ಕರ್ನಾಟಕ ವಿಧಾನಸಭೆಗೆ ವೇಳಾಪಟ್ಟಿ- 2023

3 years ago

ಕರ್ನಾಟಕ ವಿಧಾನಸಭೆಗೆ ವೇಳಾಪಟ್ಟಿ- 2023

ಕರ್ನಾಟಕ (ಎಲ್ಲಾ 224 ಕ್ಷೇತ್ರಗಳು)

ಗೆಜೆಟ್ ಅಧಿಸೂಚನೆ ದಿನಾಂಕ 13.04.2023 (ಗುರುವಾರ)

ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕ 20.04.2023 (ಗುರುವಾರ)

ನಾಮಪತ್ರ ಪರಿಶೀಲನೆಯ ದಿನಾಂಕ 21.04.2023 (ಶುಕ್ರವಾರ)

ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ 24.04.2023 (ಸೋಮವಾರ)

ಮತದಾನದ ದಿನಾಂಕ 10.05.2023 (ಬುಧವಾರ)

ಎಣಿಕೆಯ ದಿನಾಂಕ 13.05.2023 (ಶನಿವಾರ) ಚುನಾವಣೆ

ಪ್ರಕ್ರಿಯೆ ಪೂರ್ಣಗೊಳಿಸುವ ದಿನಾಂಕ 15.05.2023 (ಸೋಮವಾರ)

 

Leave a Reply