ಕುವೆಂಪು ಸಾಹಿತ್ಯ, ಚಿಂತನೆಗಳು ಮತ್ತು ಪ್ರಸ್ತುತ ಸಾಮಾಜಿಕ ಸವಾಲುಗಳು

4 years ago

ಮೈಸೂರು: ಮಾನವ ಬಂಧುತ್ವ ವೇದಿಕೆ – ಕರ್ನಾಟಕ, ಮೈಸೂರು ಜಿಲ್ಲಾ ಸಮಿತಿ ವತಿಯಿಂದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಹಿನ್ನೆಲೆಯಲ್ಲಿ “ಕುವೆಂಪು ಸಾಹಿತ್ಯ, ಚಿಂತನೆಗಳು ಮತ್ತು ಪ್ರಸ್ತುತ  ಸಾಮಾಜಿಕ ಸವಾಲುಗಳು” ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.

ವಿಚಾರ ಮಂಡನೆ: ಪ್ರೊ.ಕಾಳೇಗೌಡ ನಾಗವಾರ, ಸಾಹಿತಿಗಳು, ಚಿಂತಕರು

ಅಧ್ಯಕ್ಷತೆ: ದ್ಯಾವಪ್ಪ ನಾಯಕ್ ಜಿಲ್ಲಾ ಸಂಚಾಲಕರು, ಮಾನವ ಬಂಧುತ್ವ ವೇದಿಕೆ

ಅತಿಥಿಗಳು: ಉದ್ದನೂರು ಮಹದೇವ ನಾಯಕ್, ಜಂಟಿ ನಿಯಂತ್ರಕರು, ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆ

ಈಶ್ವರ ಚಕ್ಕಡಿ, ನಿರ್ದೇಶಕರು, ಮೈಸೂರು ವಿಭಾಗೀಯ ಜಿಲ್ಲಾ ಪ.ಜಾ ಪ.ಪಂ, ಕೈಗಾರಿಕೋದ್ಯಮಿಗಳ ಸರಕು, ಸಲಕರಣೆ, ಸರಬರಾಜು ಮತ್ತು ಮಾರಾಟ ಸಹಕಾರ ಸಂಘ, ಮೈಸೂರು

ತುಂಬಲ ರಾಮಣ್ಣ, ಸಂಸ್ಥಾಪಕ ಅಧ್ಯಕ್ಷರು, ಎ.ವಿ.ಎಸ್.ಎಸ್ ಸಂಸ್ಥೆ, ಮೈಸೂರು

ಮರಿದೇವಯ್ಯ ಎಸ್., ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಸಂಶೋಧಕರ ಸಂಘ,

 ದಿನಾಂಕ: 29-12-2021 ಬುಧವಾರ

ಸಮಯ : ಬೆಳಗ್ಗೆ 10-30

ಸ್ಥಳ: ರೋಟರಿ ಸಭಾಂಗಣ, ಜೆ ಎಲ್ ಬಿ ರಸ್ತೆ, ಮೂಡಾ ಹತ್ತಿರ, ಮೈಸೂರು.

Leave a Reply