
ಧರ್ಮಸ್ಥಳ ಪಾದಯಾತ್ರಾ ಸಮಿತಿ ವತಿಯಿಂದ ಧರ್ಮದ ರಕ್ಷಣಾ ಪೂಜೆ
ಬೆಂಗಳೂರು: ರಾಜಾಜಿನಗರದಲ್ಲಿ ಧರ್ಮಸ್ಥಳ ಪಾದಯಾತ್ರ ಸಮಿತಿ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ದ ಅಪಪ್ರಚಾರ, ಷಡ್ಯಂತ್ರ, ನಿರಾಧಾರ ಆರೋಪ ಮಾಡಲಾಗಿದೆ ಎಂದು ಧರ್ಮ ರಕ್ಷಣೆಗಾಗಿ ಧರ್ಮದ ರಕ್ಷಣಾ

ಬೆಂಗಳೂರು: ರಾಜಾಜಿನಗರದಲ್ಲಿ ಧರ್ಮಸ್ಥಳ ಪಾದಯಾತ್ರ ಸಮಿತಿ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ದ ಅಪಪ್ರಚಾರ, ಷಡ್ಯಂತ್ರ, ನಿರಾಧಾರ ಆರೋಪ ಮಾಡಲಾಗಿದೆ ಎಂದು ಧರ್ಮ ರಕ್ಷಣೆಗಾಗಿ ಧರ್ಮದ ರಕ್ಷಣಾ

ಮಂಗಳೂರು: ಎಸ್‌ಐಟಿ ತನಿಖೆ ನಿಲ್ಲಿಸಲು ಮಾಡಿರುವ ಷಡ್ಯಂತ್ರವಿದು. ಇದು ಬಿಜೆಪಿಯವರ ಪಾಪದ ಕೂಸು. ಅವರು ಸರ್ವನಾಶ ಆಗಿ ಹೋಗುತ್ತಾರೆ ಎಂದು ಹಿಂದುತ್ವ ಪರ ಮುಖಂಡ ಹಾಗೂ ಸೌಜನ್ಯ

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪಾರ ಸಂಖ್ಯೆಯ ಅತ್ಯಾಚಾರ, ಕೊಲೆ ಮತ್ತು ಹೆಣಗಳನ್ನು ಹೂತು ಹಾಕಿರುವ ಪ್ರಕರಣದಲ್ಲಿ ಸಾಕ್ಷಿ ದೂರುದಾರನಿಗೆ ರಾಜ್ಯ ಸರಕಾರ ತಕ್ಷಣವೇ ಭದ್ರತೆ ಒದಗಿಸಬೇಕು.

ನಿಷ್ಪಕ್ಷಪಾತ ತನಿಖೆ, ದೂರುದಾರ ಹಾಗು ನ್ಯಾಯವಾದಿಗಳಿಗೆ ರಕ್ಷಣೆ ಒದಗಿಸಲು ಸಿಪಿಐಎಂ ಆಗ್ರಹ ಮಂಗಳೂರು: “ದಶಕಗಳ ಅವಧಿಯಲ್ಲಿ ಧರ್ಮಸ್ಥಳದಲ್ಲಿ ಹತ್ಯೆಗಳು, ಅತ್ಯಾಚಾರಗಳು ಸರಣಿಯಾಗಿ ನಡೆದಿದೆ, ನನ್ನಿಂದಲೆ ಈ ಶವಗಳನ್ನು

ನೀಗಿದ ಎಳೆಜೀವವೊಂದರ ಪರವಾದ ಹೋರಾಟದ ಅಂಗವಾಗಿ ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣ-, ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆಯಲ್ಲಿ ಇವತ್ತು ನಡೆಯಬೇಕಿದ್ದ ಸಮಾಲೋಚನಾ ಸಭೆಯ ಕಾರ್ಯಕ್ರಮವು ಕೊನೆಯ ಕ್ಷಣದಲ್ಲಿ ರದ್ದುಗೊಂಡಿದೆಯಂತೆ!

ಶೀಲಕೆ ಬೆಲೆಯುಂಟು; ಆದರೆ…. ಯತ್ರ ನಾರ್ಯಸ್ತುಪೂಜ್ಯಂತೆ ರಮಂತೆತತ್ರ ದೇವತಾಃಇಲ್ಲಿ ಹೆಣ್ಣಿನ ಶೀಲಕೆಅಪಾರ ಗೌರವವುಂಟು,ಬೆಲೆಯುಂಟು,ಕಣ್ಣೀರುಗಳುಂಟು,ಪ್ರತಿಭಟನೆಗಳುಂಟು,ಎನ್‌ಕೌಂಟರ್‌ಗಳುಗಲ್ಲುಶಿಕ್ಷೆಗಳೂ ಉಂಟು;ಆದರೆ,ಇವೆಲ್ಲವೂಆ ಶೀಲದ ಮೇಲೆಅತ್ಯಾಚಾರ ಎಸಗಿದವರಪ್ರಭಾವವನುಅವಲಂಬಿಸಿರುವುದುಂಟು! ದಿಲ್ಲಿಯ ನಿರ್ಭಯಾಳಿಗೆಇಡೀ ದೇಶವೇಸಿಡಿದೇಳುವುದುಂಟು,ತ್ವರಿತ ಶಿಕ್ಷೆ,ಲಾಕಪ್ ಡೆತ್ತುಗಳುಂಟು;ಹೈದ್ರಾಬಾದಿನ ವೈದ್ಯೆಗಾಗಿಆಕ್ರೋಶದ

ಸೌಜನ್ಯ ವಿಚಾರಕ್ಕೆ ಪಾದಯಾತ್ರೆ ಮಾಡಿದ್ದಕ್ಕೆ ನಮ್ಮ ಅರ್ಧ ಬಲವನ್ನೇ ಮುರಿಯಲಾಯಿತು. ಆದರೆ… ಧರ್ಮಸ್ಥಳದ ಸೌಜನ್ಯ ಗೌಡ ಎನ್ನುವ ಹದಿಹರೆಯದ ಯುವತಿಯ ಮೇಲೆ ನಡೆದ ದಾರುಣ ಅತ್ಯಾಚಾರ ಹಾಗೂ

ಕಣ್ಣು ಮುಚ್ಚಿ ಕುಳಿತ ಧರ್ಮಸ್ಥಳದ ಮಂಜುನಾಥ ಸ್ವಾಮಿ,ಕಿವಿ ಮುಚ್ಚಿ ಕುಳಿತ ಕರ್ನಾಟಕ ಸರ್ಕಾರ,ಕೈಕಟ್ಟಿ ಕುಳಿತ ಕರ್ನಾಟಕ ಉಚ್ಚ ನ್ಯಾಯಾಲಯ,ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕೆಲವು ಜನ ಸಾಮಾನ್ಯರು… ಹಾಗೆಯೇ, ಗೊಂದಲದಲ್ಲಿ

ಬೆಂಗಳೂರು: ಬೆಳ್ತಂಗಡಿಯ ಸೌಜನ್ಯ ಪ್ರಕರಣದಲ್ಲಿ ಮರು ತನಿಖೆಗಾಗಿ ಒತ್ತಾಯಗಳು ಕೇಳಿಬರುತ್ತಿವೆ. ಪರ, ವಿರೋಧ ಚರ್ಚೆಗಳು, ಪ್ರತಿಭಟನೆಗಳು ನಡೆಯುತ್ತಿರುವುದನ್ನು ಗಮನಿಸಿದ್ದೇವೆ. ಆದರೆ ಸರ್ಕಾರ ಈವರೆಗೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.