
ರಾಹುಲ್ ಗಾಂಧಿ ದಡ್ಡರಾಗಿದ್ದರೆ ಎಲ್ಲ ಮಂತ್ರಿಗಳೂ ಟಾರ್ಗೆಟ್ ಮಾಡುವ ಅಗತ್ಯವಿರಲಿಲ್ಲ
ʼವಿಫಲನಾಯಕʼ ರಾಹುಲ್ ಗಾಂಧಿಯವರನ್ನು ವಿರೋಧಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ, ಪರಿಗಣಿಸದಿರುವುದು ಕಾಂಗ್ರೆಸ್ ಮಾತ್ರ ರಾಹುಲ್ ಗಾಂಧಿ: ಒಂದು ಟಿಪ್ಪಣಿ ಸಾರ್ವಜನಿಕ ವೇದಿಕೆಗಳ ಭಾಷಣಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ




