣ್ಣ ನೀರಾವರಿ ಇಲಾಖೆ
  • ಕಳೆದ ಮೂರು ವರ್ಷಗಳಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ ನೀರಾವರಿ ಸೌಲಭ್ಯ ಸೃಜನೆ. 45 ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಸ್ಥಿರೀಕರಿಸಿದೆ.
  • “ಕೆರೆ ಅಭಿವೃದ್ಧಿ-ನಾಡಿನ ಶ್ರೇಯೋಭಿವೃದ್ಧಿ” ಯೋಜನೆಯಡಿ 100 ಕೋಟಿ ರೂ. ವೆಚ್ಚದಲ್ಲಿ 92 ಕೆರೆಗಳ ಸಮಗ್ರ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗಿದೆ.
  • ರಾಜ್ಯದಲ್ಲಿರುವ ಸುಮಾರು 30 ಸಾವಿರ ಕೆರೆಗಳ ಕ್ರಮಬದ್ಧ ಅಭಿವೃದ್ಧಿಗಾಗಿ ‘ಕೆರೆ ಅಭಿವೃದ್ಧಿ ಪ್ರಾಧಿಕಾರ’ದ ರಚನೆ.
  1. ಅರಣ್ಯ ಇಲಾಖೆ
  • ರಾಷ್ಟ್ರದಲ್ಲೇ ಅತೀ ಹೆಚ್ಚು ಆನೆ ಮತ್ತು ಹುಲಿಗಳನ್ನು ಹೊಂದಿರುವ ಹಿರಿಮೆಯನ್ನು ನಮ್ಮ ರಾಜ್ಯವು ಪಡೆದುಕೊಂಡಿದೆ.
  • ಮಾನವ – ವನ್ಯಜೀವಿ ಸಂಘರ್ಷವನ್ನು ತಡೆಯಲು ಅನೇಕ ಕ್ರಮಗಳನ್ನು ಕೈಗೊಂಡಿದೆ.
  • ಕಳೆದ ಮೂರು ವರ್ಷದಲ್ಲಿ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ಬೆಳೆಸಲಾಗಿದೆ. ಇದು ಹಾಕಿಕೊಂಡಿದ್ದ ಗುರಿಗಿಂತಲೂ ಅಧಿಕವಾಗಿ 8,846 ಹೆ. ಅರಣ್ಯ ಪ್ರದೇಶದಲ್ಲಿ ನೆಡುತೋಪು ಬೆಳೆಸಿದೆ.
  1. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
  • ಕ್ಷೀರಭಾಗ್ಯ ಯೋಜನೆಯಡಿ 1 ರಿಂದ 10ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 62.50 ಲಕ್ಷ ಮಕ್ಕಳಿಗೆ ವಾರದಲ್ಲಿ ಮೂರು ದಿನ 150 ಮಿ.ಲೀ. ಹಾಲನ್ನು ವಿತರಿಸಲಾಗುತ್ತಿದೆ.
  • ಸರ್ಕಾರಿ ಪಾಠಶಾಲೆಗಳಲ್ಲಿ 1ನೇ ತರಗತಿಗೆ ಹೆಣ್ಣುಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಉತ್ತೇಜಿಸಲು ಹೆಣ್ಣುಮಕ್ಕಳಿಗೆ ಪ್ರತಿ ದಿನದ ಹಾಜರಾತಿಗೆ 2 ರೂ. ಪ್ರೋತ್ಸಾಹಧನ ನೀಡುವುದನ್ನು ಜಾರಿಗೆ ತಂದಿದೆ.
  • 1 ರಿಂದ 10ನೇ ತರಗತಿಯ ಶಾಲಾ ಮಕ್ಕಳಿಗೆ 113.57 ಕೋಟಿ ರೂ. ವೆಚ್ಚದಲ್ಲಿ ಒಂದು ಜೊತೆ ಶೂಗಳು ಮತ್ತು ಎರಡು ಜೊತೆ ಕಾಲುಚೀಲಗಳನ್ನು ಒದಗಿಸಿದೆ.
  1. ಉನ್ನತ ಶಿಕ್ಷಣ ಇಲಾಖೆ
  • ಕಳೆದ ಮೂರು ವರ್ಷಗಳಲ್ಲಿ 24 ಮಹಿಳಾ ಪದವಿ ಕಾಲೇಜು ಮತ್ತು 27 ಸಹ ಶಿಕ್ಷಣ ಕಾಲೇಜು ಸೇರಿದಂತೆ ಒಟ್ಟು 51 ಸರ್ಕಾರಿ ಶಾಲೆಗಳನ್ನು ಹೊಸದಾಗಿ ಪ್ರಾರಂಭಿಸಲಾಗಿದೆ.
  • ಎಲ್ಲಾ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಒಳಗೊಂಡ ನೈಪುಣ್ಯ ನಿಧಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
  • ಹೆಚ್.ಐ.ವಿ/ಕುಷ್ಟರೋಗ ಪೀಡಿತ ಪಾಲಕರ ಮಕ್ಕಳ ವಿದ್ಯಾರ್ಥಿವೇತನ ಯೋಜನೆಯನ್ನು ಜಾರಿಗೆ ತಂದಿದೆ.
  1. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
  • ದೇಶದಲ್ಲೇ ಮೊದಲ ಬಾರಿಗೆ ಬೈಕ್ ಆಂಬ್ಯುಲೆನ್ಸ್ ಸೇವೆ ಪ್ರಾರಂಭ. ರಾಜ್ಯದ ಆಯ್ದ ನಗರ ಪ್ರದೇಶಗಳಲ್ಲಿ 30 ದ್ವಿಚಕ್ರ ಆಂಬ್ಯುಲೆನ್ಸ್‍ಗಳು ಕಾರ್ಯನಿರ್ವಹಿಸುತ್ತಿವೆ. 5 ಸಾವಿರ ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
  • ರಸ್ತೆ ಅಪಘಾತಕ್ಕೊಳಗಾದರಿಗೆ ತಕ್ಷಣ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ‘ಹರೀಶ್ ಸಾಂತ್ವನ’ ಯೋಜನೆಯನ್ನು ಪ್ರಾರಂಭಿಸಿದೆ.
  • ಮಕ್ಕಳಲ್ಲಿ ತೀವ್ರ ಅಪೌಷ್ಠಿಕತೆ ತಡೆಗಟ್ಟಲು ರಾಜ್ಯದಲ್ಲಿ 30 ಜಿಲ್ಲಾ ಮಟ್ಟದ ಪೌಷ್ಠಿಕ ಆಹಾರ ಪುನಶ್ಚೇತನ ಕೇಂದ್ರ ಸ್ಥಾಪಿಸಿದೆ. 27 ತಾಲ್ಲೂಕು ಮಟ್ಟದ ಮಾರ್ಪಡಿತ ಪೌಷ್ಠಿಕ ಆಹಾರ ಪುನಶ್ಚೇತನ ಕೇಂದ್ರಗಳನ್ನು ಸ್ಥಾಪಿಸಿದೆ.
  1. ರಾಜೀವ್ ಗಾಂಧಿ ಆರೋಗ್ಯ ಭಾಗ್ಯ
  • ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಎಪಿಎಲ್ ಪಡಿತರ ಚೀಟಿದಾರರಿಗಾಗಿ ‘ರಾಜೀವ್ ಗಾಂಧಿ ಆರೋಗ್ಯ ಭಾಗ್ಯ’ ಯೋಜನೆ ಜಾರಿ.
  • ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಮಧ್ಯಮವರ್ಗದ ಸುಮಾರು 4 ಕೋಟಿ ಬಡ ಜನತೆಗೆ ಪ್ರಯೋಜನ.
  • ಗಂಭೀರ ಹಾಗೂ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುವ ಎಪಿಎಲ್ ಕುಟುಂಬ ಸದಸ್ಯರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸಹ-ಪಾವತಿ ಆಧಾರದಲ್ಲಿ ವೈದ್ಯಕೀಯ ನೆರವು.
  1. ವೈದ್ಯಕೀಯ ಶಿಕ್ಷಣ ಇಲಾಖೆ
  • ಕೊಪ್ಪಳ, ಗದಗ ಮತ್ತು ಕಲಬುರಗಿಯಲ್ಲಿ 150 ಎಂಬಿಬಿಎಸ್ ಪ್ರವೇಶ ಮಿತಿಯುಳ್ಳ ಹೊಸ ವೈದ್ಯಕೀಯ ಕಾಲೇಜುಗಳ ಪ್ರಾರಂಭ.
  • ಕಲಬುರಗಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ಜಯದೇವ ಹೃದ್ರೋಗ ಚಿಕಿತ್ಸಾ ಘಟಕ ಪ್ರಾರಂಭ.
  • ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ವೈದ್ಯಕೀಯ ವೈದ್ಯಕೀಯ ಪದವಿಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೇವೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ.
