ಪಟೇಲ್ ಕನಸು ಸಾಕಾರವಾಗಿದೆ ಎಂದ ಮೋದಿ

4 years ago

ಇಂದು ರಾಷ್ಟ್ರ ಏಕ್ ಭಾರತ್ – ಶ್ರೇಷ್ಠ ಭಾರತ್ಗಾಗಿ ತಮ್ಮ ಜೀವ ನೀಡಿದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರನ್ನು ಸ್ಮರಿಸುವ ದಿನ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಇತಿಹಾಸದಲ್ಲಿ ಮಾತ್ರ ಜೀವಂತವಾಗಿಲ್ಲ. ಎಲ್ಲ ಭಾರತೀಯರ ಹೃದಯದಲ್ಲೂ ನೆಲೆಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
 
ವಿದೇಶ ಪ್ರವಾಸದಲ್ಲಿರುವ ಅವರು, ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡಿದ್ದು, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮುಕ್ತ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪ್ರಯತ್ನ ಪ್ರಸ್ತುತ. ಸ್ವಾತಂತ್ರ್ಯಾ ನಂತರದಲ್ಲಿ ಭಾರತ ಅಭೂತಪೂರ್ವ ಅಭಿವೃದ್ಧಿ ಸಾಧಿಸಿದೆ. ಕಠಿಣ ಗುರಿಗಳನ್ನು ದಾಟಿದೆ. ಪಟೇಲ್ ಅವರ ಕನಸು ನನಸಾಗಿದೆ ಎಂದರು.

Leave a Reply