ರಾಜ್ಯ ಬಜೆಟ್ ವಲಯವಾರು ಅನುದಾನ ವಿಂಗಡಣೆ
ಇಲಾಖೆ————ಕೋಟಿ ರೂ.ಗಳಲ್ಲಿ
ಆಹಾರ ಇಲಾಖೆ – 2,288
ವಸತಿ ಇಲಾಖೆ – 3,594
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – 4,713
ಕೃಷಿ ಮತ್ತು ತೋಟಗಾರಿಕೆ ಇಲಾಖೆ – 8,457
ಸಮಾಜ ಕಲ್ಯಾಣ ಇಲಾಖೆ – 9,389
ಲೋಕೋಪಯೋಗಿ ಇಲಾಖೆ – 10,447
ಒಳಾಡಳಿತ ಮತ್ತು ಸಾರಿಗೆ ಇಲಾಖೆ – 11,222
ಜಲ ಸಂಪನ್ಮೂಲ ಇಲಾಖೆ – 20,601
ಶಿಕ್ಷಣ ಇಲಾಖೆ – 31,980
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – 17,325
ನಗರಾಭಿವೃದ್ಧಿ ಇಲಾಖೆ – 16,076
ಕಂದಾಯ ಇಲಾಖೆ – 16,388
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – 13,982
ಇಂಧನ ಇಲಾಖೆ – 12,655