  1. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ
  • ಎಲ್ಲಾ ಅಂಗನವಾಡಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರದ ಜೊತೆಗೆ ವಾರದಲ್ಲಿ ಮೂರು ದಿನ 150 ಎಂ.ಎಲ್ ಹಾಲನ್ನು ವಿತರಿಸಲಾಗುತ್ತಿದೆ.
  • ಸರ್ಕಾರವು ಸತತ 3ನೇ ಭಾರಿಗೆ ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರಿಗೆ ಗೌರವಧನವನ್ನು ಹೆಚ್ಚಿಸಿದೆ.
  • ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಆರ್ಥಿಕ ಪರಿಹಾರ ನೀಡಲು ರಾಜ್ಯ ಮಟ್ಟದಲ್ಲಿ 50 ಕೋಟಿ ರೂ.ಗಳ ‘ಸ್ಥೈರ್ಯ ನಿಧಿ’ಯನ್ನು ಸ್ಥಾಪಿಸಿದೆ.
  1. ಸಮಾಜ ಕಲ್ಯಾಣ ಇಲಾಖೆ
  • ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯಿದೆ – 2013 ಅನ್ನು ಜಾರಿಗೆ ತಂದಿದೆ.
  • ‘ಋಣಮುಕ್ತ’ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ 466 ಕೋಟಿ ರೂ.ಗಳ ಸಾಲ ಮನ್ನಾ.
  • ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಬೋವಿ ಅಭಿವೃದ್ಧಿ ನಿಗಮಗಳ ರಚನೆ.
  1. ಸಾಮಾಜಿಕ ಆರ್ಥಿಕ ಸಮೀಕ್ಷೆ (ಹಿಂದುಳಿದ ವರ್ಗಗಳ ಇಲಾಖೆ)
  • ಕರ್ನಾಟಕವು ಸ್ವಾತಂತ್ರ್ಯಾನಂತರದಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಪ್ರತಿ ಕುಟುಂಬದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ರಾಷ್ಟ್ರದ ಗಮನ ಸೆಳೆದಿದೆ.
  • ರಾಜ್ಯದ 6.5 ಕೋಟಿ ಜನಸಂಖ್ಯೆ ಮತ್ತು 1.31 ಕೋಟಿ ಕುಟುಂಬಗಳ ಸಮೀಕ್ಷೆಯನ್ನು 1,27,000 ಗಣತಿದಾರರು ಮತ್ತು 22 ಸಾವಿರ ಮೇಲ್ವಿಚಾರಕರು ಯಶಸ್ವಿಯಾಗಿ ನಡೆಸಿದ್ದಾರೆ.
  • ಸಮೀಕ್ಷಾ ಮಾಹಿತಿಯ ಗಣಕೀಕರಣ ಕಾರ್ಯ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಶೀಘ್ರವೇ ವರದಿಯನ್ನು ರಾಜ್ಯದ ಜನತೆಗೆ ಒಪ್ಪಿಸಲಿದೆ.
  1. ವಿದ್ಯಾಸಿರಿ
  • ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ‘ಊಟ ವಸತಿ ಸಹಾಯ ಯೋಜನೆ’ಯಾದ ‘ವಿದ್ಯಾಸಿರಿ’ 2013 ರಿಂದ ರಾಜ್ಯಾದಾದ್ಯಂತ ಜಾರಿ.
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಸ್ನಾತಕೋತ್ತರ ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೂ ಸಹ ವಿಸ್ತರಣೆ.
  • ಮೂರು ವರ್ಷಗಳಲ್ಲಿ ವಿದ್ಯಾಸಿರಿ ಯೋಜನೆಯಡಿ ಒಟ್ಟು 2.20 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನ.
  1. ಅಲ್ಪ ಸಂಖ್ಯಾತರ ಕಲ್ಯಾಣ
  • ಮೂರು ವರ್ಷಗಳಲ್ಲಿ 32 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 600 ಕೋಟಿ ರೂ.ಗಳ ವಿದ್ಯಾರ್ಥಿವೇತನ ನೀಡಿಕೆ.
  • ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಮದುವೆಗಾಗಿ ಸಹಾಯಧನ ನೀಡುವ ‘ಬಿದಾಯಿ’ ಯೋಜನೆಯಡಿ 14 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ 70.65 ಕೋಟಿ ರೂ.ಗಳ ನೀಡಿಕೆ.
