ಡಿಸೆಂಬರ 3 ರಿಂದ 10 ರ ತನಕ ಅಂಬೇಡ್ಕರ್ ಪುಸ್ತಕಗಳ ಮೇಲೆ ವಿಶೇಷ ರಿಯಾಯಿತಿ
ಡಿಸೆಂಬರ 6 ಶೋಷಣೆ ವಿರುದ್ಧ ಹೋರಾಟ ಮಾಡುತ್ತ ಸಮಾನತೆ ಸಮಾಜಕ್ಕಾಗಿ ಅವಿಶ್ರಾಂತವಾಗಿ ಶ್ರಮಿಸಿದ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು ಅಗಲಿದ ದಿನ.
ಸನಾತನ ವ್ಯವಸ್ಥೆ ಬಾಬ್ರಿ ಮಸೀದಿಯನ್ನು ಕೆಡವಿ ಅದರ ವಿಜಯೋತ್ಸವ ಆಚರಿಸುವ ಮೂಲಕ ಬಾಬಾಸಾಹೇಬರ ಸ್ಮೃತಿಗಳನ್ನು ಅಳಿಸುವ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದೆ. ನಾವು ಮಾತ್ರ ಅಂಬೇಡ್ಕರ್ ರನ್ನು ನೆನಪಿಸಿಕೊಳ್ಳುತ್ತ ನಮ್ಮ ದಾರಿಗೆ ದೀಪವನ್ನು ಹಚ್ಚಿಕೊಳ್ಳಬೇಕಿದೆ..
*ಲಡಾಯಿ ಪ್ರಕಾಶನ ಡಾ. ಬಿ ಆರ್ ಅಂಬೇಡ್ಕರ್ ಚಿಂತನೆಗಳನ್ನು ಜನಗಳಿಗೆ ತಲುಪಿಸುವ ಕೆಲಸವನ್ನು ನಿರಂತರವಾಗಿ ಮಾಡುವುದನ್ನು ನೀವೆಲ್ಲ ಗಮನಿಸಿದ್ದಿರಿ.*
ಜನಗಳಿಗೆ ಅವರ ವಿಚಾರಗಳನ್ನು ತಲುಪಿಸುವ ದಾರಿಗಳು ಅನೇಕ ಇವೆ. ಲಡಾಯಿ ಪ್ರಕಾಶನ ಇದುವರೆಗೆ ಅಂಬೇಡ್ಕರ್ ಅವರು ಬರೆದ ಕೆಲ ಪುಸ್ತಕ ಅನುವಾದಿಸಿ ಪ್ರಕಟಿಸಿದೆ. ಅವರ ಚಿಂತನೆಗಳ ಮೇಲೆ ಹಲವು ಚಿಂತಕರು ಬರೆದ ಕೆಲವಾರು ಪುಸ್ತಕ ಹೊರತಂದಿದೆ. *ಈ ತನಕ 30 ಪುಸ್ತಕ ಪ್ರಕಟಿಸಿದೆ.* ಓದುಗರಿಗೆ ಬಾಬಾಸಾಹೇಬರ ಪರಿನಿರ್ವಾಣದ ದಿನದಂಗವಾಗಿ ಒಂದು ವಾರ *(ಡಿಸೆಂಬರ್ 3 ರಿಂದ 10)* ಈ ಪುಸ್ತಕಗಳ ಸೆಟ್ *ರಿಯಾಯಿತಿಯಲ್ಲಿ* ಲಭ್ಯ ಇದೆ.
