ಅನಧಿಕೃತ ಚೀಟಿ ವ್ಯವಹಾರ ಕಾನೂನು ಬಾಹಿರ

2 years ago

ದಾವಣಗೆರೆ: ದಾವಣಗೆರೆ ನಗರದಲ್ಲಿ ಅನಧಿಕೃತ ಚೀಟಿ ವ್ಯವಹಾರ ಹೆಚ್ಚಿದ್ದು ಇದರಿಂದ ಸಾರ್ವಜನಿಕರಿಗೆ ಮೋಸ ಮಾಡಲಾಗುತ್ತಿದೆ. ಅನಧಿಕೃತ ಚೀಟಿ ವ್ಯವಹಾರಗಳನ್ನು ನೆಡೆಸುವುದು ಕಾನೂನು ಬಾಹಿರವಾಗಿದ್ದು ಅಂತಹ ವ್ಯಕ್ತಿಗಳು ಮತ್ತು ಚೀಟಿ ಗುಂಪು ಪ್ರಾರಂಭಿಸಲು ಅನುಮತಿ ಪಡೆಯದೆ ಚೀಟಿ ನೆಡೆಸುವ ಸಂಸ್ಥೆ, ವ್ಯಕ್ತಿಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಸಹಕಾರ ಸಂಘಗಳ ಉಪ ನಿಬಂಧಕರಾದ ಹೆಚ್.ಅನ್ನಪೂರ್ಣ ತಿಳಿಸಿದ್ದಾರೆ.

Leave a Reply