  • ಜಿಲ್ಲಾ ಮಟ್ಟದ ಶಾದಿ ಮಹಲ್/ಸಮುದಾಯ ಭವನಗಳ ನಿರ್ಮಾಣದ ಘಟಕ ವೆಚ್ಚ 1 ಕೋಟಿ ರೂ.ಗಳಿಗೆ ಏರಿಕೆ.
  1. ಕನ್ನಡ ಮತ್ತು ಸಂಸ್ಕøತಿ ಇಲಾಖೆ
  • ಕರ್ನಾಟಕ ಕಲಾ ವಿಕಾಸ ಯೋಜನೆಯಡಿ ಒಟ್ಟು 1000 ಆಸಕ್ತ ಯುವ ಜನತೆಗೆ ಸಾಂಪ್ರದಾಯಿಕ ಹಾಗೂ ಜನಪದ ಕಲೆಗಳಲ್ಲಿ ತರಬೇತಿ ನೀಡಿಕೆ.
  • ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ವ್ಯಾಪಕ ಬಳಕೆಗಾಗಿ ಯೂನಿಕೋಡ್ ಬೀಟಾ ಆವೃತ್ತಿಯ 4 ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ, ಲೋಕಾರ್ಪಣೆ.
  • ರಾಜ್ಯದಲ್ಲಿ ಕಲೆ ಮತ್ತು ಸಂಸ್ಕೃತಿ ಚಟುವಟಿಕೆಗಳನ್ನು ನಡೆಸುವ ಎಲ್ಲ ಸಂಸ್ಥೆಗಳಿಗೂ ಸಮರ್ಪಕವಾಗಿ ಹಾಗೂ ನ್ಯಾಯಯುತವಾಗಿ ಹಂಚಿಕೆ ಮಾಡಲು ಸಾಂಸ್ಕೃತಿ ನೀತಿಯನ್ನು ಜಾತಿಗೆ ತಂದಿದೆ.
  1. ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ
  • ಮೂಲಸೌಲಭ್ಯ ಅಭಿವೃದ್ಧಿ ನೀತಿ 2007 ನ್ನು ಪರಿಷ್ಕರಿಸಿ, ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ ಮೂಲಸೌಲಭ್ಯವನ್ನು ಅಭಿವೃದ್ಧಿ ಪಡಿಸಲು ಹೆಚ್ಚಿನ ಗಮನ ನೀಡಿದೆ.
  • ಬೆಂಗಳೂರು ನಗರಕ್ಕೆ ಸಾಂಧೀಕೃತ ನೈಸರ್ಗಿಕ ಅನಿಲವನ್ನು (ಸಿಎನ್‍ಜಿ/ ಸಾಂಧೀಕೃತ ನೈಸಗಿಕ ಅನಿಲ) ಪೂರೈಸುತ್ತಿದೆ.
  • ಬೆಂಗಳೂರಿನ ಸಂಚಾರ ಒತ್ತಡವನ್ನು ನಿವಾರಿಸಲು, ರೈಲು ಆಧಾರಿತ ಸಮೂಹ ಸಾರಿಗೆ ವ್ಯವಸ್ಥೆ ಜಾರಿಗಾಗಿ ಕ್ರಮ.
  1. ವಾರ್ತಾ ಇಲಾಖೆ
  • ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನತೆಗೆ ಮಾಹಿತಿ ನೀಡಲು ‘ಪ್ರಗತಿ – ಮಾಹಿತಿ’ ಹೆಸರಿನಲ್ಲಿ ಕಲಾಜಾಥ, ಸಂಚಾರಿ ಎಲ್‍ಇಡಿ ವಾಹನ, ಬೀದಿ ನಾಟಕ ಮತ್ತು ಸಂಚಾರಿ ವಸ್ತುಪ್ರದರ್ಶನಗಳಮೂಲಕ 10 ಸಾವಿರ ಹಳ್ಳಿಗಳಲ್ಲಿ ಪ್ರಚಾರ.
  • ಮುಖ್ಯಮಂತ್ರಿಗಳೊಂದಿಗೆ ಫಲಾನುಭವಿಗಳೇ ನೇರವಾಗಿ ಸಂವಾದ ನಡೆಸಿದ ‘ಜನ-ಮನ’ ಕಾರ್ಯಕ್ರಮ ಆಯೋಜನೆ.
  • ಇಲಾಖೆಯು ನಿರ್ಮಿಸಿದ ‘ಬಾರಿಸು ಕನ್ನಡ ಡಿಂಡಿಮವಾ’ ಗೀತೆಯು ಯುಟ್ಯೂಬ್‍ನಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ವೀಕ್ಷಿಸಿದ ಐದು ಗೀತೆಗಳಲ್ಲಿ ಇದು ಸಹ ಒಂದಾಗಿದೆ.