*ತಮ್ಮ ಆಪ್ತರಿಗೆ ಒಂದು ಸೆಟ್ ಕೊಡುಗೆಯಾಗಿ ಕೊಡಬಹುದು.*
*ತಾವೂ ಕೊಳ್ಳಬಹುದು.*
*30 ಪುಸ್ತಕಗಳ ಬೆಲೆ: ರೂ 4080/-*
*ರಿಯಾಯ್ತಿ ಬೆಲೆ : ರೂ 3260+100(ಅಂಚೆವೆಚ್ಚ)=3360/- ರೂ*
***
ಹಿಂದೂ ಧರ್ಮದ ತತ್ವ = 140 /-
ಭಗವದ್ಗೀತೆ v/c ಬೌದ್ಧ ತತ್ವ = 50/-
ವಿಮೋಚಕನ ಹೆಜ್ಜೆಗಳು = 350/-
ಡಾ. ಬಿ. ಆರ್. ಅಂಬೇಡ್ಕರ್ ವರ್ತಮಾನದೊಂದಿಗೆ ಮುಖಾಮುಖಿ = 200/-
ವೀಸಾದ ನಿರೀಕ್ಷೆಯಲ್ಲಿ = 110/-
ನಾನು ಹಿಂದೂ ಆಗಿ ಸಾಯಲಾರೆ = 70/-
ರಾಮ ಕೃಷ್ಣ = 60/-
ಭೀಮಯಾನ = 90/-
ಗಾಂಧಿ ಮತ್ತು ಅಸ್ಪೃಶ್ಯತೆ ವಿಮೋಚನೆ = 50/-
ಬುದ್ಧ ಬೆಳಕಿನಲ್ಲಿ ಅಂಬೇಡ್ಕರ್ ಭಾರತ = 180/-
ಅಂಬೇಡ್ಕರ್ ಎಂಬ ಮಹಾನದಿಯೂ ದಲಿತೀಕರಣಗೊಂಡ ಗಾಂಧೀಜಿಯೂ = 200/-
ಅಂಬೇಡ್ಕರ್ ಮತ್ತು ಮುಸ್ಲಿಂರು =110/-
ಅಂಬೇಡ್ಕರ್ ವಾದಿಗಳ ಬಿಕ್ಕಟ್ಟು ಮತ್ತು
ಭವಿಷ್ಯದ ಸವಾಲುಗಳು = 80/-
ಸಂವಿಧಾನ ಮತ್ತು ಮಹಿಳೆ =90/-
ಅಂಬೇಡ್ಕರ್ ಮತ್ತು ಕಾರ್ಟೂನ್ ವಿವಾದ=110/-
ಅಂಬೇಡ್ಕರ್ ಮತ್ತು ಬಸವಣ್ಣ = 150/-
ದೈವ ಸಂಹಾರಕ ಡಾ. ಬಿ ಆರ್ ಅಂಬೇಡ್ಕರ್ = 50/-
ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯ = 70/-
ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ಸಬಲೀಕರಣ = 60/-
ಅಂಬೇಡ್ಕರ್ ದೃಷ್ಟಿಕೋನ ಹೊಸ ದಲಿತ ಚಳವಳಿಗಳು =60/-
ಮನು v/s ಅಂಬೇಡ್ಕರ್ = 50/-
ಮೂಕನಾಯಕ =150/-
ಅಂಬೇಡ್ಕರ್ ಅನುಭವದ ಆರು ಕಥನಗಳು = 60/-
ಮಕ್ಕಳಿಗಾಗಿ ಸಂವಿಧಾನ =80/-
ಹುಲಿಯ ನೆರಳಿನೊಳಗೆ ಅಂಬೇಡ್ಕರ್ ವಾದಿಯ ಆತ್ಮಕಥನ ರೂ= 100/-
ಡಾ. ಅಂಬೇಡ್ಕರ್ ಸಹವಾಸದಲ್ಲಿ = 330/-
ನಾವೂ ಇತಿಹಾಸ ಕಟ್ಟಿದೇವು: ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರು =450/-
ಭಾರತದ ಪ್ರಜೆಗಳಾದ ನಾವು =60/-
ಹಾಡೇ ಅಂಬೇಡ್ಕರ್ = 70/-
ಭಾರತದ ಸಂವಿಧಾನ = 450/-
*30 ಪುಸ್ತಕಗಳು*
*ಲಡಾಯಿ ಪ್ರಕಾಶನ 9480286844*
Punjab national bank Gadag
A/c No 0177005500000278
Ladai prakashana
IFSC : PUNB0017700
*Google pay and phone pay number : 9480286844*
*ಇಷ್ಟವಾದಲ್ಲಿ ನಿಮ್ಮ ವ್ಯಾಟ್ಸಫ್ ಬಳಗ/ ಗ್ರೂಫ್ ಗಳಲ್ಲಿ ಹಂಚಿಕೊಳ್ಳಿ*
*ನಮ್ಮಲ್ಲಿ ಈ ಕೆಳಗಿನ ಪುಸ್ತಕಗಳೂ ಸಿಗುತ್ತವೆ*
*ಅಂಬೇಡ್ಕರ್ ರ ಬುದ್ಧ ಮತ್ತು ಆತನ ಧಮ್ಮ ರೂ 400/-*
*ಮರೆಯದ ಮಾಣಿಕ್ಯ ರೂ 400/-*
*ಅಂಬೇಡ್ಕರ್ ಭಾಷಿಕ ಚಿಂತನೆಗಳು ರೂ 120/-*
*ಸಂಘರ್ಷ ರೂ 500/-*
*ಕನ್ನಡ ಪರಂಪರೆಯಲ್ಲಿ ಅಂಬೇಡ್ಕರ ಚಿಂತನೆಯ ಎಳೆಗಳು ರೂ 100*
*ಅಂಬೇಡ್ಕರ್ ಮತ್ತು ಸ್ವತಂತ್ರ್ಯೋತ್ತರ ಭಾರತ ರೂ 30*




