SGSiddaramaiah

ಸಂಸ್ಕೃತಿ

ನಮ್ಮ ದೇಶ ಹಲವು ಭಾಷೆ, ಸಂಸ್ಕೃತಿ, ಸಂಪ್ರಾದಯಗಳಿಂದ ಕೂಡಿದೆ: ಎಸ್ ಜಿ ಸಿದ್ದರಾಮಯ್ಯ

ಕುರುಬ ಸಮುದಾಯದ 700 ವಿದ್ಯಾರ್ಥಿಗಳಿಗೆ  ಪ್ರತಿಭಾ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಕನಕ ಎಜ್ಯುಕೇಷನಲ್  ಟ್ರಸ್ಟ್ ವತಿಯಿಂದ ಆಯೋಜನೆ ಕೆಟ್ಟಗುಣ, ಕೆಟ್ಟಚಟಗಳಿಂದ ದೂರವಿರಿ, ಹಣವನ್ನು ಕೆಟ್ಟ ಕೆಲಸಗಳಿಗೆ

ಮುಂದೆ ಓದಿ »
ಸಂಸ್ಕೃತಿ

ಸಾಂಪ್ರದಾಯಿಕ ಗುಲಾಮಗಿರಿಯಿಂದ ಮುಕ್ತವಾದರೆ ಮಾತ್ರ ಸಂಪೂರ್ಣ ಸ್ವಾತಂತ್ರ್ಯ: ಪ್ರೊ. ಎಸ್ ಜಿ ಸಿದ್ಧರಾಮಯ್ಯ

ಬಳ್ಳಾರಿ: ದೇಶ ಸಾಂಪ್ರದಾಯಿಕ ಗುಲಾಮಗಿರಿಯಿಂದ ಮುಕ್ತವಾದರೆ ಮಾತ್ರ ಸಂಪೂರ್ಣ ಸ್ವಾತಂತ್ರ್ಯ ಹೊಂದಬಹುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಸಾಹಿತಿ ಪ್ರೊ. ಎಸ್ ಜಿ ಸಿದ್ಧರಾಮಯ್ಯ

ಮುಂದೆ ಓದಿ »
ಕವಿ ಸಮಯ

ಸೆರಗು ಸುಟ್ಟೆನೇ ಯವ್ವಾ

ಸೆರಗು ಸುಟ್ಟೆನೇ ಯವ್ವಾ ಸೆರಗು ಸುಟ್ಟೆನೇ ಯವ್ವಾನಾನು ನಿನ್ನಾಸೆರಗು ಸುಟ್ಟೆನೇ ಯವ್ವಾ// ಎದೆ ಹಾಲು ಕೊಡುವಾಗಕಣ್ಣಾಸರು ತಪ್ಪಿಸಲುನೀ ನನಗೆ ಹೊದಿಸಿದಾ //ಸೆರಗು// ಹೊಟ್ಟೆ ಬಾಧೆಗೆ ರಚ್ಚೆಹಿಡಿದು ಅಳುವಾಗಹೊದಿಸಿದಾ

ಮುಂದೆ ಓದಿ »
ಕವಿ ಸಮಯ

ಮುಜಾಫರ್ ಅಸಾದಿ

ಮುಜಾಫರ್ ಅಸಾದಿ ಅಸಾದಿ ಹೋದರುಮರಳಿ ಬಾರದ ಮನೆಗೆಗತಿಸಿದವರ ಕುರಿತುಮಾತು ಮಾತೇ ಮಾತುಕಣ್ಣೀರಿಲ್ಲದ ಕಣ್ಣೀರಿನಲ್ಲಿಅದ್ದಿ ತೆಗೆದ ತರ್ಪಣಗಳುಶ್ರದ್ಧಾಂಜಲಿ ವಿದಾಯಗಳು. ಅವರಿಗೆ ಸಿಗಬೇಕಾದ್ದು ಸಿಗಲಿಲ್ಲಅವರ ಬರಹದ ಎತ್ತರ ಬಿತ್ತರಎಲ್ಲವೂ ಪದಪುಂಜಗಳ

ಮುಂದೆ ಓದಿ »
ಕವಿ ಸಮಯ

ನೆನಪು ಸುಳ್ಳಲ್ಲ

ನೆನಪು ಸುಳ್ಳಲ್ಲ ಚಲಿಸುವ ರೈಲಿನಲ್ಲಿ ನಿದ್ದೆ ಬಾರದ ಇರುಳುಮರುಕಳಿಸುವ ನೆನಪುಗಳು ಒಂದಲ್ಲ ಎರಡಲ್ಲಪ್ಯಾಲೆಸ್ಟೈನ್ ಗಾಜಾಪಟ್ಟಿ ಇಸ್ರೇಲ್ ಉಕ್ರೇನ್ಯಾರತಪ್ಪಿಗೆ ಯಾರು ಹೊಣೆ ಇನ್ನಾರು ಬಲಿ ದೀಪದ ಬುಡದಲ್ಲಿ ಕತ್ತಲು 

ಮುಂದೆ ಓದಿ »
ಕವಿ ಸಮಯ

ಕವಿಗೆ ವಯಸ್ಸಾಯಿತೆಂದು ಅಣಕಿಸದಿರು ಗೆಳೆಯ?

ಕವಿಗೆ ವಯಸ್ಸಾಯಿತೆಂದುಅಣಕಿಸದಿರು ಗೆಳೆಯ? ಹುಣಿಸೆ ಮರಕ್ಕೆ ಮುಪ್ಪಾದರೆಹುಳಿಗೆ ಮುಪ್ಪುಂಟೆ?ಕವಿಗೆ ವಯಸ್ಸಾಯಿತೆಂದುಅಣಕಿಸದಿರು ಗೆಳೆಯ? ಋತುಮಾನದ ಗತಿಚಕ್ರಕೆಏರಿಳಿತಗಳುಂಟುವಯೋಮಾನದ ಮತಿಚಕ್ರಕುಋತುಗಾನಗಳುಂಟು ಇರುವವರೆಗೆ ಇಹದ ನಂಟುಮೂಡು ಮುಳುಗು ಉಂಟುಕಣ್ಣು ಹೋದ ಮಿಲ್ಟನ್ ಕವಿಗೆಕಾವ್ಯ

ಮುಂದೆ ಓದಿ »