  1. ವಸತಿ ಇಲಾಖೆ
  • ಪ್ರತಿ ವರ್ಷ 3 ಲಕ್ಷ ಮನೆಗಳ ಗುರಿ ಪೈಕಿ ಕಳೆದ ಮೂರು ವರ್ಷಗಳಲ್ಲಿ 8.5 ಲಕ್ಷ ಮನೆಗಳ ನಿರ್ಮಾಣ. 32 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿದೆ. ಇದಕ್ಕಾಗಿ 7540 ಕೋಟಿ ರೂ. ವೆಚ್ಚ.
  • ವಸತಿ ಯೋಜನೆಗಳಡಿ ಪ್ರತಿ ಮನೆಗೆ ನೀಡಲಾಗುವ ಸಹಾಯಧನದ 1.20 ಲಕ್ಷ ರೂ.ಗೆ ಹೆಚ್ಚಳ.
  • ರಾಜೀವ್ ಅವಾಸ್ ಯೋಜನೆಯಡಿ 20 ಸಾವಿರ ಮನೆಗಳನ್ನು 1031 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.
  1. ಕಾರ್ಮಿಕ, ಉದ್ಯೋಗ ಮತ್ತು ತರಬೇತಿ ಇಲಾಖೆ
  • ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಎರಡು ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ.
  • ಕಾರ್ಮಿಕರನ್ನು ಹಾಗೂ ಕೈಗಾರಿಕೆಗಳನ್ನು ಉತ್ತೇಜಿಸಲು ರಾಜ್ಯದಲ್ಲಿ ‘ಮುಖ್ಯಮಂತ್ರಿಗಳ ಶ್ರಮ ಶಕ್ತಿ ಪುರಸ್ಕಾರ’ ಯೋಜನೆ ಜಾರಿ.
  • ನೂತನ ಕಾರ್ಮಿಕ ನೀತಿ-2015 ಅನ್ನು ಜಾರಿಗೊಳಿಸಿದೆ.
  1. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
  • ಒಲಂಪಿಕ್ ಪಂದ್ಯಗಳು, ವಿಶ್ವ-ಚಾಂಪಿಯನ್‍ಷಿಪ್, ಏಷ್ಯನ್ ಕಾಮನ್‍ವೆಲ್ತ್ ಮತ್ತು ರಾಷ್ಟ್ರೀಯ ಪಂದ್ಯಗಳ ಪದಕ ವಿಜೇತರಿಗೆ ನಗದು ಬಹುಮಾನ ಹೆಚ್ಚಳ.
  • ನಮ್ಮೂರ ಶಾಲೆಗಾಗಿ ನಮ್ಮ ಯುವಜನರು ಯೋಜನೆಯಡಿ ಪ್ರತಿ ಶಾಲೆಯ ಅಭಿವೃದ್ದಿಗೆ ಗಣನೀಯ ಕೊಡುಗೆ ನೀಡಿದೆ 335 ಯುವ ಸಂಘಗಳಿಗೆ 3.35 ಕೋಟಿ ರೂ.ಗಳ ಧನ ಸಹಾಯ ನೀಡಿಕೆ.
  • ಕರ್ನಾಟಕ ರಾಜ್ಯ ಯುವನೀತಿ ಅನುಷ್ಟಾನಗೊಳಿಸಿರುವ ಸರ್ಕಾರ ಹೊಸ ಯುವ ಸಬಲೀಕರಣ ಕಾರ್ಯಕ್ರಮಗಳನ್ನು ರೂಪಿಸಿದೆ. ಇವುಗಳ ಜಾರಿಗಾಗಿ 17.62 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ.
  1. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ
  • ರಾಜ್ಯದಲ್ಲಿ ‘ಅನ್ನಭಾಗ್ಯ’ ಯೋಜನೆ ಜುಲೈ-2013 ರಿಂದ ಜಾರಿ. ಇದುವರೆಗೂ 78.14 ಲಕ್ಷ ಮೆಟ್ರಿಕ್ ಟನ್‍ನಷ್ಟು ಆಹಾರ ಧಾನ್ಯ ವಿತರಣೆ. ಇದಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ 7341.23 ಕೋಟಿ ರೂ.ಗಳ ವೆಚ್ಚ.
  • ಆಹಾರ ಧಾನ್ಯಗಳ ಜೊತೆಗೆ, ರಿಯಾತಿ ದರದಲ್ಲಿ ತಾಳೆ ಎಣ್ಣೆ ಮತ್ತು ಅಯೋಡಿನ್‍ಯುಕ್ತ ಉಪ್ಪು ವಿತರಣೆ.
  • ಅನ್ನಭಾಗ್ಯ ಯೋಜನೆ ಎ.ಪಿ.ಎಲ್ (ಆದ್ಯತಾ ಕುಟುಂಬ) ಕಾರ್ಡುದಾರರಿಗೂ ವಿಸ್ತರಣೆ.
  1. ಇಂಧನ
  • ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಸ್ಥಾವರಗಳ ಬಾಕಿ ಮನ್ನಕ್ಕಾಗಿ 3 ವರ್ಷಗಳಲ್ಲಿ ಸರ್ಕಾರ 320 ಕೋಟಿ ರೂ.ಗಳನ್ನು ನೀಡಿದೆ.
  • ರೈತರ ನೀರಾವರಿ ಪಂಪ್‍ಸೆಟ್ಟುಗಳಿಗೆ ಉಚಿತ ವಿದ್ಯುತ್ ನೀಡಲು 3 ವರ್ಷಗಳಲ್ಲಿ 19,163 ಕೋಟಿ ರೂ.ಗಳ ಸಹಾಯಧನ ನೀಡಿಕೆ.
  • ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡಲು ಸರ್ಕಾರವು ಪರಿಷ್ಕøತ ಸೌರನೀತಿ 2014-2021ನ್ನು ಜಾರಿಗೆ ತಂದಿದೆ.
  1. ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ
  • ಮೂರು ವರ್ಷಗಳಲ್ಲಿ ರಾಜ್ಯವು ಹೊಸದಾಗಿ 1884 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಿದೆ.
  • ಕಳೆದ ಮೂರು ವರ್ಷಗಳಲ್ಲಿ 277 ಕೋಟಿ ರೂ. ವೆಚ್ಚದಲ್ಲಿ 216 ಸೇತುವೆಗಳ ನಿರ್ಮಾಣ / ದುರಸ್ತಿ ಕಾರ್ಯ ಪೂರ್ಣ.
  • ರಾಜ್ಯದಲ್ಲಿ ‘ಕಿರು ಬಂದರುಗಳ ಅಭಿವೃದ್ಧಿ ನೀತಿ-2014’ ಜಾರಿಯಾಗಿದೆ.
  1. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
  • ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆಯ ಆಶಯದೊಂದಿಗೆ ಗ್ರಾಮಗಳ ವಿಕಾಸಕ್ಕೆ 21 ಅಂಶಗಳ ಸೂತ್ರವನ್ನು ಜಾರಿಗೆ ತಂದಿದೆ.
  • ವಲಸೆ ತಡೆ, ಸ್ವಯಂ ಉದ್ಯೋಗ ಅವಕಾಶಗಳ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಗೆ ಹೆಚ್ಚಿನ ಒತ್ತು.
  • 21 ಅಂಶಗಳ ಕಾರ್ಯಕ್ರಮಗಳು 27,397 ಗ್ರಾಮಗಳಲ್ಲಿನ 59,532 ಜನವಸತಿ ಪ್ರದೇಶಗಳಲ್ಲಿ ಜಾರಿ.
  1. ವೈಯಕ್ತಿಕ ಶೌಚಾಲಯ
  • 23.87 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಗುರಿ ಪೈಕಿ 20.89 ಲಕ್ಷ ಶೌಚಾಲಯಗಳ ನಿರ್ಮಾಣ. ಶೇ.87ರಷ್ಟು ಸಾಧನೆ.
  • ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ದೇಶದಲ್ಲೇ ಪ್ರಥಮ.
  • ಶೌಚಾಲಯ ಸಹಿತ ಸ್ನಾನದ ಮನೆಗಳನ್ನು ನಿರ್ಮಿಸುವ ‘ಗ್ರಾಮೀಣ ಗೌರವ’ ಯೋಜನೆ ಜಾರಿ.
  1. ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು
  • ಗ್ರಾಮೀಣ ಜನರಿಗೆ ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರು ನೀಡಿಕೆ.
  • 7802 ಶುದ್ಧಕುಡಿಯುವ ನೀರು ಘಟಕಗಳ ಸ್ಥಾಪನೆಯ ಗುರಿ ಪೈಕಿ 2320 ಘಟಕಗಳು ಪ್ರಾರಂಭ. 5482 ನೀರಿನ ಘಟಕಗಳ ಕಾಮಗಾರಿ ವಿವಿಧ ಹಂತದಲ್ಲಿದೆ.
  • 118 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಿ, 1421 ಜನ ವಸತಿಗಳಿಗೆ ಶುದ್ಧಕುಡಿಯುವ ನೀರು ನೀಡಿಕೆ.
  1. ಕಂದಾಯ ಇಲಾಖೆ
  2. ಬಡತನ ರೇಖೆಗಿಂತ ಕೆಳಗಿರುವ 40 ವರ್ಷ ದಾಟಿದ ಅವಿವಾಹಿತ ಮಹಿಳೆಯರಿಗೆ, ಪರಿತ್ಯಕ್ತ ಮಹಿಳೆ ಹಾಗೂ ವಿಚ್ಛೇದನ ಪಡೆದ ಮಹಿಳೆಯರಿಗೆ ಮಾಸಿಕ 500 ರೂ.ಗಳ ಮಾಸಾಶನ ಒದಗಿಸುವ “ಮನಸ್ವಿನಿ” ಯೋಜನೆಯಡಿ 73,008 ಮಹಿಳೆಯರಿಗೆ 60.85 ಕೋಟಿ ರೂ. ನೀಡಿಕೆ.
  3. 25 ವರ್ಷ ಮೇಲ್ಪಟ್ಟ ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಿಕ 500 ರೂ.ಗಳ ಮಾಸಾಶನ ಒದಗಿಸುವ “ಮೈತ್ರಿ” ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ 1021 ಮಂದಿಗೆ 93 ಲಕ್ಷ ರೂ. ನೀಡಿಕೆ.
  4. 176 ತಾಲ್ಲೂಕು ಕಛೇರಿ ಹಾಗೂ ವಿಶೇಷ ತಾಲ್ಲೂಕುಗಳನ್ನೊಳಗೊಂಡಂತೆ ಒಟ್ಟು 203 ತಾಲ್ಲೂಕು ಕಛೇರಿಗಳಲ್ಲಿ ಪಡಸಾಲೆ ಯೋಜನೆ ಜಾರಿ.
  5. ಸಾಮಾಜಿಕ ಭದ್ರತಾ ಯೋಜನೆಗಳು
  • ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಟಾನದಲ್ಲಿ ನಮ್ಮ ರಾಜ್ಯ ಇಡೀ ದೇಶಕ್ಕೇ ಮೊದಲ ಸ್ಥಾನದಲ್ಲಿದಲ್ಲಿದೆ.
  • ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಂದ 73.42 ಲಕ್ಷ ಮಂದಿಗೆ ಪ್ರಯೋಜನ. ಇದಕ್ಕಾಗಿ 3 ವರ್ಷದಲ್ಲಿ 8549 ಕೋಟಿ ರೂ. ವೆಚ್ಚ.
  • ಮೂರು ವರ್ಷಗಳಲ್ಲಿ ಫಲಾನುಭವಿಗಳ ಸಂಖ್ಯೆಯಲ್ಲಿ 22.21 ಲಕ್ಷಗಳಷ್ಟು ಏರಿಕೆ.
  1. ನಗರಾಭಿವೃದ್ಧಿ ಇಲಾಖೆ
  • ರಾಜ್ಯದಲ್ಲಿ 10 ಪಟ್ಟಣ ಪಂಚಾಯಿತಿಗಳನ್ನು ಪುರಸಭೆಗಳನ್ನಾಗಿ ಮತ್ತು 13 ಪುರಸಭೆಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
  • ಜೆಎನ್‍ನರ್ಮ್ ಯೋಜನೆಗಳ ಅನುಷ್ಟಾನದಲ್ಲಿ ರಾಜ್ಯವು ಇಡೀ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.
  • ಸತತ ಎರಡನೇ ಬಾರಿ ಮೈಸೂರು ಸ್ವಚ್ಛ ನಗರ ಹಿರಿಮೆಗೆ ಪಾತ್ರ.
  1. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ
  • ರಾಜ್ಯದ ಸಮತೋಲನ ಕೈಗಾರಿಕಾ ಬೆಳವಣಿಗೆಗೆ ಒತ್ತು ನೀಡುವ ಹೊಸ ಕೈಗಾರಿಕಾ ನೀತಿ 2014-19 ಜಾರಿ.
  • ಮೂರು ವರ್ಷಗಳಲ್ಲಿ 2.74 ಲಕ್ಷ ಕೋಟಿ ರೂ.ಗಳ ಬಂಡವಾಳದ ಹೂಡಿಕೆಯೊಂದಿಗೆ 7 ಲಕ್ಷ ಉದ್ಯೋಗಾವಕಾಶ ಸೃಷ್ಟಿಸುವ ಒಟ್ಟು 1443 ಯೋಜನೆಗಳಿಗೆ ಅನುಮೋದನೆ.
  • “ಇನ್‍ವೆಸ್ಟ್ ಕರ್ನಾಟಕ-2016” ರಲ್ಲಿ 1.27 ಲಕ್ಷ ಕೋಟಿ ರೂ.ಗಳ ಪ್ರಸ್ತಾಪಿತ ಬಂಡವಾಳ ಮತ್ತು 1.69 ಲಕ್ಷ ಉದ್ಯೋಗ ಸೃಷ್ಟಿಯ ಸಾಮಥ್ರ್ಯವುಳ್ಳ 122 ಒಪ್ಪಂದಗಳಿಗೆ ಸಹಿ.
  1. ಸಾರಿಗೆ ಇಲಾಖೆ
  • ರಾಜ್ಯದಾದ್ಯಂತ ಉತ್ತಮ ಸಾರಿಗೆ ಸೌಲಭ್ಯ ನೀಡಿಕೆಗೆ ಒತ್ತು.
  • ಅತ್ಯುತ್ತಮ ನಗರ ಸಾರಿಗೆ ಸೇವೆ ನೀಡುತ್ತಿರುವ ಹಿರಿಮೆ.
  • ಆಧುನಿಕ ಮತ್ತು ತಂತ್ರಜ್ಞಾನ ಆಧಾರಿತ ಸೇವೆ ನೀಡಿಕೆಗೆ ಮೊದಲ ಆದ್ಯತೆ.
  1. ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ
  • ಸಂವಿಧಾನಕ್ಕೆ ತಿದ್ದುಪಡಿ ಮಾಡಿ 371ನೆ (ಜೆ) ಪರಿಚ್ಚೇದದಡಿಯಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ.
  • ವಿಶೇಷ ಸ್ಥಾನಮಾನದ ಅನ್ವಯ ಹೈದರಾಬಾದ್ ಕರ್ನಾಟಕದ ಭಾಗದ ಉನ್ನತ ಶಿಕ್ಷಣ, ತಾಂತ್ರಿಕ, ವೈದ್ಯಕೀಯ ಶಿಕ್ಷಣ ಹಾಗೂ ಇತರೆ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70ರಷ್ಟು ಸ್ಥಾನಗಳು ಸ್ಥಳೀಯರಿಗೆ ಮೀಸಲು.
  • ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಗೆ ಮೂರು ವರ್ಷಗಳಲ್ಲಿ 1750 ಕೋಟಿ ರೂ. ನೀಡಿಕೆ. 1216 ಕಾಮಗಾರಿಗಳು ಪೂರ್ಣ.
  1. ಗೃಹ
  • ರಾಜ್ಯದಲ್ಲೂ ಭ್ರಷ್ಟಚಾರ ನಿಗ್ರಹ ದಳ (ಎಸಿಬಿ) ಸ್ಥಾಪನೆ.
  1. ಬೆಂಗಳೂರು ನಗರದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಭಯೋತ್ಪಾದನಾ ಚಟುವಟಿಕೆ ನಿಗ್ರಹಿಸಲು ‘ಕೇಂದ್ರೀಯ ಕಮಾಂಡ್ ಸೆಂಟರ್’ ಅನ್ನು ಸ್ಥಾಪನೆಗೆ ಕ್ರಮ.
  2. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮರಣ ಹೊಂದಿದಲ್ಲಿ ನೀಡುವ ಪರಿಹಾರ ಧನದ ಮೊತ್ತ 30 ಲಕ್ಷ ರೂ.ಗಳಿಗೆ ಹೆಚ್ಚಳ.
  3. ಪೋಲಿಸರ ವೇತನ ಹೆಚ್ಚಳಕ್ಕೆ ಕ್ರಮ.
  4. ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ನೇಮಕಕ್ಕೆ ಕ್ರಮ.#ಸಿದ್ದರಾಮಯ್ಯಸರ್ಕಾರದಸಾಧನೆಗಳು ( ಇಲಾಖಾವಾರು ಅಂಕಿ ಅಂಶಗಳು)
  5. ಕೃಷಿ ಇಲಾಖೆ

  4. ಪೋಲಿಸ್ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ನೇಮಕಕ್ಕೆ ಕ್ರಮ.

Post Courtesy: Krishnamurthy Srinath

Leave a Reply